: ಭಾರತ– ಪಾಕಿಸ್ತಾನ ಕ್ರಿಕೆಟ್‌ ಪಂದ್ಯದ ಸುತ್ತ ಪ್ರಜಾವಾಣಿ ಲೈವ್‌: ಭಾರತ– ಪಾಕಿಸ್ತಾನ ಕ್ರಿಕೆಟ್‌ ಪಂದ್ಯದ ಸುತ್ತ ಚರ್ಚೆಯಲ್ಲಿ ಭಾಗವಹಿಸುವವರು: –ಆರ್. ಅನಂತ್, ಕರ್ನಾಟಕ ರಣಜಿ ತಂಡದ ಮಾಜಿ ಆಟಗಾರ, ಕೋಚ್ –ರಾಮಚಂದ್ರ ಎಂ, ಐಟಿ ಎಂಜಿನಿಯರ್, ಕ್ರಿಕೆಟ್ ಬ್ಲಾಗ್ ಲೇಖಕ ಮತ್ತು ವಿಶ್ಲೇಷಕ ಭಾನುವಾರ, 24 ಅಕ್ಟೋಬರ್ 2021 ಸಮಯ: ಮಧ್ಯಾಹ್ನ 2ರಿಂದ 3 ಇಲ್ಲಿಯೂ ವೀಕ್ಷಿಸಿ... ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.