ಐಪಿಎಲ್‌ಗೆ ಲಖನೌ, ಅಹಮದಾಬಾದ್ ಫ್ರಾಂಚೈಸಿಗಳ ಸೇರ್ಪಡೆ; ಮುಖ್ಯಾಂಶಗಳು ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಗೆ ಎರಡು ಹೊಸ ತಂಡಗಳು ಸೇರ್ಪಡೆಯಾಗಿವೆ. ಈ ಕುರಿತು ಮುಖ್ಯಾಂಶಗಳನ್ನು ಇಲ್ಲಿ ಕೊಡಲಾಗಿದೆ. ಹೊಸ ಫ್ರಾಂಚೈಸಿಗಳು ಯಾವುವು? ಲಖನೌ ಮತ್ತು ಅಹಮದಾಬಾದ್ ಖರೀದಿಸಿದ ಕಂಪನಿಗಳು ಯಾವುವು? ಲಖನೌ: ಸಂಜೀವ್ ಗೋಯೆಂಕಾ ಅವರ ಆರ್‌.ಪಿ–ಎಸ್‌ಸಿ ಗ್ರೂಪ್ ( ) ಅಹಮದಾಬಾದ್‌: ಸಿವಿಸಿ ಕ್ಯಾಪಿಟಲ್‌ ( ) ಬಿಡ್ ಮೊತ್ತ ಎಷ್ಟು? ಲಖನೌ: ₹7090 ಕೋಟಿ ಅಹಮದಾಬಾದ್: ₹5625 ಕೋಟಿ ಐಪಿಎಲ್ 2022ರಲ್ಲಿ ಭಾಗವಹಿಸುವ ಒಟ್ಟು ತಂಡಗಳ ಸಂಖ್ಯೆ: 10 ಒಟ್ಟು ಪಂದ್ಯಗಳು: 74 ಪ್ರತಿ ತಂಡದ ಪಂದ್ಯಗಳ ವಿಭಜನೆ: ಹೋಮ್: 7 ಅವೇ: 7 ಇದನ್ನೂ ಓದಿ:: ಲಖನೌ, ಅಹಮದಾಬಾದ್ ಫ್ರಾಂಚೈಸಿ; ಬಿಡ್ ಗೆದ್ದ ಸಂಜೀವ್, ಸಿವಿಸಿ ಕ್ಯಾಪಿಟಲ್ 🚨 🚨: 🔽://./FSU4LsAxzj ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.