T20 : ಅಫ್ಗನ್ ಗೆಲುವಿಗೆ ಭಾರತೀಯರ ಪ್ರಾರ್ಥನೆ; ವೈರಲ್ ಮೀಮ್ಸ್ ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನ್ಯೂಜಿಲೆಂಡ್ ವಿರುದ್ಧ ಅಫ್ಗಾನಿಸ್ತಾನ ಗೆದ್ದರಷ್ಟೇ ಭಾರತಕ್ಕೆ ಉಳಿಗಾಲ. ಇದರೊಂದಿಗೆ ಕೋಟ್ಯಂತರ ಭಾರತೀಯ ಅಭಿಮಾನಿಗಳು ಅಫ್ಗಾನಿಸ್ತಾನದ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಈ ಸಂಬಂಧ ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿಮೀಮ್ಸ್ ವೈರಲ್ ಆಗಿದೆ. ಇದನ್ನೂ ಓದಿ:ಕಿವೀಸ್-ಅಫ್ಗನ್ ಪಂದ್ಯದ ಫಲಿತಾಂಶವನ್ನು ಅವಲಂಬಿಸಿರುವ ಭಾರತದ ಸೆಮಿಫೈನಲ್ ಕನಸು! ನ್ಯೂಜಿಲೆಂಡ್ ವಿರುದ್ಧ ಅಫ್ಗಾನಿಸ್ತಾನ ಜಯ ದಾಖಲಿಸಿದ್ದಲ್ಲಿ ಭಾರತದ ಸೆಮಿಫೈನಲ್ ಕನಸು ಚಿಗುರೊಡೆಯಲಿದೆ. ಒಟ್ಟಿನಲ್ಲಿ ಭಾರತದ ವಿಶ್ವಕಪ್ ಕನಸು ಅಫ್ಗಾನಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯವನ್ನು ಅವಲಂಬಿಸಿದೆ. ಹಾಗೊಂದು ವೇಳೆ ನ್ಯೂಜಿಲೆಂಡ್ ಗೆದ್ದರೆ, ಭಾರತದ ವಿಶ್ವಕಪ್ ಕನಸು ಭಗ್ನಗೊಳ್ಳಲಿದೆ. ../aVPw97dS1d # # # ../ 7th 🙏🏼@ # #T20WorldCup21 ../mEvme1ptN8 # . ../JWSuJ6av3c ## ../LeQXufY1kr - “ ?” - # ../FvRQE3kZDF # ../ke9rnOed18 .# ../ 🥳🥳 # ../4N7DwcTqIR .😭😭 # ../4F322uu4KT , : # ../7w64KExCg5 # # ' 1. 🇦🇫 🇳🇿 2. 🇮🇳 🇳🇦 ' ../KddkAN5kvR :-# ../EswpzDG4TO ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.