ಹರಭಜನ್ ಸಿಂಗ್ ಸಾಧನೆಯನ್ನು ಕೊಂಡಾಡಿದ ಕ್ರಿಕೆಟ್ ಲೋಕ ನವದೆಹಲಿ: 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಎಲ್ಲ ಪ್ರಕಾರದ ಕ್ರಿಕೆಟ್‌ಗೂ ವಿದಾಯ ಘೋಷಿಸಿದ್ದಾರೆ. 23 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಹರಭಜನ್ ಸಿಂಗ್ ಸಾಧನೆಯನ್ನು ಕ್ರಿಕೆಟ್ ಲೋಕದ ಪ್ರಮುಖರು ಕೊಂಡಾಡಿದ್ದಾರೆ. ಇದನ್ನೂ ಓದಿ:ಕ್ರಿಕೆಟ್‌ಗೆ 'ಟರ್ಬನೇಟರ್‌' ಹರಭಜನ್‌ ಸಿಂಗ್‌ ವಿದಾಯ; ರಾಜಕೀಯ ಪ್ರವೇಶ? 2007ರಲ್ಲಿ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಗೆಲುವಿನಲ್ಲೂ ಹರಭಜನ್ ಸಿಂಗ್ ಮಹತ್ವದ ಪಾತ್ರ ವಹಿಸಿದ್ದರು. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಹರಭಜನ್ ಸಿಂಗ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಭ ಕೋರಿದೆ. , . 🇮🇳🔝 , @harbhajan_singh! 👏👏# ../ynF9Wq1pbK ಹರಭಜನ್ ಸಿಂಗ್ ನೈಜ ಹೋರಾಟಗಾರ ಎಂದು ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಬಣ್ಣಿಸಿದ್ದಾರೆ. @harbhajan_singh ! -, . , , ! ../xEMTpGBru3 ಹರಭಜನ್ ಸಿಂಗ್ ಭಾರತೀಯ ಕ್ರಿಕೆಟ್ ಅಷ್ಟೇ ಅಲ್ಲದೆ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ನಿಮ್ಮೊಂದಿಗೆ ಆಡಲು ಸಾಧ್ಯವಾಗಿರುವುದು ನನಗೆ ಸಂದ ಗೌರವ ಎಂದು ವೇಗದ ಬೌಲರ್ ಎಸ್. ಶ್ರೀಶಾಂತ್ ಅಭಿಪ್ರಾಯಪಟ್ಟಿದ್ದಾರೆ. @harbhajan_singh ..’ …. ( ) ) ../5IgYJk4HcD - 25 1998 ✔️ - 24 2021 ✔️ 👏# # # # ../kCr7RKG2Nl 🚨 @harbhajan_singh . - 367 711 . .# ../ 711 . !@harbhajan_singh # # ../ , . @harbhajan_singh . . # ../8aNhOYvFDW 🇮🇳❤️ , ! - 2001 , T20 50- ~ 💪🏼 📸 • # # ../POsPwYD417 .. 🥂🎉🔥# @harbhajan_singh # ../1KYoGuTiu9 . 🙏💪# # # ../vlNz3562pd , @harbhajan_singh. 417 , 269 , 2 100s 2010 . T20 T20 4 CLT20 . # ../VEojjbN00r बेमिसाल, 𝟮𝟯 साल! 💙 , 💜💛@harbhajan_singh # # # # ://./NR3zOrPC3I ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.