ಕೇರಳಕ್ಕೆ ಅಮೋಘ ಜಯ ರಾಜ್‌ಕೋಟ್: ರೋಹನ್ ಕುನ್ನುಮಾಳ್ ಅಜೇಯ ಶತಕದ ಬಲದಿಂದ ಕೇರಳ ತಮಡವು ಎ ಗುಂಪಿನ ಪಂದ್ಯದಲ್ಲಿ ಗುಜರಾತ್ ವಿರುದ್ಧ 8 ವಿಕೆಟ್‌ಗಳಿಂದ ಜಯಿಸಿತು. ಸಂಕ್ಷಿಪ್ತ ಸ್ಕೋರು ಎ ಗುಂಪು (ರಾಜ್‌ಕೋಟ್):ಮೊದಲ ಇನಿಂಗ್ಸ್: ಗುಜರಾತ್: 388, ಕೇರಳ: 439, ಎರಡನೇ ಇನಿಂಗ್ಸ್: ಗುಜರಾತ್ 264, ಕೇರಳ: 35.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 214 (ರೋಹನ್ ಕುನ್ನುಮ್ಮಾಳ ಔಟಾಗದೆ 106, ಸಚಿನ್ ಬೇಬಿ 62, ಸಲ್ಮಾನ್ ನಿಝಾರ್ ಔಟಾಗದೆ 28, ಸಿದ್ಧಾರ್ಥ್ ದೇಸಾಯಿ 91ಕ್ಕೆ1) ಫಲಿತಾಂಶ:ಕೇರಳ ತಂಡಕ್ಕೆ 8 ವಿಕೆಟ್‌ಗಳ ಜಯ. ಬಿ ಗುಂಪು (ಕಟಕ್): ಮೊದಲ ಇನಿಂಗ್ಸ್: ಬಂಗಾಳ: 242, ಹೈದರಾಬಾದ್: 205, ಎರಡನೇ ಇನಿಂಗ್ಸ್: ಬಂಗಾಳ: 201, ಹೈದರಾಬಾದ್: 61.2 ಓವರ್‌ಗಳಲ್ಲಿ 166 (ತಿಲಕ್ ವರ್ಮಾ 90, ತೆಲುಕುಪಳ್ಳಿ ರವಿ ತೇಜ 23, ಮುಖೇಶ್ ಕುಮಾರ್ 49ಕ್ಕೆ2, ಆಕಾಶ್ ದೀಪ್ 41ಕ್ಕೆ4, ಶಾಬಾಜ್ ಅಹಮದ್ 41ಕ್ಕೆ3) ಫಲಿತಾಂಶ:ಬಂಗಾಳ ತಂಡಕ್ಕೆ 72 ರನ್‌ಗಳ ಜಯ. ಡಿ ಗುಂಪು: ಮೊದಲ ಇನಿಂಗ್ಸ್: ಮುಂಬೈ 163, ಗೋವಾ: 327, ಮುಂಬೈ: 9ಕ್ಕೆ395ಡಿ: ಗೋವಾ: 48 ಓವರ್‌ಗಳಲ್ಲಿ 112 (ಅಮೂಲ್ಯಾ ಪಂಡ್ರೆಕರ್ 23, ಶಮ್ಸ್‌ ಮುಲಾನಿ 60ಕ್ಕ5, ತನುಷ್ ಕೋಟ್ಯಾನ್ 29ಕ್ಕೆ3, ಧವಳ್ ಕುಲಕರ್ಣಿ 12ಕ್ಕೆ2) ಫಲಿತಾಂಶ: ಮುಂಬೈ ತಂಡಕ್ಕೆ 112 ರನ್‌ಗಳ ಜಯ. ಸೌರಾಷ್ಟ್ರ: 501, ಒಡಿಶಾ 165 ಮತ್ತು ಫಾಲೋ ಆನ್ 205 (ಶಂತನು ಮಿಶ್ರಾ 65, ಅಭಿಷೇಕ್ ರಾವುತ್ 41, ಜಯದೇವ್ ಉನದ್ಕತ್ 42ಕ್ಕೆ2, ಧರ್ಮೇಂದ್ರಸಿಂಹ ಜಡೇಜ 88ಕ್ಕೆ7) ಸೌರಾಷ್ಟ್ರಕ್ಕೆ ಇನಿಂಗ್ಸ್ ಮತ್ತು 131 ರನ್‌ಗಳ ಜಯ ಇ ಗುಂಪು (ತಿರುವನಂತಪುರ): ಆಂಧ್ರ: 389, ಸರ್ವಿಸಸ್ 343, ಆಂಧ್ರ 4ಕ್ಕೆ220 (ಜ್ಞಾನೇಶ್ವರ್ 125, ಶೇಖ್ ರಶೀದ್ 43, ಪುಳಕಿತ್ ನಾರಂಗ್ 55ಕ್ಕೆ2) ಪಂದ್ಯ ಡ್ರಾ. ಎಫ್‌ ಗುಂಪು (ದೆಹಲಿ): ಹಿಮಾಚಲಪ್ರದೇಶ: 365, ತ್ರಿಪುರ 202ಮತ್ತು ಫಾಲೋ ಆನ್ 133 (ರಜತ್ ಡೇ 49, ರಿಷಿ ಧವನ್ 30ಕ್ಕೆ2, ಮಯಂಕ್ ಡಾಗರ್ 30ಕ್ಕೆ4, ಆಕಾಶ್ ವಸಿಷ್ಠ 14ಕ್ಕೆ2) ಫಲಿತಾಂಶ:ಇನಿಂಗ್ಸ್‌ ಮತ್ತು 30 ರನ್‌ ಜಯ. ಪಂಜಾಬ್: 444, ಹರಿಯಾಣ 282 ಮತ್ತು 203, ಎರಡನೇ ಇನಿಂಗ್ಸ್: ಪಂಜಾಬ್: 8.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 45 (ಪ್ರಭಸಿಮ್ರನ್ ಸಿಂಗ್ ಔಟಾಗದೆ 25, ಅಭಿಷೇಕ್ ಶರ್ಮಾ ಔಟಾಗದೆ 20) ಪಂಜಾಬ್‌ ತಂಡಕ್ಕೆ 10 ವಿಕೆಟ್‌ಗಳ ಜಯ. ಜಿ ಗುಂಪು: ಅಸ್ಸಾಂ: 265, ಉತ್ತರಪ್ರದೇಶ: 274, ಅಸ್ಸಾಂ: 120, ಉತ್ತರಪ್ರದೇಶ: 38.1 ಓವರ್‌ಗಳಲ್ಲಿ 4ಕ್ಕೆ 112 (ಸಮರ್ಥ್ ಸಿಂಗ್ 51, ಪ್ರಿಯಂ ಗರ್ಗ್ 20, ರಿಂಕು ಸಿಂಗ್ ಔಟಾಗದೆ 22, ಹೃದಿಪ್ ಡೇಕಾ 27ಕ್ಕೆ2) ಫಲಿತಾಂಶ:ಉತ್ತರಪ್ರದೇಶಕ್ಕೆ 6 ವಿಕೆಟ್‌ಗಳ ಜಯ. ಎಚ್ ಗುಂಪು (ಗುವಾಹಟಿ): ತಮಿಳು ನಾಡು: 9ಕ್ಕೆ470ಡಿ, ಛತ್ತೀಸಗಡ: 304 ಮತ್ತು ಫಾಲೋ ಆನ್: 76 ಓವರ್‌ಗಳಲ್ಲಿ 8ಕ್ಕೆ 172 (ಶಶಾಂಕ್ ಸಿಂಗ್ 67, ಹರಪ್ರೀತ್ ಸಿಂಗ್ ಭಾಟಿಯಾ ಔಟಾಗದೆ 43, ಮಣಿಮಾರನ್ ಸಿದ್ಧಾರ್ಥ್ 48ಕ್ಕೆ3, ಸಾಯಿಕಿಶೋರ್ 44ಕ್ಕೆ3, ಬಾಬಾ ಅಪರಾಜಿತ್ 24ಕ್ಕೆ2) ಪಂದ್ಯ ಡ್ರಾ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.