2022: ಹೊಸ ಲುಕ್‌ನಲ್ಲಿ ಆರ್‌ಸಿಬಿ; ಹೇಗಿದೆ ನೋಡಿ! ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸ್ ಹೊಚ್ಚ ಹೊಸ ಜೆರ್ಸಿ ಅನಾವರಣಗೊಳಿಸಿದೆ. ಇಲ್ಲಿನ ಚರ್ಚ್ ಸ್ಟ್ರೀಟ್‌ನಲ್ಲಿ ನಡೆದ ಸಮಾರಂಭದಲ್ಲಿ ಆರ್‌ಸಿಬಿಯ ಹೊಸ ಕಪ್ತಾನರನ್ನು ಘೋಷಿಸಲಾಯಿತು. ಇದೇ ಸಂದರ್ಭದಲ್ಲಿ ಜೆರ್ಸಿ ಅನಾವರಣ ಕಾರ್ಯಕ್ರಮವು ನಡೆಯಿತು. ಇದನ್ನೂ ಓದಿ:ತಂಡದ ಯಶಸ್ಸಿಗೆ ಶಕ್ತಿಮೀರಿ ಶ್ರಮಿಸುವೆ: ಆರ್‌ಸಿಬಿ ನೂತನ ನಾಯಕ ಫಫ್‌ ಡುಪ್ಲೆಸಿ , 12th ! 🔥 ? 🤩# # # # #IPL2022 ../BlsAU5rUxk ಈ ಬಾರಿಯ ಜೆರ್ಸಿ ಹಿಂದಿಗಿಂತಲೂ ಭಿನ್ನವಾಗಿದೆ. ಕಪ್ಪು ಮಿಶ್ರಿತ ಕೆಂಪು ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ವೇಳೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಚೊಚ್ಚಲ ಕಿರೀಟದ ನಿರೀಕ್ಷೆಯಲ್ಲಿರುವ ಆರ್‌ಸಿಬಿ ತಂಡವನ್ನು ದಕ್ಷಿಣ ಆಫ್ರಿಕಾದ ಫಫ್ ಡು ಪ್ಲೆಸಿ ಮುನ್ನಡೆಸಲಿದ್ದಾರೆ. “ , . , , !” 🤩 # #IPL2022 !❤️@ # # # #ForOur12thMan #IPL2022 ../ . . 🔥 # #. 👊🏻# # #ForOur12thMan #IPL2022 ../2GkFiMkKro ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.