ಒಳಾಂಗಣ ಕ್ರಿಕೆಟ್ ವಿಶ್ವಕಪ್‌ಗೆ ತೆರಳಿದ ಭಾರತ ತಂಡ ಬೆಂಗಳೂರು: ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ಒಳಾಂಗಣ ಕ್ರಿಕೆಟ್‌ ವಿಶ್ವಕಪ್ ಟೂರ್ನಿಗೆ ಭಾರತ ತಂಡ ತೆರಳಿದೆ. ಅಕ್ಟೋಬರ್ 8ರಂದು ಆರಂಭವಾಗಿರುವ ವಿಶ್ವಕಪ್ ಟೂರ್ನಿಯು ಇದೇ 15ರವರೆಗೆ ನಡೆಯಲಿದೆ. ಭಾರತ ತಂಡ: ಗಿರೀಶ್ ಕೆ.ಜಿ (ನಾಯಕ), ಧನುಷ್ ಭಾಸ್ಕರ್, ಯತೀಶ್ ಚನ್ನಪ್ಪ, ವಿಜಯ್ ಹನುಮಂತರಾಯಪ್ಪ, ದೈವಿಕ್ ರೈ, ಮೊಹಮ್ಮದ್ ಕಿಜರ್ ಅಹ್ಮದ್‌, ಆರಿಸ್‌ ಅಜೀಜ್‌, ಸೂರಜ್ ರೆಡ್ಡಿ, ಅಫ್ರೋಜ್ ಪಾಷ, ಮೊಹಮ್ಮದ್ ರುಮಾನ್ ಚೌಧುರಿ, ಮೊಹಸಿನ್ ನಾದಮ್ಮಾಳ್, ನಮಶೀದ್‌ ವಯ್ಯಾಪ್ರಥ್, ವಿಜಯ್ ಎಚ್‌. ಗೌಡ. ಕೋಚ್‌: ಸಂದೀಪ್ ಮಾಯಣ್ಣ. ಮ್ಯಾನೇಜರ್‌: ಎಂ.ಎಸ್‌. ಪೂಂಜಾ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.