T20 : ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡಕ್ಕೆ ಸಚಿನ್ ಅಭಿನಂದನೆ ಮೆಲ್ಬರ್ನ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿರುವ ಇಂಗ್ಲೆಂಡ್, ಚಾಂಪಿಯನ್ ಪಟ್ಟ ಅಲಂಕರಿಸಿದೆ. ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ. ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ಕ್ರಿಕೆಟ್ ಲೋಕದ ಪ್ರಮುಖರು ಇಂಗ್ಲೆಂಡ್‌ ತಂಡವನ್ನು ಅಭಿನಂದಿಸಿದ್ದಾರೆ. ಇದನ್ನೂ ಓದಿ:T20 | : ಪಾಕಿಸ್ತಾನ ಮಣಿಸಿದ ಇಂಗ್ಲೆಂಡ್ ಚಾಂಪಿಯನ್ ಅಲ್ಲದೆ ಫೈನಲ್‌ನಲ್ಲಿ ಸೋತರೂ ಪಾಕಿಸ್ತಾನ ತಂಡದ ಹೋರಾಟದ ಮನೋಭಾವವನ್ನು ಶ್ಲಾಘಿಸಿದ್ದಾರೆ. ಇಂಗ್ಲೆಂಡ್ ತಂಡವನ್ನು ಅಭಿನಂದಿಸಿರುವ ಸಚಿನ್, ಒಂದು ವೇಳೆ ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ಗಾಯಗೊಳ್ಳದಿದ್ದರೆ ಪಂದ್ಯ ಇನ್ನೂ ರೋಚಕವಾಗಿರುತ್ತಿತ್ತು ಎಂದು ಹೇಳಿದ್ದಾರೆ. 2nd @T20WorldCup. 🏆 . 👏🏻 ’ . . #T20WorldCupFinal ../1rNyFO7L7T ಮೆಲ್ಬರ್ನ್‌ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಇಂಗ್ಲೆಂಡ್, ಎರಡನೇ ಬಾರಿಗೆ ಐಸಿಸಿ ಟ್ವೆಂಟಿ-20 ವಿಶ್ವಕಪ್ ಜಯಿಸಿದೆ. ! 🎉 #T20WorldCup ! 🤩# | #T20WorldCupFinal | 📝 ://./ ../qK3WPai1Ck 🏆 🏆 !!!!!!#T20WorldCupFinal ../ 10 😅 , 👏🏽🏆 # #T20WorldCupFinal ../vmOFAo9OG2 @ECB_cricket @ #T20WorldCupFinal . @benstokes38 . @ ../xLhrK8zglB ’ … , ’ . . #T20WorldCupFinal , - ! 🏆🏆 ' T20 !# | #T20WorldCupFinal ../avL0jKb2y1 💪 🔥 ../PKrExrc9KW 2016 2022. ../C6z37J6vHO . ’ 👏 2016 ➡️ 2019 ➡️ 2022 , .# #T20WorldCup ../4heOtyFQ29 #T20WorldCupFinal 💪 13 11.38 🤩 😍#T20WorldCup ../LD2xHaA5UL ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.