: ದಶ ತಾಣಗಳಲ್ಲಿ ವಿಶ್ವಕಪ್‌ * ನರೇಂದ್ರ ಮೋದಿ ಕ್ರೀಡಾಂಗಣ ಮೊಟೇರಾ, ಅಹಮದಾಬಾದ್ ಆರಂಭ: 1983 (2006; ನವೀಕರಣ, 2020; ಮರುನಿರ್ಮಾಣ) ಸಾಮರ್ಥ್ಯ: 1,32,000 ವಿಶ್ವಕಪ್ ಪಂದ್ಯಗಳು:5 1987: 1 1996: 1 2011: 3 ಈ ವರ್ಷ: 5 (ಉದ್ಘಾಟನೆ, ಫೈನಲ್ ಸೇರಿ) * ವಾಂಖೆಡೆ ಕ್ರೀಡಾಂಗಣ ಮುಂಬೈ ಆರಂಭ: 1974 ಸಾಮರ್ಥ್ಯ: 32000 ವಿಶ್ವಕಪ್ ಪಂದ್ಯಗಳು: 6 1987: 2 1996: 1 2011: 3 ಈ ವರ್ಷ: 5 * ಎಂ.ಸಿ.ಎ ಕ್ರೀಡಾಂಗಣ ಪುಣೆ ಆರಂಭ: 2012 ಸಾಮರ್ಥ್ಯ: 37000 ವಿಶ್ವಕಪ್ ಪಂದ್ಯಗಳು: ಆಗಿಲ್ಲ ಈ ವರ್ಷ: 5 * ಎಂ.ಎ. ಚಿದಂಬರಂ ಕ್ರೀಡಾಂಗಣ ಚೆನ್ನೈ ಆರಂಭ: 1916 ಸಾಮರ್ಥ್ಯ: 50000 ವಿಶ್ವಕಪ್ ಪಂದ್ಯಗಳು: 7 1987: 2 1996: 1 2011: 4 ಈ ವರ್ಷ: 5 * ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರು ಆರಂಭ: 1969 ಸಾಮರ್ಥ್ಯ: 40000 ವಿಶ್ವಕಪ್ ಪಂದ್ಯಗಳು: 1987: 1 1996: 1 2011: 5 ಈ ವರ್ಷ: 5 * ಎಚ್‌ಪಿಸಿಎ ಕ್ರೀಡಾಂಗಣ ಧರ್ಮಶಾಲಾ ಆರಂಭ: 2003 ಸಾಮರ್ಥ್ಯ: 23000 ವಿಶ್ವಕಪ್ ಪಂದ್ಯಗಳು: ಆಗಿಲ್ಲ ಈ ವರ್ಷ: 5 * ಈಡನ್ ಗಾರ್ಡನ್ ಕೋಲ್ಕತ್ತ ಆರಂಭ: 1864 ಸಾಮರ್ಥ್ಯ:63000 ವಿಶ್ವಕಪ್ ಪಂದ್ಯಗಳು: 1987: 2 1996: 1 2011: 3 ಈ ವರ್ಷ: 5 -* ಬಿಆರ್‌ಎಸ್‌ಎಬಿವಿಇ ಕ್ರೀಡಾಂಗಣ ಲಖನೌ ಆರಂಭ: 2017 ಸಾಮರ್ಥ್ಯ:63000 ವಿಶ್ವಕಪ್ ಪಂದ್ಯಗಳು: ಆಗಿಲ್ಲ ಈ ವರ್ಷ: 5 ಅರುಣ್ ಜೇಟ್ಲಿ ಕ್ರೀಡಾಂಗಣ (ಫಿರೋಜ್ ಶಾ ಕೋಟ್ಲಾ) ನವದೆಹಲಿ ಆರಂಭ: 1883 ಸಾಮರ್ಥ್ಯ:41000 ವಿಶ್ವಕಪ್ ಪಂದ್ಯಗಳು: 1987: 1 1996: 1 2011: 3 ಈ ವರ್ಷ: 5 * ರಾಜೀವಗಾಂಧಿ ಕ್ರೀಡಾಂಗಣ ಹೈದರಾಬಾದ್ ಆರಂಭ: 2003 ಸಾಮರ್ಥ್ಯ: 39000 ವಿಶ್ವಕಪ್ ಪಂದ್ಯಗಳು: ಆಗಿಲ್ಲ ಈ ವರ್ಷ: 3 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.