ಉದ್ಯೋಗಾವಕಾಶ...ಅಲ್ಲಲ್ಲಿ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್, ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ, ಕೇಂದ್ರ ನಾಗರಿಕ ಸೇವಾ ಆಯೋಗ, ನ್ಯಾಷನಲ್‌ ಹೈವೇಸ್‌ ಅಥಾರಿಟಿ, ಫೀಲ್ಡ್‌ ಗನ್‌ ಫ್ಯಾಕ್ಟರಿ ಹಿಂದೂಸ್ತಾನ್‌ ಏರೊನಾಟಿಕ್ಸ್ ಲಿಮಿಟೆಡ್‌ ಎಚ್.ಎ.ಎಲ್.ನಲ್ಲಿ 285 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸ­ಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11–10-2013. ಹುದ್ದೆ ಹೆಸರು: 1) ಮ್ಯಾನೇಜ್‌ಮೆಂಟ್‌ ಟ್ರೈನಿ– 200 ಹುದ್ದೆ, 2) ಮ್ಯಾನೇಜ್‌ಮೆಂಟ್‌ಟ್ರೈನಿ (ಇಂಟಿಗ್ರೇಟೆಡ್‌ ಮೆಟೀರಿಯಲ್ಸ್‌ ಮ್ಯಾನೇಜ್‌ಮೆಂಟ್)– 35 ಹುದ್ದೆ, 3) ಮ್ಯಾನೇಜ್‌ಮೆಂಟ್ ಟ್ರೈನಿ (ಲೀಗಲ್‌)–10 ಹುದ್ದೆ, 4) ಮ್ಯಾನೇಜ್‌ಮೆಂಟ್‌ ಟ್ರೈನಿ (ಮಾರ್ಕೆಟಿಂಗ್)– 15 ಹುದ್ದೆ, 5) ಮ್ಯಾನೇಜ್‌ಮೆಂಟ್‌ಟ್ರೈನಿ (ಆರ್ಕಿಟೆಕ್ಚರ್)–3 ಹುದ್ದೆ, 6) ಮ್ಯಾನೇಜ್‌ಮೆಂಟ್‌ ಟ್ರೈನಿ (ಹ್ಯೂಮನ್ ರಿಸೋರ್ಸಸ್)–15 ಹುದ್ದೆ, 7) ಮ್ಯಾನೇಜ್‌ಮೆಂಟ್ ಟ್ರೈನಿ (ಸಿವಿಲ್)– 7 ಹುದ್ದೆ. ವೇತನ ಶ್ರೇಣಿ: ರೂ 16,400– 40,500 ವಯೋಮಿತಿ: 28 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 500 ಆಯ್ಕೆ ವಿಧಾನ: ಆನ್‌ಲೈನ್ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ://.-. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಎಸ್.ಎ.ಐ.ಎಲ್.ನಲ್ಲಿ (ಭಿಲಾಲ್) 330 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 4–11–2013. ಹುದ್ದೆ ಹೆಸರು: ಆಪರೇಟರ್‌ ಕಮ್‌ಟೆಕ್ನೀಷಿಯನ್‌(ಟ್ರೈನಿ): ಮೆಟಲರ್ಜಿ–58, ಎಲೆಕ್ಟ್ರಿಕಲ್– 25, ಮೆಕ್ಯಾನಿಕಲ್/ ಮೆಕ್ಟ್ರಾನಿಕ್ಸ್– 167, ಕಂಪ್ಯೂಟರ್‌ ಸೈನ್ಸ್/ ಐ.ಟಿ.– 5, ಎಲೆಕ್ಟ್ರಾನಿಕ್ಸ್– 65, ಇನ್‌ಸ್ಟ್ರುಮೆಂಟೇಷನ್– 10 ವೇತನ ಶ್ರೇಣಿ: ರೂ 9,160– 13,150 (ತರಬೇತಿ ಬಳಿಕ) ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್ ಹಾಗೂ ಮೂರು ವರ್ಷಗಳ ಎಂಜಿನಿಯರಿಂಗ್‌ ಡಿಪ್ಲೊಮಾ ಅರ್ಜಿ ಶುಲ್ಕ: ರೂ 250 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಹೆಚ್ಚಿನ ಮಾಹಿತಿಗೆ ... ಕೇಂದ್ರ ನಾಗರಿಕ ಸೇವಾ ಆಯೋಗ ಯು.ಪಿ.ಎಸ್.ಸಿ.ಯಲ್ಲಿ 175 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17–10-2013. ಹುದ್ದೆ ಹೆಸರು: 1) ಡೈರೆಕ್ಟರ್‌ (ಕ್ರಾಪ್ಸ್‌ ಡೆವಲಪ್‌ಮೆಂಟ್‌ ಡೈರೆಕ್ಟರೇಟ್) –1 ಹುದ್ದೆ, 2) ಡೆಪ್ಯುಟಿ ಡೈರೆಕ್ಟರ್– 4 ಹುದ್ದೆ, 3) ಮಾಸ್ಟರ್‌ ಗೆಜೆಟೆಡ್‌ (ಕಂಪ್ಯೂಟರ್‌ ಸೈನ್‌ಸ್)– 5 ಹುದ್ದೆ, 4) ಆರ್ಕಿಟೆಕ್ಟ್‌–1 ಹುದ್ದೆ, 5) ಡೈರೆಕ್ಟರ್‌ ಆಫ್‌ ಎಂಪ್ಲಾಯ್‌ಮೆಂಟ್‌ ಎಕ್‌ಸಚೇಂಜಸ್– 1 ಹುದ್ದೆ, 6) ಸೀನಿಯರ್‌ ಸೈಂಟಿಫಿಕ್‌ ಆಫೀಸರ್‌ (ಗ್ರೇಡ್‌–1): 1 ಹುದ್ದೆ, 7) ಎಕನಾಮಿಕ್‌ ಆಫೀಸರ್– 2 ಹುದ್ದೆ, 8) ಅಸಿಸ್ಟೆಂಟ್ ಜಿಯೊಫಿಜಿಸ್ಟ್– 67 ಹುದ್ದೆ, 9) ಅಸಿಸ್ಟೆಂಟ್‌ ಸ್ಟೋರ್ಸ್‌ಆಫೀಸರ್– 2 ಹುದ್ದೆ, 10) ಪಬ್ಲಿಕ್ ಪ್ರಾಸಿಕ್ಯೂಟರ್– 85 ಹುದ್ದೆ, 11) ಅಸಿಸ್ಟೆಂಟ್ ಪ್ರೊಫೆಸರ್ (ಚೈಲ್ಡ್ ಡೆವಲಪ್‌ಮೆಂಟ್)– 1 ಹುದ್ದೆ, 12) ಅಸಿಸ್ಟೆಂಟ್‌ ಪ್ರೊಫೆಸರ್ (ಕ್ಲಾಥಿಂಗ್ ಅಂಡ್‌ ಟೆಕ್‌ಸಟೈಲ್ಸ್)– 2 ಹುದ್ದೆ, 13) ಅಸಿಸ್ಟೆಂಟ್‌ ಪ್ರೊಫೆಸರ್‌ (ಡ್ಯಾನ್ಸ್)– 1 ಹುದ್ದೆ, 14) ಅಸಿಸ್ಟೆಂಟ್ ಪ್ರೊಫೆಸರ್ (ಫುಡ್‌ ಅಂಡ್‌ ನ್ಯೂಟ್ರಿಷನ್)– 1 ಹುದ್ದೆ, 15) ಡಿಸ್ಟ್ರಿಕ್‌್ಟ ಎಂ.ಸಿ.ಎಚ್. ಆಫೀಸರ್– 1 ಹುದ್ದೆ. ಅರ್ಜಿ ಶುಲ್ಕ: ರೂ 25 ಆಯ್ಕೆ ವಿಧಾನ: ಸಂದರ್ಶನ ಹೆಚ್ಚಿನ ಮಾಹಿತಿಗೆ ... ನ್ಯಾಷನಲ್ ಹೈವೇಸ್ ಅಥಾರಿಟಿ ಎನ್.ಎಚ್.ಎ.ಐ.ನಲ್ಲಿ 20 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11–11-2013. ಹುದ್ದೆ ಹೆಸರು: ಡೆಪ್ಯುಟಿ ಮ್ಯಾನೇಜರ್ (ಟೆಕ್) ವೇತನ ಶ್ರೇಣಿ: ರೂ 15,600– 39,100 ವಯೋಮಿತಿ: 35 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿಳಾಸ: ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಚ್.ಆರ್. ಅಂಡ್‌ ಅಡ್ಮಿನ್–1), ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ, ಜಿ–5 ಅಂಡ್ 6, ಸೆಕ್ಟರ್– 10, ದ್ವಾರಕ, ನವದೆಹಲಿ– 110 075 ಹೆಚ್ಚಿನ ಮಾಹಿತಿಗೆ .. ಫೀಲ್ಡ್ ಗನ್ ಫ್ಯಾಕ್ಟರಿ ರಕ್ಷಣಾ ಇಲಾಖೆಯ ಇಂಡಿಯನ್ ಆರ್ಡಿನೆನ್ಸ್‌ ಫ್ಯಾಕ್ಟರೀಸ್‌ನ ಫೀಲ್ಡ್‌ ಗನ್‌ ಫ್ಯಾಕ್ಟರಿಯಲ್ಲಿ 106 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11-10–2013. ಹುದ್ದೆ ಹೆಸರು: ಗುಂಪು- ಸಿ ವೇತನ ಶ್ರೇಣಿ: ರೂ 9,300- 34,800 ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್ ಉತ್ತೀರ್ಣ ಹಾಗೂ ಎನ್.ಸಿ.ಟಿ.ವಿ.ಟಿ. ಪ್ರಮಾಣಪತ್ರ. ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 32 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 50 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯ ಪ್ರಿಂಟ್‌ಔಟ್‌ ಡೌನ್‌ಲೋಡ್‌ ಮಾಡಿ ಪೋಸ್‌ಟನಲ್ಲಿ ಕಳುಹಿಸಲು ಕೊನೆಯ ದಿನಾಂಕ: 17-10-2013 ವಿಳಾಸ: ದಿ ಜನರಲ್‌ ಮ್ಯಾನೇಜರ್, ಫೀಲ್ಡ್‌ ಗನ್‌ ಫ್ಯಾಕ್ಟರಿ, ಕಾನ್ಪುರ (ಉತ್ತರ ಪ್ರದೇಶ)- 208 009 ಹೆಚ್ಚಿನ ಮಾಹಿತಿಗೆ ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.