ಉದ್ಯೋಗಾವಕಾಶ ಅಲ್ಲಲ್ಲಿ ಸೌಥ್‌ ಈಸ್ಟರ್ನ್‌ ರೈಲ್ವೆ, ಇಂಡಿಯನ್‌ ಸ್ಪೇಸ್‌ ರಿಸರ್ಚ್‌ ಆರ್ಗನೈಜೇಷನ್, ಇಂಡಿಯನ್‌ ಆರ್ಡನೆನ್ಸ್‌ ಫ್ಯಾಕ್ಟರೀಸ್, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಸೇನಾಪಡೆ, ಕೇಂದ್ರ ನಾಗರಿಕ ಸೇವಾ ಆಯೋಗ ಸೌಥ್ ಈಸ್ಟರ್ನ್ ರೈಲ್ವೆ ಎಸ್.ಇ.ಆರ್.ನಲ್ಲಿರುವ 3136 ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ನೇಮಕಾತಿ ಘಟಕವು (ಕೋಲ್ಕತ್ತ) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-11-2013. ಹುದ್ದೆ ಹೆಸರು: 1) ಪಾಯಿಂಟ್‌ಮನ್- ಬಿ: 104 ಹುದ್ದೆ, 2) ಟ್ರ್ಯಾಕ್‌ಮನ್- 1343 ಹುದ್ದೆ ಹುದ್ದೆ, 3) ಹೆಲ್ಪರ್: 1498 ಹುದ್ದೆ, 4) ಸಫಾಯಿವಾಲಾ: 96 ಹುದ್ದೆ. ವೇತನ ಶ್ರೇಣಿ: ರೂ 5,200- 20,200 ವಿದ್ಯಾರ್ಹತೆ: 10ನೇ ತರಗತಿ ಅಥವಾ ಐಟಿಐ ಅರ್ಜಿ ಶುಲ್ಕ: ರೂ 100 ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ವಿಳಾಸ: ಅಸಿಸ್ಟೆಂಟ್ ಪರ್ಸನಲ್ ಆಫೀಸರ್ (ಆರ್ಆರ್‌ಸಿ), ರೈಲ್ವೆ ನೇಮಕಾತಿ ಘಟಕ, 11, ಗಾರ್ಡನ್‌ ರೀಚ್‌ ರಸ್ತೆ, ಸೌಥ್‌ ಈಸ್ಟರ್ನ್ ರೈಲ್ವೆ, ಮೊದಲ ಮಹಡಿ, ಬಂಗಲೆ ನಂ. 12 ಎ, ಕೋಲ್ಕತ್ತ- 700 043. ಹೆಚ್ಚಿನ ಮಾಹಿತಿಗೆ ://.. ಇಂಡಿಯನ್‌ ಸ್ಪೇಸ್‌ ರಿಸರ್ಚ್‌ ಆರ್ಗನೈಜೇಷನ್‌ ಇಸ್ರೊದ ಲಿಕ್ವಿಡ್‌ ಪ್ರೊಪಲ್ಷನ್‌ ಸಿಸ್ಟಮ್ಸ್‌ ಸೆಂಟರ್‌ನಲ್ಲಿ (ಎಲ್‌ಪಿಎಸ್‌ಸಿ) 45 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11–11–2013. ಹುದ್ದೆ ಹೆಸರು: 1) ಲೈಬ್ರರಿ ಅಸಿಸ್ಟೆಂಟ್- 1 ಹುದ್ದೆ, 2) ಟೆಕ್ನಿಕಲ್‌ ಅಸಿಸ್ಟೆಂಟ್- 13 ಹುದ್ದೆ, ವೇತನ ಶ್ರೇಣಿ: ರೂ 9,300–34,800, 3) ಟೆಕ್ನೀಷಿಯನ್- 31 ಹುದ್ದೆ. ವೇತನ ಶ್ರೇಣಿ: ರೂ 5,200- 20,200. ಹೆಚ್ಚಿನ ಮಾಹಿತಿಗೆ ://.../ ಇಂಡಿಯನ್‌ ಆರ್ಡನೆನ್ಸ್‌ ಫ್ಯಾಕ್ಟರೀಸ್‌ ಐ.ಒ.ಎಫ್.ನಲ್ಲಿ (ಕಾನ್ಪುರ) 531 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-11-2013. ಹುದ್ದೆ ವಿವರ: ಗ್ರೂಪ್ ‘ಸಿ’ ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್, 12ನೇ ತರಗತಿ ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 32 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 50 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಡೌನ್‌ಲೋಡ್‌ ಮಾಡಿ ಪೋಸ್‌್ಟನಲ್ಲಿ ಕಳುಹಿಸಬೇಕು. ವಿಳಾಸ: ದಿ ಸೀನಿಯರ್‌ ಜನರಲ್‌ ಮ್ಯಾನೇಜರ್, ಆರ್ಡನೆನ್ಸ್‌ ಫ್ಯಾಕ್ಟರಿ, ಕಲ್ಪಿ ರಸ್ತೆ, ಕಾನ್ಪುರ (ಉತ್ತರ ಪ್ರದೇಶ)- 208 009 ಹೆಚ್ಚಿನ ಮಾಹಿತಿಗೆ ://... ಹಾಗೂ ... ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಎಸ್.ಎ.ಐ.ಎಲ್.ನಲ್ಲಿ (ಸೇಲಂ) 55 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25–11–2013. ಹುದ್ದೆ ಹೆಸರು: 1) ಮೆಡಿಕಲ್ ಆಫೀಸರ್: 2 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್. ವೇತನ ಶ್ರೇಣಿ: ರೂ 20,600- 46,500, 2) ಅಟೆಂಡೆಂಟ್ ಕಮ್ ಟೆಕ್ನೀಷಿಯನ್ (ಎಸಿಟಿಟಿ) ಟ್ರೈನಿ: 53 ಹುದ್ದೆ. ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್ ಹಾಗೂ ಐಟಿಐ, ವೇತನ ಶ್ರೇಣಿ: ರೂ 8,630– 12,080 ವಯೋಮಿತಿ: ಮೆಡಿಕಲ್‌ ಆಫೀಸರ್: 30 ವರ್ಷ ದಾಟಿರಬಾರದು. ಅಟೆಂಡೆಂಟ್ ಕಮ್‌ ಟೆಕ್ನೀಷಿಯನ್: ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ಮೆಡಿಕಲ್ ಆಫೀಸರ್: ರೂ 500, ಅಟೆಂಡೆಂಟ್ ಕಮ್ ಟೆಕ್ನೀಷಿಯನ್: ರೂ 150 ಹೆಚ್ಚಿನ ಮಾಹಿತಿಗೆ ... ಅಥವಾ ... ಸೇನಾಪಡೆ 92 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2–12–2013. ಹುದ್ದೆ ಹೆಸರು: ಹವಿಲ್ದಾರ್‌ ಎಜುಕೇಷನ್‌ ಕಾರ್ಪ್ಸ್‌ ಇನ್‌ ಗ್ರೂಪ್‌ ಎಕ್ಸ್‌ ಅಂಡ್‌ ವೈ ವೇತನ ಶ್ರೇಣಿ: ರೂ 5,200- 20,200 ವಿದ್ಯಾರ್ಹತೆ: ಗ್ರೂಪ್‌ ಎಕ್ಸ್: ಬಿ.ಎ., ಬಿ.ಇಡಿ. ಅಥವಾ ಬಿ.ಎಸ್ಸಿ., ಬಿ.ಇಡಿ. ಅಥವಾ ಬಿ.ಸಿ.ಎ./ಬಿ.ಎಸ್ಸಿ. ಗ್ರೂಪ್‌ವೈ: ಬಿ.ಎ. ಅಥವಾ ಬಿ.ಎಸ್ಸಿ. ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 25 ವರ್ಷ. ಆಯ್ಕೆ ವಿಧಾನ: ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆ ಮತ್ತು ಸಂದರ್ಶನ. ವಿಳಾಸ: ಹೆಡ್‌ ಕ್ವಾರ್ಟರ್ಸ್‌ ಆರ್‌ಟಿಜಿ ಜೋನ್, 148, ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ರಸ್ತೆ, ಬೆಂಗಳೂರು-560 025. ಹೆಚ್ಚಿನ ಮಾಹಿತಿಗೆ ... ಕೇಂದ್ರ ನಾಗರಿಕ ಸೇವಾ ಆಯೋಗ ಯು.ಪಿ.ಎಸ್.ಸಿ.ಯಲ್ಲಿ 50 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15–11–2013. ವಿದ್ಯಾರ್ಹತೆ: ಪದವಿ, ಸ್ನಾತಕೋತ್ತರ, ಎಂಬಿಬಿಎಸ್‌ ಅರ್ಜಿ ಶುಲ್ಕ: ರೂ 25 ಆಯ್ಕೆ ವಿಧಾನ: ಸಂದರ್ಶನ ಹೆಚ್ಚಿನ ಮಾಹಿತಿಗೆ ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.