ಉದ್ಯೋಗಾವಕಾಶ... ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಸೇನಾಪಡೆ, ಸೇನಾಪಡೆ- 2, ಈಸ್ಟ್ ಕೋಸ್ಟ್ ರೈಲ್ವೆ, ರಬ್ಬರ್ ಬೋರ್ಡ್, ನ್ಯಾಷನಲ್‌ ಹೈಡ್ರೊಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್‌ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಎಸ್.ಎ.ಐ.ಎಲ್.ನಲ್ಲಿ (ಬರ್ನಾಪುರ) 550 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14–11–2013. ಹುದ್ದೆ ಹೆಸರು: 1) ಆಪರೇಟರ್ ಕಮ್ ಟೆಕ್ನೀಷಿಯನ್ (ಟ್ರೈನಿ): 264 ಹುದ್ದೆ, ವೇತನ ಶ್ರೇಣಿ: ರೂ 9,160– 13,150, 2) ಅಟೆಂಡೆಂಟ್ ಕಮ್ ಟೆಕ್ನೀಷಿಯನ್‌ (ಟ್ರೈನಿ): 286 ಹುದ್ದೆ. ವೇತನ ಶ್ರೇಣಿ: ರೂ 8,630– 12,080 ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: 1) ಮೆಟ್ರಿಕ್ಯುಲೇಷನ್ ಹಾಗೂ ಮೂರು ವರ್ಷಗಳ ಎಂಜಿನಿಯರಿಂಗ್ ಡಿಪ್ಲೊಮಾ (ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಮೆಟಾಲರ್ಜಿ/ ಕೆಮಿಕಲ್/ ಸೆರಾಮಿಕ್ಸ್/ ಕಂಪ್ಯೂಟರ್‌ ಸೈನ್ಸ್). 2) ಮೆಟ್ರಿಕ್ಯುಲೇಷನ್ ಹಾಗೂ ಐಟಿಐ. ಅರ್ಜಿ ಶುಲ್ಕ: ಆಪರೇಟರ್ ಕಮ್ ಟೆಕ್ನೀಷಿಯನ್ (ಟ್ರೈನಿ): ರೂ 150, ಅಟೆಂಡೆಂಟ್ ಕಮ್ ಟೆಕ್ನೀಷಿಯನ್ (ಟ್ರೈನಿ): ರೂ 250 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಹೆಚ್ಚಿನ ಮಾಹಿತಿಗೆ ... ಅಥವಾ ... ಸೇನಾಪಡೆ 60 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28–10-2013. ಹುದ್ದೆ ಹೆಸರು: ಪರ್ಮನೆಂಟ್ ಕಮಿಷನ್‌ ವೇತನ ಶ್ರೇಣಿ: ರೂ 15,600- 39,100 ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ವಿಳಾಸ: ಹೆಡ್‌ ಕ್ವಾರ್ಟರ್ಸ್‌ ಸದರ್ನ್‌ ಕಮಾಂಡ್ (‘ಎ’ ಬ್ರಾಂಚ್), ಪುಣೆ (ಮಹಾರಾಷ್ಟ್ರ)- 411 001 ಹೆಚ್ಚಿನ ಮಾಹಿತಿಗೆ ://... ಸೇನಾಪಡೆ- 2 85 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29–11–2013. ಹುದ್ದೆ ಹೆಸರು: ಪರ್ಮನೆಂಟ್ ಕಮಿಷನ್/ ಎಸ್ಎಸ್‌ಸಿ ಆಫೀಸರ್‌ ವೇತನ ಶ್ರೇಣಿ: ರೂ 15,600- 39,100 ವಿದ್ಯಾರ್ಹತೆ: ಶೇಕಡಾ 70 ಅಂಕಗಳೊಂದಿಗೆ 10+2 (ಪಿಸಿಎಂ) ವಯೋಮಿತಿ: ಕನಿಷ್ಠ 16.5 ವರ್ಷ, ಗರಿಷ್ಠ 19.5 ವರ್ಷ. ಆಯ್ಕೆ ವಿಧಾನ: ಸಂದರ್ಶನ * ಬೆಂಗಳೂರಿನಲ್ಲೂ ಸಂದರ್ಶನ ಪ್ರಕ್ರಿಯೆ ನಡೆಯಲಿದೆ ಹೆಚ್ಚಿನ ಮಾಹಿತಿಗೆ ://... ಈಸ್ಟ್ ಕೋಸ್ಟ್ ರೈಲ್ವೆ 1626 ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ನೇಮಕಾತಿ ಘಟಕವು (ಭುವನೇಶ್ವರ್) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11–11-2013. ಹುದ್ದೆ ಹೆಸರು: ಗ್ರೂಪ್‌‘ಡಿ’ (ಹೆಲ್ಪರ್- 11: 208 ಹುದ್ದೆ, ಟ್ರ್ಯಾಕ್‌ಮನ್- 906 ಹುದ್ದೆ, ಟೋಕನ್ ಪೋರ್ಟರ್- 161 ಹುದ್ದೆ, ಸಫಾಯಿವಾಲಾ/ ಹಾಸ್ಪಿಟಲ್ ಅಟೆಂಡೆಂಟ್- 72 ಹುದ್ದೆ, ಟೋಟಲ್‌ ಎಕ್ಸ್- ಎಸ್.ಎಂ. ರಿಸರ್ವ್‌ಡ್- 325 ಹುದ್ದೆ. ವೇತನ ಶ್ರೇಣಿ: ರೂ 5,200- 20,200 ವಿದ್ಯಾರ್ಹತೆ: 10ನೇ ತರಗತಿ ಅಥವಾ ಐಟಿಐ ಅರ್ಜಿ ಶುಲ್ಕ: ರೂ100 ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ವಿಳಾಸ: ಅಸಿಸ್ಟೆಂಟ್ ಪರ್ಸನಲ್‌ ಆಫೀಸರ್‌(ರೆಕ್ರೂಟ್‌ಮೆಂಟ್), ಈಸ್ಟ್ ಕೋಸ್ಟ್ ರೈಲ್ವೆ ಹೆಡ್ ಕ್ವಾಟ್ರರ್ಸ್, ಆಫೀಸ್ ಆಫ್ ದಿ ಚೇರ್‌ಮನ್, ರೈಲ್ವೆ ನೇಮಕಾತಿ ಘಟಕ, ಎರಡನೇ ಮಹಡಿ, ಸೌತ್‌ ಬ್ಲಾಕ್, ರೈಲ್ವೆ ಸದನ್, ಚಂದ್ರಶೇಖರ ಪುರ, ಭುವನೇಶ್ವರ್, ಒಡಿಶಾ-751 017 ಹೆಚ್ಚಿನ ಮಾಹಿತಿಗೆ ://... ರಬ್ಬರ್‌ ಬೋರ್ಡ್‌ 63 ಹುದ್ದೆಗಳನ್ನು ಭರ್ತಿ ಮಾಡಲು ರಬ್ಬರ್‌ಬೋರ್ಡ್ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12–11-2013. ಹುದ್ದೆ ಹೆಸರು: 1) ಡೈರೆಕ್ಟರ್ (ಪಿ ಅಂಡ್ ಪಿ.ಡಿ.): 1 ಹುದ್ದೆ, ವಯೋಮಿತಿ: 55 ವರ್ಷ ದಾಟಿರಬಾರದು. ವೇತನ ಶ್ರೇಣಿ: ರೂ 15,600- 39,100, 2) ಅಸಿಸ್ಟೆಂಟ್ ಅಕೌಂಟ್ಸ್‌ ಆಫೀಸರ್: 2 ಹುದ್ದೆ, ವಯೋಮಿತಿ: 35 ವರ್ಷ ದಾಟಿರಬಾರದು. 3) ಸ್ಟ್ಯಾಟಿಸ್ಟಿಕಲ್ ಅಸಿಸ್ಟೆಂಟ್- 4 ಹುದ್ದೆ, ವೇತನ ಶ್ರೇಣಿ: ರೂ 9,300-34,800, 4) ಫಾರ್ಮ್ ಅಸಿಸ್ಟೆಂಟ್ - 14 ಹುದ್ದೆ, 5) ರಬ್ಬರ್‌ ಟ್ಯಾಪಿಂಗ್ ಡೆಮಾನ್‌ಸ್ಟ್ರೇಟರ್- 14 ಹುದ್ದೆ, 6) ಜೂನಿಯರ್‌ ಅಸಿಸ್ಟೆಂಟ್- 28 ಹುದ್ದೆ, ವಯೋಮಿತಿ: 27 ವರ್ಷ ದಾಟಿರಬಾರದು. ವೇತನ ಶ್ರೇಣಿ: ರೂ 5,200- 20,200 ಹೆಚ್ಚಿನ ಮಾಹಿತಿಗೆ ... ನ್ಯಾಷನಲ್ ಹೈಡ್ರೊಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್‌ ಎನ್.ಎಚ್.ಪಿ.ಸಿ.ಯಲ್ಲಿ 64 ಹುದ್ದೆಗಳನ್ನು (ಬ್ಯಾಕ್‌ಲಾಗ್) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11–11–2013. ಹುದ್ದೆ ಹೆಸರು: ಟ್ರೈನಿ ಎಂಜಿನಿಯರ್ಸ್ ಹಾಗೂ ಟ್ರೈನಿ ಆಫೀಸರ್ಸ್‌ ವೇತನ ಶ್ರೇಣಿ: ರೂ 20,600- 46,500 ವಯೋಮಿತಿ: 30 ವರ್ಷ ದಾಟಿರಬಾರದು. ಅರ್ಜಿ ಶುಲ್ಕ: ರೂ 250 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್‌್ಟನಲ್ಲಿ ಕಳುಹಿಸಲು ಕೊನೆಯ ದಿನಾಂಕ: 26-11-2013 ವಿಳಾಸ: ಪೋಸ್ಟ್‌ಬಾಕ್ಸ್ ನಂ. 364, ಅಮರ್ ನಗರ್ ಪೋಸ್ಟ್‌ ಆಫೀಸರ್, ಫರೀದಾಬಾದ್- 121 003 (ಹರಿಯಾಣ). ಹೆಚ್ಚಿನ ಮಾಹಿತಿಗೆ ://.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.