ಸಾಧನೆಯ ಎತ್ತರಕ್ಕೆ ಸಮೀರ್‌... ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಸೈನಾ ನೆಹ್ವಾಲ್‌, ಪಿ.ವಿ. ಸಿಂಧು, ಪರುಪಳ್ಳಿ ಕಶ್ಯಪ್‌, ಟೆನಿಸ್ ಆಟಗಾರ ರೋಹನ್‌ ಬೋಪಣ್ಣ, ಟೇಬಲ್‌ ಟೆನಿಸ್‌ ತಾರೆ ಶರತ್‌ ಕಮಲ್‌ ಸೇರಿದಂತೆ ಅನೇಕರು ಪಿಎಸ್‌ಪಿಬಿ ಟೂರ್ನಿಗಳಲ್ಲಿ ಆಡಿ ಬೆಳೆದವರು ಎಂಬುದು ವಿಶೇಷ. ಬ್ಯಾಡ್ಮಿಂಟನ್‌, ಟೇಬಲ್‌ ಟೆನಿಸ್‌, ಹಾಕಿ, ಟೆನಿಸ್‌, ಚೆಸ್‌, ವಾಲಿಬಾಲ್‌, ಕೇರಂ ಮತ್ತು ಸ್ಕ್ವಾಷ್‌ ಸೇರಿದಂತೆ ಒಟ್ಟು 17 ಕ್ರೀಡಾ ಪ್ರಕಾರಗಳಲ್ಲಿ ಈ ಟೂರ್ನಿ ಜರುಗುತ್ತಿದೆ. **** ಸಿಂಗಲ್ಸ್‌ನಲ್ಲಿ ಒಟ್ಟಾರೆ ಸಾಧನೆ ಪಂದ್ಯ - 172 ಗೆಲುವು - 124 ಸೋಲು - 48 **** 2017ರಲ್ಲಿ ಸಿಂಗಲ್ಸ್‌ ಸಾಧನೆ ಪಂದ್ಯ - 14 ಸೋಲು - 4 ಗೆಲುವು - 10 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.