ಉದ್ಯೋಗಾವಕಾಶ ಅಲ್ಲಲ್ಲಿ... ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌, ನ್ಯಾಷನಲ್‌ ಅಲ್ಯುಮಿನಿಯಂ ಕಂಪೆನಿ ಲಿಮಿಟೆಡ್‌, ಸೇನಾಪಡೆ, ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌, ಗಾರ್ಡನ್‌ ರೀಚ್‌ ಶಿಪ್‌ಬಿಲ್ಡರ್ಸ್‌ ಆ್ಯಂಡ್‌ ಎಂಜಿನಿಯರ್‌ ಲಿಮಿಟೆಡ್‌, ಕರ್ನಾಟಕ ರಾಜ್ಯ ಗ್ರಾರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಬಿಇಎಲ್‌ನಲ್ಲಿ 200 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5/6/2014. ಹುದ್ದೆ ಹೆಸರು: ಪ್ರೊಬೇಷನರಿ ಎಂಜಿನಿಯರ್ಸ್‌ (ಎಲೆಕ್ಟ್ರಾನಿಕ್ಸ್‌: 200, ಮೆಕಾನಿಕಲ್‌: 75, ಕಂಪ್ಯೂಟರ್‌ ಸೈನ್ಸ್‌: 20, ಸಿವಿಲ್‌: 3, ಎಲೆಕ್ಟ್ರಿಕಲ್‌: 2) ವೇತನ ಶ್ರೇಣಿ: ರೂ. 16400ರಿಂದ 40500 ವಿದ್ಯಾರ್ಹತೆ: ಪ್ರಥಮ ದರ್ಜೆಯಲ್ಲಿ ಎಂಜಿನಿಯರಿಂಗ್‌ ಪದವಿ ವಯೋಮಿತಿ: 25 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 500 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಪರೀಕ್ಷೆ ದಿನಾಂಕ: 6/7/2014 * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯ ಪ್ರಿಂಟ್‌ಔಟ್‌ ತೆಗೆದು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 10/6/2014 ವಿಳಾಸ: ಪೋಸ್ಟ್‌ ಬಾಕ್ಸ್‌ ನಂ 3076, ಲೋದಿ ರಸ್ತೆ, ನವದೆಹಲಿ: 110003 ಹೆಚ್ಚಿನ ಮಾಹಿತಿಗೆ ://./BEL2014/ ನ್ಯಾಷನಲ್‌ ಅಲ್ಯುಮಿನಿಯಂ ಕಂಪೆನಿ ಲಿಮಿಟೆಡ್‌ ಎನ್‌ಎಎಲ್‌ಸಿಒನಲ್ಲಿ (ಭುವನೇಶ್ವರ್‌) 125 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/6/2014. ಹುದ್ದೆ ಹೆಸರು: ಗ್ರ್ಯಾಜುಯೇಟ್‌ ಎಂಜಿನಿಯರ್‌ ಟ್ರೈನಿ (ಜಿಇಟಿ) ವೇತನ ಶ್ರೇಣಿ: ರೂ. 16400ರಿಂದ 40500 (ತರಬೇತಿ ವೇಳೆ) ವಿದ್ಯಾರ್ಹತೆ: ಶೇಕಡಾ 65 ಅಂಕಗಳೊಂದಿಗೆ ಎಂಜಿನಿಯರಿಂಗ್‌ ಅಥವಾ ಟೆಕ್ನಾಲಜಿಯಲ್ಲಿ ಪದವಿ. ಕಂಪ್ಯೂಟರ್‌ ಸೈನ್ಸ್‌ಗೆ ಶೇಕಡಾ 65 ಅಂಕಗಳೊಂದಿಗೆ ಎಂಸಿಎ ಗೇಟ್‌–2014 ಪರೀಕ್ಷೆ ಬರೆಯಲು ನೋಂದಾಯಿಸಿರಬೇಕು. ಬಳಿಕ ಈ ಪರೀಕ್ಷೆಯಲ್ಲಿ ಬರೆದ ಅಂಕಗಳನ್ನು ಪರಿಗಣಿಸಲಾಗುತ್ತದೆ. ಬಳಿಕ ಸಂದರ್ಶನ ನಡೆಯಲಿದೆ. ವಯೋಮಿತಿ: 30 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಹೆಚ್ಚಿನ ಮಾಹಿತಿಗೆ ://.. ಸೇನಾಪಡೆ –1 ಸೇನಾಪಡೆಯಲ್ಲಿ 85 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/6/2014. ಹುದ್ದೆ ಹೆಸರು: ಗ್ರ್ಯಾಂಟ್‌ ಆಫ್‌ ಪರ್ಮನೆಂಟ್‌ ಕಮಿಷನ್‌/ಎಸ್‌ಎಸ್‌ಸಿ ವೇತನ ಶ್ರೇಣಿ: ರೂ.15600ರಿಂದ 39100 ವಿದ್ಯಾರ್ಹತೆ: ಶೇಕಡಾ 70 ಅಂಕಗಳೊಂದಿಗೆ 10+2 (ಪಿಸಿಎಂ) ವಯೋಮಿತಿ: ಕನಿಷ್ಠ 16.5 ವರ್ಷ, ಗರಿಷ್ಠ 19.5 ವರ್ಷ. ಆಯ್ಕೆ ವಿಧಾನ: ದೈಹಿಕ ಅರ್ಹತೆ, ಸಂದರ್ಶನ ಬೆಂಗಳೂರಿನಲ್ಲೂ ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ://../ ಸೇನಾಪಡೆ–2 ಸೇನಾಪಡೆಯಲ್ಲಿ 60 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18/6/2014. ಹುದ್ದೆ ಹೆಸರು: ಗ್ರ್ಯಾಜುಯೇಟ್‌ ಎಂಜಿನಿಯರ್‌ ವೇತನ: ರೂ.21000. ವಿದ್ಯಾರ್ಹತೆ: ಎಂಜಿನಿಯರ್‌ ಪದವಿ ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 27 ವರ್ಷ. ಹೆಚ್ಚಿನ ಮಾಹಿತಿಗೆ ://../ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಎಐಐಎಂಎಸ್‌ನಲ್ಲಿ (ಜೋಧ್‌ಪುರ) 189 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/6/2014. ಹುದ್ದೆ ವಿವರ: (1) ಪ್ರೊಫೆಸರ್‌: 36 ಹುದ್ದೆ, (2) ಅಡಿಷನಲ್‌ ಪ್ರೊಫೆಸರ್‌: 33 ಹುದ್ದೆ, (3) ಅಸೋಸಿಯೇಟ್‌ ಪ್ರೊಫೆಸರ್‌: 48 ಹುದ್ದೆ, ವೇತನ ಶ್ರೇಣಿ: ರೂ.37400ರಿಂದ 67000, (3) ಅಸಿಸ್ಟೆಂಟ್‌ ಪ್ರೊಫೆಸರ್‌ : 71 ಹುದ್ದೆ, ವೇತನ ಶ್ರೇಣಿ: ರೂ.15600ರಿಂದ 39100 ವಯೋಮಿತಿ: 50 ವರ್ಷ. ಅರ್ಜಿ ಶುಲ್ಕ: ರೂ. 1000 ಹೆಚ್ಚಿನ ಮಾಹಿತಿಗೆ ://... ಗಾರ್ಡನ್‌ ರೀಚ್‌ ಶಿಪ್‌ಬಿಲ್ಡರ್ಸ್‌ ಆ್ಯಂಡ್‌ ಎಂಜಿನಿಯರ್‌ ಲಿಮಿಟೆಡ್‌ ಜಿಆರ್‌ಎಸ್‌ಇನಲ್ಲಿ 47 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5/6/2014. ಹುದ್ದೆ ಹೆಸರು: ಅಸಿಸ್ಟೆಂಟ್‌ ಮ್ಯಾನೇಜರ್‌ (ಇ/1) ವೇತನ ಶ್ರೇಣಿ: ರೂ. 16400ರಿಂದ 40500 ವಯೋಮಿತಿ: 28 ವರ್ಷ ದಾಟಿರಬಾರದು. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ/ಸಂದರ್ಶನ ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯ ಪ್ರಿಂಟ್‌ಔಟ್‌ಅನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 12/6/2014 ವಿಳಾಸ: ಪೋಸ್ಟ್‌ ಬಾಕ್ಸ್‌ ನಂ. 4334, ಕಲ್ಕಾಜಿ ಹೆಡ್‌ ಪೋಸ್ಟ್‌ ಆಫೀಸ್‌, ನವದೆಹಲಿ: 110019 ಹೆಚ್ಚಿನ ಮಾಹಿತಿಗೆ ://.. ಅಥವಾ ... ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ 51 ಹುದ್ದೆಗಳನ್ನ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/5/2014. ಹುದ್ದೆ ಹೆಸರು: 1) ಪೂರ್ಣಕಾಲಿಕ ಅಧ್ಯಕ್ಷರು: 16 ಹುದ್ದೆ, 2) ಪೂರ್ಣಕಾಲಿಕ ಸದಸ್ಯರು: 4 ಹುದ್ದೆ+ಅರೆಕಾಲಿಕ ಸದಸ್ಯರು: 14 ಹುದ್ದೆ, 3) ಪೂರ್ಣಕಾಲಿಕ ಮಹಿಳಾ ಸದಸ್ಯರು: 4 ಹುದ್ದೆ +ಅರೆಕಾಲಿಕ ಮಹಿಳಾ ಸದಸ್ಯರು: 13 ಹುದ್ದೆ. ವಯೋಮಿತಿ: 35 ವರ್ಷ ವಯಸ್ಸಾಗಿರಬೇಕು. ವಿದ್ಯಾರ್ಹತೆ: ಪದವಿ. ಶುಲ್ಕ: ರೂ. 100 ವಿಳಾಸ: ರಿಜಿಸ್ಟ್ರಾರ್‌ ಮತ್ತು ಆಡಳಿತಾಧಿಕಾರಿ, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬಸವ ಭವನ, ಬೆಂಗಳೂರು: 560001 ಹೆಚ್ಚಿನ ಮಾಹಿತಿಗೆ ://... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.