ಉದ್ಯೋಗಾವಕಾಶ...ಅಲ್ಲಲ್ಲಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಐಒಸಿಎಲ್‌ನಲ್ಲಿ 113 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10/9/2014. ಹುದ್ದೆ ವಿವರ: 1) ಪ್ರೊಡಕ್ಷನ್‌: 62 ಹುದ್ದೆ, 2) ಪಿ ಅಂಡ್‌ ಯು, ಒ ಅಂಡ್‌ ಎಂ: 32 ಹುದ್ದೆ, ಎ) ಎಲೆಕ್ಟ್ರಿಕಲ್‌: 21 ಹುದ್ದೆ, ಬಿ) ಮೆಕಾನಿಕಲ್‌/ಎಲೆಕ್ಟ್ರಿಕಲ್‌: 11 ಹುದ್ದೆ, 3) ಮೆಕಾನಿಕಲ್‌ ಮೇಂಟೆನೆನ್ಸ್‌: 12 ಹುದ್ದೆ, 4) ಇನ್‌ಸ್ಟ್ರುಮೆಂಟೇಷನ್‌ ಮೇಂಟೆನೆನ್ಸ್‌: 7 ಹುದ್ದೆ ವೇತನ ಶ್ರೇಣಿ: ರೂ. 11900ರಿಂದ 32000 ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 26 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 150 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಟ್ರೇಡ್‌ ಟೆಸ್ಟ್‌ ಮತ್ತು ವೈಯಕ್ತಿಕ ಸಂದರ್ಶನ * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 20/9/2014 ವಿಳಾಸ: ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌, ಪರದಿಪ್‌ ರಿಫೈನರಿ ಪ್ರಾಜೆಕ್ಟ್‌, ಪೋಸ್ಟ್‌ ಬಾಕ್ಸ್‌ ನಂ. 145, ಜನರಲ್‌ ಪೋಸ್ಟ್‌ ಆಫೀಸ್‌, ಭುವನೇಶ್ವರ್‌: 751001 ಹೆಚ್ಚಿನ ಮಾಹಿತಿಗೆ .. ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ ಬಿಎಚ್‌ಇಎಲ್‌ನಲ್ಲಿ 18 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2/9/2014. ಹುದ್ದೆ ವಿವರ: 1) ಎಕ್ಸಿಕ್ಯೂಟೀವ್‌ (ಸಿವಿಲ್‌): 12 ಹುದ್ದೆ, 2) ಎಕ್ಸಿಕ್ಯೂಟೀವ್‌ (ಮೆಕಾನಿಕಲ್‌): 6 ಹುದ್ದೆ. ವೇತನ: ರೂ.46950 ವಯೋಮಿತಿ: 33 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 9/9/2014 ವಿಳಾಸ: ದಿ ಅಡಿಷನಲ್‌ ಜನರಲ್‌್ ಮ್ಯಾನೇಜರ್‌ (ಎಚ್‌ಆರ್‌), ಬಿಎಚ್‌ಇಎಲ್‌/ಇಂಡಸ್ಟ್ರಿಯಲ್‌ ಸಿಸ್ಟಮ್ಸ್‌ ಗ್ರೂಪ್‌, ಪ್ರೊ.ಸಿ.ಎನ್‌.ಆರ್‌ ವೃತ್ತ, ಐಐಎಸ್‌ಸಿ (ಪೋಸ್ಟ್‌), ಪೋಸ್ಟ್‌ ಬಾಕ್ಸ್‌ ನಂ. 1249, ಮಲ್ಲೇಶ್ವರ, ಬೆಂಗಳೂರು: 560012 ಹೆಚ್ಚಿನ ಮಾಹಿತಿಗೆ .. ವೆಸ್ಟರ್ನ್‌ ನೇವಲ್‌ ಕಮಾಂಡ್‌ (ಮುಂಬೈ) 550 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/9/2014. ಹುದ್ದೆ ಹೆಸರು: 1) ಸ್ಟೆನೊಗ್ರಾಫರ್‌: 12 ಹುದ್ದೆ, 2) ಲೋವರ್‌ ಡಿವಿಷನಲ್‌ (ಎಲ್‌ಡಿಸಿ): 177 ಹುದ್ದೆ, 3) ಸಿವಿಲಿಯನ್‌ ಮೋಟಾರ್‌ ಡ್ರೈವರ್ (ಆರ್ಡಿನರಿ ಗ್ರೇಡ್‌): 11 ಹುದ್ದೆ, 4) ಪಿಯೊನ್‌: 16 ಹುದ್ದೆ, 5) ಟ್ರೇಡ್ಸ್‌ಮನ್‌ ಸ್ಕಿಲ್ಡ್‌: 54 ಹುದ್ದೆ, 6) ಟ್ರೇಡ್ಸ್‌ಮನ್‌ ಮೇಟ್‌ (ಹ್ಯಾಮರ್‌ ಮ್ಯಾನ್‌): 1 ಹುದ್ದೆ, 7) ಟ್ರೇಡ್ಸ್‌ಮನ್‌ ಸ್ಕಿಲ್ಡ್‌ (ಕಾರವಾರಕ್ಕೆ ಮಾತ್ರ): 278 ಹುದ್ದೆ, 8) ಪ್ಯಾಕರ್‌ (ಕಾರವಾರಕ್ಕೆ ಮಾತ್ರ): 1 ಹುದ್ದೆ ವೇತನ ಶ್ರೇಣಿ: ರೂ.5200ರಿಂದ 20200 ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಕೆಲ ಹುದ್ದೆಗಳಿಗೆ ಗರಿಷ್ಠ 27 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಟೈಪಿಂಗ್‌ ಪರೀಕ್ಷೆ/ಟ್ರೇಡ್‌ ಟೆಸ್ಟ್‌ ಹಾಗೂ ಸಂದರ್ಶನ ಹೆಚ್ಚಿನ ಮಾಹಿತಿಗೆ ... ಅಥವಾ .-.. ಸೇನಾಪಡೆ 14 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19/9/2014. ಹುದ್ದೆ ವಿವರ: ಎಸ್‌ಎಸ್‌ಸಿ ಆಫೀಸರ್‌್ ಲಾ ಗ್ರ್ಯಾಜುಯೇಟ್‌ ವೇತನ ಶ್ರೇಣಿ: ರೂ.15600ರಿಂದ 39100 ವಿದ್ಯಾರ್ಹತೆ: ಶೇ 55 ಅಂಕಗಳೊಂದಿಗೆ ಎಲ್‌ಎಲ್‌ಬಿ ಪದವಿ (ಪದವಿಯ ಬಳಿಕ 3 ವರ್ಷ) ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 27 ವರ್ಷ. * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 12/10/2014. ವಿಳಾಸ: ಅಡಿಷನಲ್‌ ಡೈರೆಕ್ಟೊರೇಟ್‌ ಜನರಲ್‌ ಆಫ್‌ ರಿಕ್ರೂಟ್‌ಮೆಂಟ್‌, ಆರ್‌ಟಿಜಿ ಜೆಎಜಿ ಎಂಟ್ರಿ ಎಜಿ’ಸ್‌ ಬ್ರಾಂಚ್‌, ಆರ್ಮಿ ಹೆಡ್‌ಕ್ವಾರ್ಟರ್ಸ್‌, ವೆಸ್ಟ್‌ ಬ್ಲಾಕ್‌: 111, ಆರ್‌.ಕೆ.ಪುರಂ, ನವದೆಹಲಿ: 110066 ಹೆಚ್ಚಿನ ಮಾಹಿತಿಗೆ ... ಇಂಡಿಯನ್‌ ಸ್ಪೇಸ್‌ ರಿಸರ್ಚ್‌ ಆರ್ಗನೈಜೇಷನ್‌ ಇಸ್ರೊದ ನ್ಯಾಷನಲ್‌ ರಿಮೋಟ್‌ ಸೆನ್ಸಿಂಗ್‌ ಏಜೆನ್ಸಿ (ಎನ್‌ಆರ್‌ಎಸ್‌ಸಿ) 12 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 8/9/2014. ಹುದ್ದೆ ವಿವರ:1) ಸೈಂಟಿಸ್ಟ್‌/ಎಂಜಿನಿಯರ್‌ ‘ಎಸ್‌ಸಿ’: 6 ಹುದ್ದೆ, 2) ಸೈಂಟಿಸ್ಟ್‌/ಎಂಜಿನಿಯರ್ಸ್‌ ‘ಎಸ್‌ಡಿ’: 6 ಹುದ್ದೆ ವೇತನ ಶ್ರೇಣಿ: ರೂ.15600ರಿಂದ 39100 ಹೆಚ್ಚಿನ ಮಾಹಿತಿಗೆ ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.