ಉದ್ಯೋಗಾವಕಾಶ ಅಲ್ಲಲ್ಲಿ... ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಆರ್‌ಬಿಐನಲ್ಲಿ 506 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6/8/2014. ಹುದ್ದೆ ಹೆಸರು: ಅಸಿಸ್ಟೆಂಟ್‌ ವೇತನ ಶ್ರೇಣಿ: ರೂ. 8040ರಿಂದ 20100d ವಿದ್ಯಾರ್ಹತೆ: ಶೇಕಡಾ 50 ಅಂಕಗಳೊಂದಿಗೆ ಪದವಿ ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 450 ಆಯ್ಕೆ ವಿಧಾನ: ಆನ್‌ಲೈನ್‌ ಪರೀಕ್ಷೆ ಹಾಗೂ ಸಂದರ್ಶನ ಹೆಚ್ಚಿನ ಮಾಹಿತಿಗೆ ://.. ಇಂಡಿಯನ್‌ ಸ್ಪೇಸ್‌ ರಿಸರ್ಚ್‌ ಆರ್ಗನೈಜೇಷನ್‌ ಇಸ್ರೊದಲ್ಲಿ 233 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 7/8/2014. ಹುದ್ದೆ ಹೆಸರು: ಅಸಿಸ್ಟೆಂಟ್‌ (ಅಡ್ಮಿನಿಸ್ಟ್ರೇಟೀವ್‌ ಸಪೋರ್ಟ್‌ ಸ್ಟಾಫ್‌) (ಬೆಂಗಳೂರು: 75, ತಿರುವನಂತಪುರ: 72, ಶ್ರೀಹರಿಕೋಟಾ: 54 ಹುದ್ದೆ, ಹೈದರಾಬಾದ್‌: 24 ಹುದ್ದೆ, ಅಹಮದಾಬಾದ್‌: 4 ಹುದ್ದೆ, ನವದೆಹಲಿ: 4 ಹುದ್ದೆ) ವೇತನ ಶ್ರೇಣಿ: ರೂ. 5200ರಿಂದ 20200 ವಿದ್ಯಾರ್ಹತೆ: ಮೊದಲ ದರ್ಜೆಯಲ್ಲಿ ಪದವಿ (ಕಾಮರ್ಸ್‌, ಆರ್ಟ್ಸ್‌, ಮ್ಯಾನೇಜ್‌ಮೆಂಟ್‌, ಸೈನ್ಸ್, ಕಂಪ್ಯೂಟರ್‌ ಅಪ್ಲಿಕೇಷನ್‌) ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 26 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 100 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಲಿಖಿತ ಪರೀಕ್ಷೆ ದಿನಾಂಕ: 12/10/2014 * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಡೌನ್‌ಲೋಡ್‌ ಮಾಡಿ ಕಳುಹಿಸಲು ಕೊನೆಯ ದಿನಾಂಕ: 14/8/2014 ವಿಳಾಸ: ಅಡ್ಮಿನಿಸ್ಟ್ರೇಟಿವ್‌ ಆಫೀಸರ್‌ (ಐಸಿಆರ್‌ಬಿ), ಇಸ್ರೊ, ಹೆಡ್‌ಕ್ವಾಟರ್ಸ್‌ ಅಂತರಿಕ್ಷಾ ಭವನ, ನ್ಯೂ ಬಿಇಎಲ್‌ ರಸ್ತೆ, ಬೆಂಗಳೂರು: 560094 ಹೆಚ್ಚಿನ ಮಾಹಿತಿಗೆ ... ಅಥವಾ ... ಬಾರ್ಡರ್‌ ಸೆಕ್ಯೂರಿಟಿ ಫೋರ್ಸ್‌ ಬಿಎಸ್‌ಎಫ್‌ನಲ್ಲಿ 293 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5/8/2014. ಹುದ್ದೆ ಹೆಸರು: 1) ಸಬ್‌ಇನ್‌ಸ್ಪೆಕ್ಟರ್‌ (ಎಸ್‌ಐ) (ವರ್ಕ್‌ಶಾಪ್‌): 1 ಹುದ್ದೆ, 2) ಸಬ್‌ ಇನ್‌ಸ್ಪೆಕ್ಟರ್‌ (ಎಸ್‌ಐ) (ಮಾಸ್ಟರ್‌): 10 ಹುದ್ದೆ, 3) ಸಬ್‌ ಇನ್‌ಸ್ಪೆಕ್ಟರ್‌ (ಎಸ್‌ಐ) (ಎಂಜಿನ್‌ ಡ್ರೈವರ್‌): 13 ಹುದ್ದೆ, ವೇತನ ಶ್ರೇಣಿ: ರೂ. 9300ರಿಂದ 34800, (4) ಹೆಡ್‌ ಕಾನ್‌ಸ್ಟೆಬಲ್‌ (ಎಚ್‌ಸಿ) (ಮಾಸ್ಟರ್‌): 68 ಹುದ್ದೆ, 5) ಹೆಡ್‌ ಕಾನ್‌ಸ್ಟೆಬಲ್‌ (ಎಚ್‌ಸಿ) (ಎಂಜಿನ್‌ ಡ್ರೈವರ್‌): 66 ಹುದ್ದೆ, 6) ಹೆಡ್‌ ಕಾನ್‌ಸ್ಟೆಬಲ್‌ (ಎಚ್‌ಸಿ) (ವರ್ಕ್‌ಶಾಪ್‌): 1 ಹುದ್ದೆ, 7) ಕಾನ್‌ಸ್ಟೆಬಲ್‌ (ಸಿಟಿ) (ಕ್ರೀವ್‌): 134 ಹುದ್ದೆ, ವೇತನ ಶ್ರೇಣಿ: ರೂ. 5200ರಿಂದ 20200 ವಿದ್ಯಾಭ್ಯಾಸ: 10ನೇ ತರಗತಿ ಉತ್ತೀರ್ಣ/ಮೆಟ್ರಿಕ್‌ ಹಾಗೂ ಸಂಬಂಧಪಟ್ಟ ಟ್ರೇಡ್‌ಗಳಲ್ಲಿ ಡಿಪ್ಲೊಮಾ ಕೋರ್ಸ್‌ ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 50 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಟ್ರೇಡ್‌ ಪರೀಕ್ಷೆ, ದೈಹಿಕ, ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ ವಿಳಾಸ: ದಿ ಇನ್‌ಸ್ಪೆಕ್ಟರ್‌ ಜನರಲ್‌, ಫಾಂಟ್ರಿಯರ್‌ ಹೆಡ್‌ಕ್ವಾಟರ್ಸ್‌ ಬಿಎಸ್‌ಎಫ್‌ ಬೆಂಗಳೂರು, ಯಲಹಂಕ, ಬೆಂಗಳೂರು ಉತ್ತರ, ಕರ್ನಾಟಕ: 560064 ಹೆಚ್ಚಿನ ಮಾಹಿತಿಗೆ ://../ ಇಂಡಿಯನ್‌ ಬ್ಯಾಂಕ್‌ 251 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/7/2014. ಹುದ್ದೆ ಹೆಸರು: ಸ್ಪೆಷಲಿಸ್ಟ್‌ ಆಫೀಸರ್ಸ್‌: 1) ಅಸಿಸ್ಟೆಂಟ್‌ ಮ್ಯಾನೇಜರ್‌ (ಇಂಡುಸ್ಟ್ರಿ): 67 ಹುದ್ದೆ, 2) ಮ್ಯಾನೇಜರ್‌ (ಸ್ಪೆಷಲೈಸ್ಡ್‌ ವರ್ಟಿಕಲ್ಸ್‌-ಕ್ರೆಡಿಟ್‌, ರಿಸ್ಕ್‌, ಎಚ್‌ಆರ್‌ ಆ್ಯಂಡ್‌ ಮಾರ್ಕೆಟಿಂಗ್‌): 90 ಹುದ್ದೆ, 3) ಮ್ಯಾನೇಜರ್‌ (ಟ್ರೆಸರಿ/ಫೈನಾನ್ಸಿಯಲ್‌ ಪ್ರೊಡಕ್ಟ್ಸ್‌/ಫೈನಾನ್ಸಿಯಲ್‌ ಸರ್ವೀಸಸ್‌): 40 ಹುದ್ದೆ, 4) ಮ್ಯಾನೇಜರ್‌ (ಪ್ಲಾನಿಂಗ್‌ ಆ್ಯಂಡ್‌ ಎಕಾನಾಮಿಸ್ಟ್‌): 18 ಹುದ್ದೆ, 5) ಮ್ಯಾನೇಜರ್‌ (ಸೆಕ್ಯೂರಿಟಿ): 11 ಹುದ್ದೆ, 6) ಮ್ಯಾನೇಜರ್‌ (ಕಾಸ್ಟ್‌ ಅಕೌಂಟೆಂಟ್ಸ್‌): 2 ಹುದ್ದೆ, 7) ಮ್ಯಾನೇಜರ್‌ (ಕಾರ್ಪೊರೇಟ್‌ ಕಮ್ಯೂನಿಕೇಷನ್‌): 2 ಹುದ್ದೆ, 8) ಸೀನಿಯರ್‌ ಮ್ಯಾನೇಜರ್‌ (ಟ್ರೆಸರಿ): 4 ಹುದ್ದೆ, 9) ಸೀನಿಯರ್‌ ಮ್ಯಾನೇಜರ್‌ (ರಿಸ್ಕ್‌ ಮ್ಯಾನೇಜ್‌ಮೆಂಟ್‌): 3 ಹುದ್ದೆ, 10) ಚೀಫ್‌ ಮ್ಯಾನೇಜರ್‌ (ಕ್ರೆಡಿಟ್‌): 10 ಹುದ್ದೆ, 11) ಚೀಫ್‌ ಮ್ಯಾನೇಜರ್‌ (ಎಕಾನಾಮಿಸ್ಟ್‌): 2 ಹುದ್ದೆ, 12) ಚೀಫ್‌ ಮ್ಯಾನೇಜರ್‌ (ಚಾರ್ಟರ್ಡ್‌ ಅಕೌಂಟೆಂಟ್‌): 1 ಹುದ್ದೆ, 13) ಚೀಫ್‌ ಮ್ಯಾನೇಜರ್‌ (ರಿಸ್ಕ್‌ ಮ್ಯಾನೇಜ್‌ಮೆಂಟ್‌): 1 ಹುದ್ದೆ ಅರ್ಜಿ ಶುಲ್ಕ: ರೂ. 500 ಹೆಚ್ಚಿನ ಮಾಹಿತಿಗೆ ://. ಇಂಡೊ ಟಿಬೆಟನ್‌ ಬಾರ್ಡರ್‌ ಪೊಲೀಸ್‌ ಐಟಿಬಿಪಿಯಲ್ಲಿ 58 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/7/2014. ಹುದ್ದೆ ಹೆಸರು: ಸನ್‌ ಇನ್‌ಸ್ಪೆಕ್ಟರ್‌ (ಓವರ್‌ಸೀರ್‌) ವೇತನ ಶ್ರೇಣಿ: ರೂ. 9300ರಿಂದ 34800 ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 25 ವರ್ಷ. ವಿಳಾಸ: ಇನ್‌ಸ್ಟೆಕ್ಟರ್‌ ಜನರಲ್‌ (ಈಸ್ಟರ್ನ್‌) ಫ್ರಾಂಟಿಯರ್‌ ಹೆಡ್‌ಕ್ವಾಟರ್ಸ್‌, ಐಟಿಬಿ ಪೊಲೀಸ್‌, ಶೀಲಾ ಕಾಂಪ್ಲೆಕ್ಸ್‌, ವಿಧಾನ ಸಭಾ ಮಾರ್ಗ, ರೇಡಿಯೊ ಸ್ಟೇಷನ್‌ ಹತ್ತಿರ, ಹಜ್ರತ್‌ಗಂಜ್‌, ಲಖನೌ (ಉತ್ತರಪ್ರದೇಶ): 226001 ಹೆಚ್ಚಿನ ಮಾಹಿತಿಗೆ ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.