ಬರವಣಿಗೆಯ ಸುಲಭ ಸೂತ್ರ ಉತ್ತಮ ಬರವಣಿಗೆಯ ಜೀವಾಳವೆಂದರೆ ಅದರ ಸಂಕ್ಷಿಪ್ತತೆ (). ಈ ನಿಟ್ಟಿನಲ್ಲಿ, ಅನಾವಶ್ಯಕವಾದ repetitionಗಳಿಂದ ದೂರವಿರಬೇಕು. ಉದಾ: - . (ತಪ್ಪು). . (ಸರಿ) ನಾವು ಸಾಮಾನ್ಯವಾಗಿ ಮಾಡುವ ತಪ್ಪಿನ ಇತರ ನಮೂನೆಗಳನ್ನು ಗಮನಿಸಿ: , , , , , .... ಇದಕ್ಕೆ ಬದಲಾಗಿ , , , , , ಎಂದಷ್ಟೇ ಉಪಯೋಗಿಸಿದಾಗ, ನಮ್ಮ ಭಾಷೆಗೆ ಮೊನಚು ಮತ್ತು ಹುರುಪು ದೊರಕುತ್ತದೆ. ಸಂಕ್ಷಿಪ್ತವಾಗಿರುವಂತೆ ಸ್ಪಷ್ಟವಾಗಿರುವುದೂ ಬರವಣಿಗೆಯ ಇನ್ನೊಂದು ಗುಣ. ನಮ್ಮ ವಾಕ್ಯಗಳಲ್ಲಿ ಸ್ಥಾನಪಲ್ಲಟವಾದಾಗ, ಆ ವಾಕ್ಯಗಳ ಅರ್ಥದಲ್ಲಿ ಗೊಂದಲ ಉಂಟಾಗುತ್ತದೆ. ಹಾಗಾಗಿ, modifiersನ ಸ್ಥಾನಪಲ್ಲಟವಾಗದಂತೆ ಎಚ್ಚರವಹಿಸಬೇಕು. ಉದಾ: ‘ಕುಡಿದು ವಾಹನ ಚಾಲನೆ ಮಾಡುವವರೇ ಅಪಘಾತಗಳಿಗೆ ಹೆಚ್ಚಾಗಿ ಕಾರಣರಾಗುತ್ತಾರೆ’ ಎಂಬ ವಾಕ್ಯವನ್ನು ಹೇಳುವ ರೀತಿಯೆಂದರೆ , . ಅಕಸ್ಮಾತಾಗಿ, ಈ ವಾಕ್ಯದಲ್ಲಿ, ಎಂಬ modifierನ ಸ್ಥಾನ ಪಲ್ಲಟವಾದರೆ, ವಾಕ್ಯವು ಈ ರೀತಿ ಇರುತ್ತದೆ - , ಇದರ ಅರ್ಥ, ಕುಡಿದು ಹೆಚ್ಚಾಗಿ ವಾಹನ ಚಾಲನೆ ಮಾಡುವವರೇ ಅಪಘಾತಗಳಿಗೆ ಕಾರಣರಾಗುತ್ತಾರೆ. ಈ ಎರಡೂ ವಾಕ್ಯಗಳಲ್ಲಿನ ಅರ್ಥದಲ್ಲಿ ಮೂಲ ವ್ಯತ್ಯಾಸವಿದೆ. ಆದ್ದರಿಂದ, ನಾವು ಈ ಅರ್ಥಸೂಕ್ಷ್ಮವನ್ನು ಗಮನದಲ್ಲಿರಿಸಿಕೊಂಡು ಸಂವೇದನಾಶೀಲರಾಗಿ ಬರೆಯಬೇಕು. ನ ವಿಷಯದಲ್ಲಿ, ನಾವು ಎಚ್ಚರವಹಿಸಬೇಕಾದ ಇನ್ನೊಂದು ಸಂಗತಿಯೆಂದರೆ, ವಾಕ್ಯಗಳಲ್ಲಿ ಸಾಮಾನ್ಯವಾಗಿ modifiersನ ಸಂಖ್ಯೆ ಕಡಿಮೆಯಿದ್ದಷ್ಟೂ ವಾಕ್ಯಗಳ ಸ್ಪಷ್ಟತೆ ಮತ್ತು ಪಾರದರ್ಶಕತೆ ಹೆಚ್ಚಿ, ನಮ್ಮ ಸಂವಹನ ಸೂಕ್ಷ್ಮವಾಗಿಯೂ ಮತ್ತು ಪರಿಣಾಮಕಾರಿಯಾಗಿಯೂ ಇರುತ್ತದೆ. ಉದಾ: . ಈ ವಾಕ್ಯದಲ್ಲಿನ ( ) ಅನ್ನು ಎಂದು ಪರಿವರ್ತಿಸಿದಾಗ, ವಾಕ್ಯವು ಎಂದಾಗುತ್ತದೆ. ಆಗ ಇದು ಇನ್ನಷ್ಟು ಸ್ಪಷ್ಟವಾಗಿ, ನಿರ್ದಿಷ್ಟವಾಗಿ ವಿಷಯವನ್ನು ವ್ಯಕ್ತಪಡಿಸುತ್ತದೆ. ವಾಕ್ಯಗಳಲ್ಲಿ, ನಾಮಪದಗಳಿಗೆ ಬದಲಾಗಿ ಕ್ರಿಯಾಪದಗಳನ್ನು ಉಪಯೋಗಿಸಿದಾಗ, ನಮ್ಮ ಬರವಣಿಗೆಯಲ್ಲಿ ಅಸಾಮಾನ್ಯ ಮಟ್ಟದ ತೀಕ್ಷ್ಣತೆಯನ್ನು ಸಾಧಿಸಬಹುದು. ಉದಾ: . ಈ ವಾಕ್ಯದಲ್ಲಿ ಮಾಡಿರುವ formಗಳಿಗೆ ಬದಲಾಗಿ formಗಳನ್ನು ಬಳಸಿದರೆ, ವಾಕ್ಯವು ಏನಾಗುತ್ತದೆ ಎಂಬುದನ್ನು ಗಮನಿಸಿ: . ಮತ್ತೊಂದು ಸೂತ್ರ ಮತ್ತು ಕುರಿತದ್ದು. ಇಂಗ್ಲಿಷ್ ಭಾಷೆಯಲ್ಲಿ ಮತ್ತು ಎಂಬ ಎರಡು ವ್ಯಾಕರಣ ವಿಧಗಳಿವೆ. ಕರ್ತೃವಿಗೆ ಒತ್ತು ಕೊಟ್ಟರೆ, ಕ್ರಿಯೆಗೆ ಒತ್ತು ಕೊಡುತ್ತದೆ. ನಲ್ಲಿರುವ ವಾಕ್ಯಗಳು ಸಾಮಾನ್ಯವಾಗಿ ಸಂಕ್ಷಿಪ್ತವಾಗಿಯೂ, ಸತ್ವಯುತವಾಗಿಯೂ ಇರುತ್ತವೆ, ಹಾಗಾಗಿ, ವಿಶಿಷ್ಟ ಸಂದರ್ಭಗಳನ್ನು ಹೊರತುಪಡಿಸಿ, ಸಾಮಾನ್ಯ ಸಂವಹನದಲ್ಲಿ ಬಳಸಿದರೆ ಉತ್ತಮ. ನಮ್ಮ ಮಿದುಳು voiceನ ವಾಕ್ಯಗಳನ್ನು voiceನ ವಾಕ್ಯಗಳಿಗಿಂತ ಬೇಗ ಗ್ರಹಿಸುತ್ತದೆ ಎಂಬುದು ಭಾಷಾ ವಿಜ್ಞಾನಿಗಳ ಅಭಿಪ್ರಾಯ. ಉದಾ: ಸಾಮಾನ್ಯವಾದ ಸಂದರ್ಭದಲ್ಲಿ, teamಗಿಂತಲೂ ಎಂಬುದು ಗ್ರಹಿಕೆಗೆ ತಕ್ಷಣ ದಕ್ಕುತ್ತದೆ. ಈ ಸಂದರ್ಭದಲ್ಲಿ, ಅನಾವಶ್ಯಕ ಬಗ್ಗೆಯೂ ನಾವು ಎಚ್ಚರ ವಹಿಸಬೇಕು. ಉದಾ: , . ಈ ವಾಕ್ಯದಲ್ಲಿ, ಮೊದಲನೆಯ ಅರ್ಧ ಭಾಗ , ಕೊನೆಯ ಅರ್ಧ ಭಾಗ Voiceನಲ್ಲಿದೆ. , . ಈ ವಾಕ್ಯವು ಸಂಪೂರ್ಣವಾಗಿ Voiceನಲ್ಲಿದ್ದು, ಪರಿಣಾಮಕಾರಿಯಾಗಿದೆ. - sentenceಗಳನ್ನು ಬಳಸಬಾರದು. ಇದರ ಅರ್ಥ ಎರಡು ಸ್ವಯಂ ಪೂರ್ಣ ವಾಕ್ಯಗಳನ್ನು ( ) ಯಾವುದೇ ಅಥವಾ Conjuctionಇಲ್ಲದೆ ಬರೆಯಬಾರದು. ಉದಾ: . (ತಪ್ಪು) / , . (ಸರಿ) ಉತ್ತಮ ಬರವಣಿಗೆಯ ಮೂಲಮಂತ್ರ (ನಿರ್ದಿಷ್ಟ), (ಸಂಕ್ಷಿಪ್ತ), ಮತ್ತು (ಸ್ಪಷ್ಟ) ಎಂಬುದನ್ನು ಸದಾ ನೆನಪಿನಲ್ಲಿಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.