ನಿರೀಕ್ಷಿಸಿ.. ‘ಇಂಗ್ಲಿಷ್‌ ಕಲಿಯೋಣ ಬನ್ನಿ’ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಔದ್ಯೋಗಿಕ ಕ್ಷೇತ್ರ, ಸ್ಪರ್ಧಾತ್ಮಕ ಪರೀಕ್ಷೆ ಎಲ್ಲದರಲ್ಲೂ ಹಿಂಜರಿಕೆ ಉಂಟು ಮಾಡುವ ವಿಷಯವೆಂದರೆ ‘ಇಂಗ್ಲಿಷ್‌’. ಇಂಗ್ಲಿಷ್‌ ಆತಂಕವನ್ನು ದೂರ ಮಾಡುವ ಸರಳ ಇಂಗ್ಲಿಷ್‌ ಕಲಿಕೆಗೆ ಅನುವು ಮಾಡಿಕೊಡುವ ಅಂಕಣ ಬರಲಿದೆ. ಪ್ರೊ. ಆರ್‌. ರಾಜಾರಾಮ್‌ ಅವರು ಕನ್ನಡ ಮನಸಿಗೊಂದು ಇಂಗ್ಲಿಷ್‌ ಕೀಲಿಕೈ ತರಲಿದ್ದಾರೆ. ಸರಳ ಕಲಿಕೆ, ಸಹಜ ಬಳಕೆ ನಿಮ್ಮದಾಗಲಿ. ಓದುತ್ತಲೇ ಕಲಿಯುವ, ಕಲಿಯುತ್ತಲೇ ಓದುವ ಕಲಿಕೆಯ ನಿರಂತರ ಯಾನ ಈ ಅಂಕಣದಿಂದ. ಇಂಗ್ಲಿಷ್‌ ಬಾರದು ಎಂಬ ಹಿಂಜರಿಕೆ ಮನದಿಂದೋಡಿಸಿ. ಭಾಷೆಯನ್ನು ಅರಿಯುವ, ಅನ್ವಯಿಸುವ ಪ್ರಯೋಗಗಳಿಗೆ, ಪಾಠಗಳಿಗೆ ಸಿದ್ಧರಾಗಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.