ಸಂಭಾಷಣೆಯಲ್ಲಿ ಬಹೂಪಯೋಗಿ ಪದಗಳು ಕೆಲವು ಇಂಗ್ಲಿಷ್ ಪದಗಳು ಸಂದರ್ಭಾನುಸಾರವಾಗಿ ಬೇರೆಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ. ಉದಾ: ‘’ ಎನ್ನುವ ಪದ ಕೈಗಡಿಯಾರ ಎನ್ನುವ nounಆಗಿ ಹಾಗೂ ‘ಗಮನಿಸು’ ಅಥವಾ ‘ನೋಡು’ ಎನ್ನುವ ಆಗಿಯೂ ಕೆಲಸ ಮಾಡುತ್ತದೆ. ಈ ಪದ ವಾಕ್ಯಗಳಲ್ಲಿ ಈ ರೀತಿ ಇರುತ್ತದೆ: (). (). ಅದೇ ರೀತಿ ‘’ ಎನ್ನುವ ಪದ ಬೆಳಕು ಎನ್ನುವ ಆಗಿ, ‘ಬೆಳಗಿಸು’ ಎನ್ನುವ ಆಗಿ ಹಾಗೂ ‘ಹಗುರ’ ಎನ್ನುವ ಆಗಿಯೂ ಕೆಲಸ ಮಾಡುತ್ತದೆ. ಈ ಪದವನ್ನು ಬೇರೆ ಬೇರೆ ವಾಕ್ಯಗಳಲ್ಲಿ ಗಮನಿಸಿ: (). , (). ’ (). ಇದರಲ್ಲಿನ ಒಂದು ಸ್ವಾರಸ್ಯಕರವಾದ ವಿಷಯವೆಂದರೆ, ಅಥವಾ ಎನ್ನುವಂತಹ ಪದಗಳು ಬೇರೆ ಗಳಾಗಿ ಕೆಲಸ ಮಾಡಿ, ಬೇರೆ ಅರ್ಥಗಳನ್ನು ಹೊಮ್ಮಿಸಿದರೂ ಸಹಾ, ಅವುಗಳ (ಪ್ರನನ್ಸಿಯೇಷನ್-ಉಚ್ಚಾರಣೆ) ಹಾಗೂ (ಸ್ಪೆಲಿಂಗ್) ಒಂದೆ ಅಗಿರುತ್ತದೆ. ಇವು ಒಂದು ಬಗೆಯ ಪದಗಳಾದರೆ, ಇನ್ನೊಂದು ಬಗೆಯ ಪದಗಳು, ಅವುಗಳ ಒಂದನ್ನು ಬಿಟ್ಟು, ಅರ್ಥ, ಹಾಗೂ ಉಚ್ಚಾರಣೆ ಎಲ್ಲವೂ ಬೇರೆ ಬೇರೆ ಹೊಂದಿರುವಂತಹ ಪದಗಳಾಗಿರುತ್ತವೆ. ಉದಾ: ‘’ ಎನ್ನುವ ಪದಕ್ಕೆ ವಸ್ತು ಎಂಬ ಅರ್ಥ, ಆಬ್ಜೆಕ್ಟ್ ಎನ್ನುವ ಇದ್ದು, ಆಗಿ ಕೆಲಸ ಮಾಡುತ್ತದೆ. ಹಾಗೆಯೇ, ಆಕ್ಷೇಪಿಸು ಎಂಬ ಅರ್ಥ, ಅಬ್ಜೆಕ್ಟ್ ಎನ್ನುವ ಉಚ್ಚಾರಣೆ ಇದ್ದು, ಆಗಿ ಕೆಲಸ ಮಾಡುತ್ತದೆ. ಅದೇ ರೀತಿ ‘’ ಪದ, ಕಾಂಟೆಂಟ್ ಎಂಬ ಉಚ್ಚಾರಣೆ ಹಾಗೂ ಪರಿವಿಡಿ ಎಂಬ ಅರ್ಥವನ್ನು ಹೊಂದಿದ್ದು, ಆಗಿ ಕೆಲಸ ಮಾಡುತ್ತದೆ. ಅದೇ ರೀತಿ, ಕಂಟೆಂಟ್ ಎಂಬ ಉಚ್ಚಾರಣೆ, ತೃಪ್ತಿ ಎನ್ನುವ ಅರ್ಥವಿದ್ದು, ಆಗಿಯೂ ಕೆಲಸ ಮಾಡುತ್ತದೆ. ಈ ರೀತಿಯಾಗಿ ಪದಗಳ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿದು, ಅವುಗಳನ್ನು ಬಳಸುವುದರಿಂದ ನಾವು ನಿರರ್ಗಳವಾಗಿ ಸಂಭಾಷಿಸಬಹುದಷ್ಟೇ ಅಲ್ಲದೆ ನಮ್ಮ ಶಬ್ದಸಂಪತ್ತು ಸಹಾ ಹೆಚ್ಚುತ್ತಾ ಹೋಗುತ್ತದೆ. ಎನ್ನುವ ಪದದಲ್ಲಿ ‘’ಎಂದರೆ ‘’ (ಒಂದೇ ರೀತಿಯ) ಎಂದರ್ಥ ಹಾಗೂ ‘’ ಎಂದರೆ ‘’ (ಇಲ್ಲಿ ಪದಗಳು) ಎಂದರ್ಥ. ಹಾಗಾಗಿ, ಯಾವ ಪದಗಳು ಒಂದೇ ಮತ್ತು ಉಚ್ಚಾರಣೆ ಹೊಂದಿದ್ದು, ಬೇರೆ ಬೇರೆ ಅರ್ಥಗಳನ್ನು ಹೊಮ್ಮಿಸುತ್ತವೋ ಅಂತಹ ಪದಗಳನ್ನು (ಹೋಮೋನಿಮ್ಸ್) ಎಂದು ಕರೆಯುತ್ತೇವೆ. ಉದಾ:‘’ (ಫೇರ್) ಎನ್ನುವ ಪದಕ್ಕೆ ‘ಪಕ್ಷಪಾತ ವಿಲ್ಲದ’, ‘ಜಾತ್ರೆ’ ಹಾಗೂ ‘ಸುಂದರ’ ಎನ್ನುವ ಅರ್ಥಗಳಿವೆ. ಇವುಗಳನ್ನು ವಾಕ್ಯಗಳಲ್ಲಿ ಗಮನಿಸಿ: (ಪಕ್ಷಪಾತ ವಿಲ್ಲದ). (ಜಾತ್ರೆ). (ಸುಂದರ). ಇಂಗ್ಲಿಷ್‌ನಲ್ಲಿ ಈ ರೀತಿಯ ಪದಗಳು ಹಲವಾರು (, , , , .....) ಎನ್ನುವ ಪದದಲ್ಲಿ ‘’ಎಂದರೆ ‘’ (ಇಲ್ಲಿ ) ಎಂದರ್ಥ. ಹಾಗಾಗಿ, ಯಾವ ಪದಗಳು ಒಂದೇ ರೀತಿಯ , ಬೇರೆ ಬೇರೆ ಉಚ್ಚಾರಣೆ ಹಾಗೂ ಅರ್ಥಗಳನ್ನು ಹೊಂದಿರುತ್ತವೆಯೋ, ಆ ಪದಗಳನ್ನು (ಹೋಮೋಗ್ರಾಫ್ಸ್) ಎಂದು ಕರೆಯುತ್ತೇವೆ. ಉದಾ: ‘’ ಎನ್ನುವ ಪದಕ್ಕೆ ‘ಟಿಯರ್’ ಎಂಬ ಉಚ್ಚಾರಣೆ ಹಾಗೂ ‘ಕಣ್ಣೀರು’ ಎಂಬ ಅರ್ಥವಷ್ಟೇ ಅಲ್ಲದೆ ‘ಟಿಯರ್’ ಎಂಬ ಉಚ್ಚಾರಣೆ ಹಾಗೂ ‘ಹರಿಯುವುದು’ ಎನ್ನುವ ಅರ್ಥ ಕೂಡ ಇದೆ. ಈ ಪದವನ್ನು ವಿವಿಧ ವಾಕ್ಯಗಳಲ್ಲಿ ಈ ರೀತಿಯಾಗಿ ಬಳಸಬಹುದು: (ಕಣ್ಣೀರು) ’ (ಹರಿಯುವುದು). ಈ ಗುಂಪಿಗೆ ಸೇರುವ ಹಲವಾರು ಪದಗಳಲ್ಲಿ ಕೆಲವೆಂದರೆ , , , , ... ಪದದಲ್ಲಿ ‘’ ಎಂದರೆ ಶಬ್ಧ (ಇಲ್ಲಿ ಉಚ್ಚಾರಣೆ) ಎಂದರ್ಥ. ಆದ್ದರಿಂದ, ಒಂದೇ ರೀತಿಯ ಉಚ್ಚಾರಣೆ, ಆದರೆ ಬೇರೆ ಬೇರೆ ಮತ್ತು ಅರ್ಥಗಳಿರುವ ಪದಗಳನ್ನು (ಹೋಮೋಫೋನ್ಸ್) ಎನ್ನುತ್ತೇವೆ. ಉದಾ : (ಉಪಯೋಗಕ್ಕೆ ಬಾರದ) ಹಾಗೂ (ಸೊಂಟ), ಈ ಇರಡೂ ಪದಗಳಿಗೆ ‘ವೇಯ್ಸ್ಟ್’ ಎಂಬ ಒಂದೇ ಉಚ್ಚಾರಣೆ ಇದೆ. (ಹಿಟ್ಟು) ಮತ್ತು (ಹೂವು), ಈ ಎರಡೂ ಪದಗಳಿಗೆ ಫ್ಲಾವರ್ ಎಂಬ ಒಂದೇ ಉಚ್ಚಾರಣೆ ಇದೆ. ಈ ಗುಂಪಿಗೆ ಸೇರಿದ ಇನ್ನೂ ಕೆಲವು ಪದಗಳೆಂದರೆ: (, ), (, ), (, ), (, , ,)... , , homophonesಗಳನ್ನು ಕಲಿಯುವುದರಲ್ಲಿ ಸ್ವಾರಸ್ಯಕರವಾದ ವಿಷಯವೆಂದರೆ, ನಾವು ಒಂದು ಪದವನ್ನು ಕಲಿಯುವಾಗ, ಅದಕ್ಕೆ ಸಂಬಂಧಿಸಿದ ಇನ್ನೂ ಕೆಲವು ಪದಗಳನ್ನು ತಿಳಿದುಕೊಳ್ಳುವ ಅವಕಾಶ ಲಭಿಸುತ್ತದೆ. ಹಾಗೆಯೇ, ಪದಗಳಲ್ಲಿನ ಹಲವಾರು ಅರ್ಥ ಛಾಯೆಗಳನ್ನು ಸೂಕ್ಷ್ಮವಾಗಿ ಬಳಸುವ ಸಾಮರ್ಥ್ಯ ಕ್ರಮೇಣ ಒದಗುತ್ತದೆ. ಈ ಸಾಮರ್ಥ್ಯದಿಂದ ನಮ್ಮ ಭಾಷೆಯ ಸೃಜನಶೀಲತೆ ಹಾಗೂ ಅಭಿವ್ಯಕ್ತಿಯ ವ್ಯಾಪ್ತಿ ಹೆಚ್ಚುತ್ತಾ ಹೋಗುತ್ತದೆ. ಮಾಹಿತಿಗೆ: 98452 13417 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.