ಇಂಗ್ಲಿಷ್ ಭಾಷೆಯಲ್ಲಿ ಕ್ರಿಯೆ ಮತ್ತು ಕಾಲ ಎಲ್ಲಾ ಮಾನವ ಭಾಷೆಗಳೂ ಕಾಲವನ್ನು ಮೂರು ಆಯಾಮಗಳಾಗಿ ಗ್ರಹಿಸಿವೆ ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲಗಳೇ ಅವು. ಇಂಗ್ಲಿಷ್ ಭಾಷೆಯಲ್ಲಿ ಕ್ರಿಯೆ ಮತ್ತು ಕಾಲದ ಸಂಬಂಧವನ್ನು ಸೂಚಿಸಲು ಈ ಒಂದೊಂದು ಕಾಲದಲ್ಲೂ ನಾಲ್ಕು ಸಾಧ್ಯತೆಗಳಿವೆ. , , ಹಾಗೂ ಇವು ಆ ನಾಲ್ಕು ರೂಪಗಳು. ಮೊದಲಿಗೆ ವರ್ತಮಾನ ಕಾಲಕ್ಕೆ ಸಂಬಂಧಿಸಿದ ನಾಲ್ಕು ರೂಪಗಳನ್ನು ಪರಿಶೀಲಿಸೋಣ. ದೈನಂದಿನ ಚಟುವಟಿಕೆಗಳನ್ನಾಗಲೀ ( ) ಸಾರ್ವತ್ರಿಕ ಸತ್ಯಗಳನ್ನಾಗಲೀ ( ) ಸೂಚಿಸುವಾಗ ಅನ್ನು ಬಳಸಬಹುದು. ಈ ಕೆಳಗಿನ ವಾಕ್ಯಗಳನ್ನು ಗಮನಿಸಿ. (ದೈನಂದಿನ ಚಟುವಟಿಕೆ), (ಸಾರ್ವತ್ರಿಕ ಸತ್ಯ ). ವರ್ತಮಾನ ಕಾಲದ ಎರಡನೆಯ ರೂಪ . ನಾವು ಮಾತನಾಡುತ್ತಿರುವ ಕ್ಷಣದಲ್ಲೇ ಕ್ರಿಯೆಯೊಂದು ನಡೆಯುತ್ತಿದ್ದರೆ, ಅದನ್ನು ಸೂಚಿಸಲು ಬಳಸಬಹುದು. ಉದಾ: . . ಬಳಸುವಾಗ ಗಮನಿಸಬೇಕಾದ ಅಂಶವೊಂದಿದೆ. ಕೆಲವು ನಿರ್ದಿಷ್ಠ ಕ್ರಿಯಾ ಪದಗಳನ್ನು ಈ ರೂಪದಲ್ಲಿ ಉಪಯೋಗಿಸಬಾರದು. ಉದಾ:, , . – . √ – , √ –, √ ಯಾವುದೇ ಕ್ರಿಯೆಯ ಪ್ರಭಾವ ವರ್ತಮಾನದಲ್ಲಿಯೂ ಇದ್ದಾಗ ನಾವು ಅನ್ನು ಬಳಸಬಹುದು. ಗಮನಿಸಿ: (ಇದರ ಅರ್ಥ ಈಗ ಅವನು ಮನೆಗೆ ಹೋಗಬಹುದು ಎಂದಾಗಬಹುದು) (ಇದರ ಅರ್ಥ ಆಕೆ ವೈದ್ಯರನ್ನು ನೋಡಬೇಕೆಂದಾಗಬಹುದು). ಇನ್ನು ಯಾವುದೇ ಕ್ರಿಯೆ ಹಿಂದೆಯೇ ಆರಂಭವಾಗಿ ನಾವು ಮಾತನಾಡುತ್ತಿರುವಾಗಲೂ ಮುಂದುವರೆಯುತ್ತಿದ್ದರೆ, ಅಥವಾ ಆಗ ತಾನೇ ನಿಂತಿದ್ದರೆ, ಅಂತಹ ಸಂಧರ್ಭದಲ್ಲಿ ನ ಬಳಕೆ ಉಚಿತ. ಗಮನಿಸಿ: . . ಈಗ, ಭೂತಕಾಲದ ನಾಲ್ಕು ಕಾಲವಿಧಗಳನ್ನು ಗಮನಿಸೋಣ. ಹಿಂದೆಯೇ ಪೂರ್ಣಗೊಂಡ ಕ್ರಿಯೆಗಳನ್ನು ಸೂಚಿಸಲು ಬಳಸುತ್ತೇವೆ. ಉದಾ: . . ಅನ್ನು ಬಳಸುವಾಗ ಸಾಮಾನ್ಯವಾಗಿ ಆಗುವ ತಪ್ಪುಗಳನ್ನು ಗಮನಿಸಿ. ’ , ’ √ ’ , ’ √ ಒಂದೇ ವಾಕ್ಯದಲ್ಲಿ ಎರಡು ಭೂತಕಾಲದ ಕ್ರಿಯಾಪದಗಳ ಉಪಯೋಗ ನಿಷಿದ್ಧ ಎಂಬುದನ್ನು ಗಮನಿಸಬೇಕು. ಹಿಂದೆ ಶುರುವಾದ ಕ್ರಿಯೆಯೊಂದು ಇನ್ನೂ ಮುಗಿಯದೆ ಮುಂದುವರೆಯುತ್ತಿದ್ದಾಗ ಅನ್ನು ಬಳಸಬಹುದು. ಉದಾ: . ಭೂತಕಾಲದಲ್ಲೇ ನಡೆದ ಎರಡು ಕ್ರಿಯೆಗಳಲ್ಲಿ ಮೊದಲನೇ ಕ್ರಿಯೆಯ ಬಗ್ಗೆ ಹೇಳುವಾಗ ಉಪಯೋಗಿಸಬೇಕು. ಉದಾ: . ಭೂತಕಾಲದಲ್ಲಿ ನಡೆದು, ನಿಲ್ಲುವ ಕ್ರಿಯೆಗಳ ಅಂತರ್‌ಸಂಬಂಧವನ್ನು ಸೂಕ್ಷ್ಮವಾಗಿ ಸೂಚಿಸುವ ಕಾಲವಿಧಾನವೇ . ಈ ವಾಕ್ಯಗಳನ್ನು ಗಮನಿಸಿ: . . . ಕೊನೆಯದಾಗಿ ಇಂಗ್ಲಿಷ್‌ನಲ್ಲಿ ಭವಿಷ್ಯತ್‌ಕಾಲದ ರೂಪಗಳನ್ನು ನೋಡೋಣ. ಉಪಯೋಗಿಸಿ ಮುಂದೆ ನಡೆಯಲಿರುವ ಕ್ರಿಯೆಗಳನ್ನು ಸೂಚಿಸಬಹುದು. ಉದಾ: . . ಭವಿಷ್ಯದಲ್ಲಿ ಮುಂದುವರೆಯುವಂತಹ ಕ್ರಿಯೆಯ ಬಗ್ಗೆ ಮಾತನಾಡುವಾಗ ಅನ್ನು ಉಪಯೋಗಿಸಬಹುದು. ಉದಾ: , . ಹಾಗೂ, ಭವಿಷ್ಯದಲ್ಲಿ ಒಂದು ನಿಗದಿಯ ಗಳಿಗೆಯಲ್ಲಿ ಪೂರ್ಣಗೊಳ್ಳುವಂತಹ ಕ್ರಿಯೆಯನ್ನು ಸೂಚಿಸುತ್ತದೆ. ಉದಾ: . ಅಂತಿಮವಾಗಿ, ಭವಿಷ್ಯತ್ ಕಾಲದಲ್ಲಿ ಸ್ವಲ್ಪ ಸಮಯದವರೆಗೆ ಮುಂದುವರೆಯಬಹುದಾದ ಕ್ರಿಯೆಯೊಂದು, ಅದೇ ಕಾಲದಲ್ಲಿ ಸ್ವಲ್ಪ ಸಮಯದ ನಂತರ ಕೊನೆಗೊಳ್ಳುವುದಾದರೆ ಅಂತಹ ಸಂಧರ್ಭದಲ್ಲಿ ಮಾತ್ರ ಅನ್ನು ಬಳಸಬೇಕು. ಉದಾ: , . ಇಂಗ್ಗಿಷ್ ಸಂಭಾಷಣೆಯಲ್ಲಿ ಈ ಕಾಲವಿಧದ ಬಳಕೆ ತುಂಬಾ ಅಪರೂಪ. ಇಂಗ್ಲಿಷ್ ಅನ್ನು ಅನ್ಯ ಭಾಷೆಯಾಗಿ ಕಲಿಯುತ್ತಿರುವಾಗ, ಟೆನ್ಸ್ ಉಪಯೋಗದ ವ್ಯಾಕರಣ ಕಷ್ಟವೆನಿಸುವುದು ಸಹಜ. ಈ ನಿಯಮಗಳನ್ನು ಕಂಠಪಾಠ ಮಾಡುವ ಬದಲು, ಇಂಗ್ಲಿಷ್‌ನ ಸಹಜ ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಾ ನೈಜ ಇಂಗ್ಲಿಷ್ ಪಠ್ಯ ಓದುತ್ತಿದ್ದರೆ ನಮ್ಮೊಳಗೊಂದು ‘ ’ ಬೆಳೆಯುವ ಸಾಧ್ಯತೆ ಹೆಚ್ಚುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.