ಮಿಂಚಂಚೆಯ ಮಾತು ಈಗಿನ ಜಾಗತೀಕರಣದ ಯುಗದಲ್ಲಿ, – ( ) ಎಂಬುದು communicationನ ಒಂದು ರೂಪ. ಪ್ರತಿದಿನ, ಜಗತ್ತಿನಾದ್ಯಂತ ಸರಿ ಸುಮಾರು ನಾಲ್ಕು ಬಿಲಿಯನ್ –mailಗಳು ಪ್ರತಿದಿನವೂ ಸಂವಹನ ರೂಪದಲ್ಲಿ ಬಳಸಲಾಗುತ್ತದೆ. – ಬರೆಯುವುದು ಕೂಡ ಒಂದು ಕಲೆ. ಸಾಮಾನ್ಯವಾಗಿ, – ಒಂದು ಪುಟ ಅಥವಾ ಒಂದು ಸ್ಕ್ರೀನಿನ ಮಿತಿಯಲ್ಲಿರಬೇಕು ಹಾಗೂ ಅದಕ್ಕೆ ತಕ್ಷಣ ಪ್ರತಿಕ್ರಿಯೆಯನ್ನು ಪಡೆಯುವಂತಹಾ ಗುಣವಿರಬೇಕು. ಪ್ರಭಾವೀ –mailಗಳ ಕೆಲವು ಲಕ್ಷಣಗಳನ್ನು ಗಮನಿಸಿ. : ಪತ್ರಿಕೆಯ ತಲೆಬರಹ, ಓದುಗರ ಗಮನ ಸೆಳೆಯುವಂತೆ, ಒಳ್ಳೆಯ – ನ ವಿಷಯದ ಬಗ್ಗೆ ಸ್ಪಷ್ಟ ಅರಿವು ನೀಡಬೇಕು. ಇಲ್ಲದ – ಗಳು ಓದುಗರ ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ ಹಾಗೂ ಜಾಹೀರಾತುದಾರರು ಕಳುಹಿಸುವ, ಸೂಕ್ಷ್ಮ ಓದುಗರಿಗೆ ಕಿರಿಕಿರಿ ಉಂಟುಮಾಡುವ ಎಂದು ಪರಿಗಣಿಸಲ್ಪಟ್ಟು ಡಿಲಿಟ್ ಆಗಿಬಿಡುತ್ತವೆ. ಈ ಕಾರಣಕ್ಕಾಗಿ ಬಗ್ಗೆ ವಿಶೇಷ ಎಚ್ಚರವಹಿಸಬೇಕು. ಕೆಳಗಿನ –mailಅನ್ನು ಗಮನಿಸಿ: : , . . , ಇದು ಹಲವು ಕಾರಣಗಳಿಂದ ಅಸಮರ್ಪಕ ಸಂವಹನದ ( ) ಒಂದು ಉದಾಹರಣೆ. ಇದರಲ್ಲಿನ - ಅನ್ನು ಗಮನಿಸಿದರೆ, ಎಂದಷ್ಟೆ ಇದೆಯೇ ಹೊರತು, ಅದರ ಬಗ್ಗೆ ಯಾವುದೇ ರೀತಿಯ ಮಾಹಿತಿ ಕಂಡುಬರುವುದಿಲ್ಲ. ಅಷ್ಟೇ ಅಲ್ಲದೆ, messageನಲ್ಲಿಯೂ ಸಹ ಯಾವುದೇ ನಿಖರವಾದ ಮಾಹಿತಿ ಇಲ್ಲದಿರುವುದರಿಂದ, ಓದುಗನು ಮತ್ತೆ ಒಂದು - ಅನ್ನು ಬರೆದು ಬಗ್ಗೆಯ ಮುಂದಿನ ವಿವರಗಳನ್ನು ತಿಳಿದುಕೊಳ್ಳಬೇಕು. ಈಗ ಈ - ಅನ್ನು ನೋಡಿ: : 10.00 , , 10 10.00 . ’ . , . , . ಇದನ್ನು ಗಮನಿಸಿದಾಗ, ಇದು ಮೊದಲನೆಯ - ಗಿಂತ ಸುಧಾರಿತ ಮಾದರಿ. ಇಲ್ಲಿ ಓದುಗನಿಗೆ ಯಾವುದೇ ರೀತಿಯ ದ್ವಂದ್ವವಿರುವುದಿಲ್ಲ. ಇದರಲ್ಲಿ ಗಮನಿಸಬೇಕಾದ ಇನ್ನೂ ಒಂದು ವಿಷಯವೆಂದರೆ ( ) ಬಳಸಿರುವುದು. ಆದರೂ ಸಹಾ, willಗೆ ಬದಲಾಗಿ, formಗಳನ್ನು - ಬರೆಯುವಾಗ ಉಪಯೋಗಿಸಬಹುದು. ಆದರೆ ಈ ರೀತಿಯ ಸ್ವಾತಂತ್ರ್ಯ ನಮಗೆ ಬರೆಯುವಾಗ ಇರುವುದಿಲ್ಲ. ನಾವು ಪತ್ರ ಬರೆಯುವುದಕ್ಕೂ – ಕಳುಹಿಸುವುದಕ್ಕೂ ಇರುವ ವ್ಯತ್ಯಾಸಗಳಲ್ಲಿ ಒಂದೆಂದರೆ, ಎಷ್ಟೇ – ಗಳನ್ನು ಕಳುಹಿಸಿದರೂ ಅದಕ್ಕಾಗುವ ಖರ್ಚು, ಒಂದು – ಕಳುಹಿಸಿದಷ್ಟೇ. ಹಾಗಾಗಿ, ನಾವು ಯಾರಿಗೇ ಆಗಲಿ – ಕಳುಹಿಸಬೇಕಾದರೆ ಒಂದು ವಿಷಯವನ್ನು ಒಂದೇ – ನಲ್ಲಿ ಕಳುಹಿಸಬಹುದು. ಇಲ್ಲಿರುವ – ಅನ್ನು ಗಮನಿಸಿ: : , . , . , . 10am . . , ಈ – ನಲ್ಲಿರುವ ಸರಿಯಾಗಿದ್ದು, ಮೊದಲನೇ ನಲ್ಲಿರುವ ವಿಷಯವೂ ಸ್ಪಷ್ಟವಾಗಿದೆ. ಆದರೆ, ಇಲ್ಲಿರುವ ಆಭಾಸವೆಂದರೆ, ಎರಡನೇ paragraphನಲ್ಲಿ ಹೇಳಿರುವ ಬಗ್ಗೆಯ ವಿಷಯ ತುಂಬಾ ಮುಖ್ಯ ವಾದಂತಹುದು ಹಾಗೂ ಅದನ್ನು ಇದೇ ನಲ್ಲಿ ಹೇಳಿರುವಂತಹುದು. ಇಂತಹ ಸಂದರ್ಭದಲ್ಲಿ ಆಗಬಹುದಾದ ಗೊಂದಲವೆಂದರೆ, ಇದನ್ನು ಓದಿದವರು, ಈ ಎರಡು ವಿಷಯಗಳಲ್ಲಿ ಒಂದನ್ನು ಮರೆಯುವ ಸಾಧ್ಯತೆಯಿದೆ. ಆದ್ದರಿಂದ, ಎರಡನೆಯ ವಿಷಯವನ್ನು ಇನ್ನೊಂದು mailನಲ್ಲಿ ಕಳುಹಿಸಿದರೆ ಉಚಿತ. ನಾವು – ಬರೆಯಬೇಕಾದರೆ, ಅದಕ್ಕೆ ಯಾವ ರೀತಿಯ ಪ್ರತ್ಯುತ್ತರವನ್ನು ಓದುಗರಿಂದ ನಿರೀಕ್ಷಿಸುತ್ತೇವೆ ಎಂಬುದನ್ನು ಕೊನೆಯಲ್ಲಿ ಹೇಳಿ ಅದಕ್ಕೆ ಸರಿಹೊಂದುವಂತೆ ಅನ್ನು ಕೊಡಬೇಕು. ಉದಾ: (555 435 2989). ಅಥವಾ . –mailನಲ್ಲಿ ಕೊಡುವ ಸಂದೇಶ ತುಂಬಾ ಚಿಕ್ಕದಾಗಿದ್ದರೆ, lineನಲ್ಲಿಯೇ ನಾವು ಕೊಡಬೇಕಾದ ಸಂದೇಶವನ್ನು ಕೊಟ್ಟು, ಕೊನೆಯಲ್ಲಿ ಎಂಬ ಅಕ್ಷರಗಳನ್ನು ಮಾಡಿದರೆ ಸಾಕು. ಎಂದರೆ ಎಂದರ್ಥ. ಇದನ್ನು ನೋಡಿದ ಓದುಗರಿಗೆ, ಅನ್ನು ತೆರೆದು ನೋಡುವ ಅವಶ್ಯಕತೆಯಿಲ್ಲ ಎಂಬುದನ್ನು ಮುಖಾಂತರ ತಿಳಿಯಪಡಿಸಬಹುದು. ಉದಾ: : 24–10–2014 , 10am , –mailನಲ್ಲಿ ಉಪಯೋಗಿಸಬಹುದಾದ ಇನ್ನೂ ಕೆಲವು ಉಪಯುಕ್ತ ನೋಡಿ: 1. - 2. - 3. - 4. - 5. - ಕೊನೆಯದಾಗಿ, ನಾವು ಬರೆಯುವ – ಅನ್ನು, ಮಾಡಿಯೇ ಕಳುಹಿಸಬೇಕು. ಏಕೆಂದರೆ, ನಾವು – ಅನ್ನು ಕಳುಹಿಸುವ ರೀತಿ, ನಮ್ಮ ವಿಶ್ವಾಸಾರ್ಹತೆಯನ್ನು ಬಿಂಬಿಸುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.