ಇಂಗ್ಲಿಷ್ ಬರವಣಿಗೆಯಲ್ಲಿ ಜೋಡಣಾ ಪದಗಳ ಪಾತ್ರ ನಾವು ಬರೆಯುವ ಯಾವುದೇ ಪ್ಯಾರಾಗ್ರಾಫ್‌ನಲ್ಲಿ, ಅದರ ಸಾವಯವ ಸಂಬಂಧವನ್ನು ( ) ಸಾಧಿಸುವಲ್ಲಿ (ಜೋಡಣಾ ಪದಗಳು) ಮುಖ್ಯ ಪಾತ್ರ ವಹಿಸುತ್ತವೆ. ಬೇರೆ ಬೇರೆ ಕಾರಣಗಳಿಗೆ, ವಿವಿಧ ರೀತಿಯ ಜೋಡಣಾ ಪದಗಳನ್ನು ಬಳಸುತ್ತೇವೆ. ಯಾವ ಯಾವ ಸಂದರ್ಭಗಳಲ್ಲಿ ಎಂತಹ ಜೋಡಣಾ ಪದಗಳನ್ನು ಬಳಸಬಹುದು ಎಂಬುದನ್ನು ಇಲ್ಲಿ ಗಮನಿಸಿ: ಒಂದು ವಾಕ್ಯಕ್ಕೆ ವಿರುದ್ಧವಲ್ಲದ ಇನ್ನೊಂದು ವಾಕ್ಯ/ ಅಭಿಪ್ರಾಯವನ್ನು ಜೋಡಿಸಬೇಕಾದರೆ ಕನ್ನಡದಲ್ಲಿ ‘ಹಾಗೂ’, ‘ಮತ್ತು’, ‘ಅದಲ್ಲದೆ’, ‘ಮುಂದೆ’, ‘ಅದರ ಜೊತೆಗೆ’, ‘ನಂತರ’ ಎನ್ನುವಂತಹ ಪದಗಳನ್ನು ಬಳಸುವ ಹಾಗೆ ಇಂಗ್ಲಿಷ್‌ನಲ್ಲಿ , , , , , , ಅಂತಹ ಜೋಡಣಾ ಪದಗಳನ್ನು ಬಳಸಬಹುದು. ಉದಾ: 1. . , . 2. . , . 3. . , . ಕಾರಣ/ ಪರಿಣಾಮಗಳನ್ನು ಸೂಚಿಸುವ ವಾಕ್ಯಗಳನ್ನು ಜೋಡಿಸುವ ಸಂದರ್ಭದಲ್ಲಿ, ಕನ್ನಡದಲ್ಲಿ ‘ಆದ್ದರಿಂದ’, ‘ಅದರ ಪರಿಣಾಮವಾಗಿ’, ‘ಹಾಗಾಗಿ’, ‘ಅದಕ್ಕಾಗಿ’, ‘ಆದ ಕಾರಣ’, ‘ಅದಕ್ಕೋಸ್ಕರ’ ಎನ್ನುವಂತಹ ಪದಗಳನ್ನು ಉಪಯೋಗಿಸಿದರೆ, ಇಂಗ್ಲಿಷ್‌ನಲ್ಲಿ , , , , , ಎನ್ನುವ ಜೋಡಣಾ ಪದಗಳನ್ನು ಉಪಯೋಗಿಸಬಹುದು. ಉದಾ: 1., . , . 2. . , . 3. ., . ವಿಭಿನ್ನ ಅಭಿಪ್ರಾಯ/ ಅರ್ಥವನ್ನು ಸೂಚಿಸುವ ವಾಕ್ಯವನ್ನು ಹಿಂದಿನ ವಾಕ್ಯಕ್ಕೆ ಜೋಡಿಸಬೇಕಾದರೆ ‘ಅದರ’, ‘ಅದಕ್ಕೆ ಬದಲಾಗಿ’, ‘ಆದರೂ’, ‘ಆದರೂ ಕೂಡ’. ‘ಹಾಗಿದ್ದರೂ’, ‘ಆದಾಗ್ಯೂ’ ಎನ್ನುವಂತಹ ಪದಗಳಿಗೆ ಸಮಾನಾರ್ಥವಾಗಿ , , , , , , ಎನ್ನುವಂತಹ ಜೋಡಣಾ ಪದಗಳು ಉಪಯುಕ್ತ. ಉದಾ: 1. . , ’ . 2. . , . 3. . , . ಸರಿಯಾದ ಜೋಡಣಾ ಪದಗಳ ( ) ಉಪಯೋಗದಿಂದ ಕ್ಲಿಷ್ಟ ವಿಷಯಮಂಡನೆಯನ್ನು ಕೂಡ ಸುಲಭವಾಗಿ ಮಾಡಬಹುದು. ಇವುಗಳ ಸರಿಯಾದ ಬಳಕೆಯಿಂದ ವಾಕ್ಯಗಳ ನಡುವಿನ ಅಂತರ್ ಸಂಬಂಧವನ್ನು ಕರಾರುವಾಕ್ಕಾಗಿ ಸೂಚಿಸಬಹುದು. ಸ್ಪಷ್ಟತೆ ಒಳ್ಳೆಯ ಬರವಣಿಗೆಯ ಒಂದು ಬಹು ಮುಖ್ಯ ಗುಣ. ಜೋಡಣಾ ಪದಗಳು ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ. ಅನ್ನು ಎಂದೂ ಕರೆಯುತ್ತೇವೆ. ಇನ್ನೂ ಕೆಲವು ಲಿಂಕರ್ಸ್‌ಗಳನ್ನು ಇಲ್ಲಿ ಗಮನಿಸಿ: ಹೋಲಿಕೆಯನ್ನು ಕೊಡುವ ಸಂದರ್ಭದಲ್ಲಿ, ಕನ್ನಡದಲ್ಲಿ ಉಪಯೋಗಿಸಬಹುದಾದ ಹೀಗಿವೆ: ‘ಅದೇ ರೀತಿ’, ‘ಹಾಗೆಯೇ’, ‘ಅದೇ ತರಹ’ ಮುಂತಾದವುಗಳು. ಇವಕ್ಕೆ ಸಮನಾದ ಅನ್ನು ಇಂಗ್ಲಿಷ್‌ನಲ್ಲಿ ಗಮನಿಸಿ: , , , , , .... ಉದಾ: , . , , . ನಮ್ಮ ಬರವಣಿಗೆಯ ಅಂತ್ಯದಲ್ಲಿ ಕನ್ನಡದಲ್ಲಿ ಬಳಸಬಹುದಾದ ಎಂದರೆ, ‘ಕೊನೆಯದಾಗಿ’, ‘ಆದ್ದರಿಂದ’, ‘ಹಾಗಾಗಿ’ ಮುಂತಾದವುಗಳು ಇಂಗ್ಲಿಷ್‌ನಲ್ಲಿ , , , , , ಎಂಬವುಗಳನ್ನು ಬಳಸಬಹುದು. ಉದಾ: 1. . . . , . ಉದಾಹರಣೆಗಳನ್ನು ಕೊಡುವಂತಹ ಸಂದರ್ಭದಲ್ಲಿ, ಕನ್ನಡದಲ್ಲಿ ‘ಉದಾಹರಣೆಗೆ’ ಎನ್ನುವಂತೆ, ಇಂಗ್ಲಿಷ್‌ನಲ್ಲಿ , , , , ಎನ್ನುವಂತಹ ಪದಗಳು/ಪದಪುಂಜಗಳನ್ನು ಉಪಯೋಗಿಸಬಹುದು. ಉದಾ: 1. . , , , . ನಮ್ಮ ಹೇಳಿಕೆಗೆ ಒತ್ತನ್ನು ಕೊಡುವಾಗ, ಕನ್ನಡದಲ್ಲಿ ‘ಖಂಡಿತವಾಗಿ’, ‘ಮುಖ್ಯವಾಗಿ’ ಎಂದು ಬಳಸುವಂತೆ ಇಂಗ್ಲಿಷ್‌ನಲ್ಲಿ , , , , ಎನ್ನುವಂತಹ ಪದಗಳನ್ನು ಬಳಸಬಹುದು. ಉದಾಹರಣೆಗೆ: 1. , . 2. . 3., . 4. , . ಸಮಯಾಂತರವನ್ನು ( ) ಸೂಚಿಸುವಾಗ ಕನ್ನಡದಲ್ಲಿ ಈ ಅನ್ನು ಉಪಯೋಗಿಸಬಹುದು. ‘ನಂತರ’, ‘ಈ ಹಿಂದೆಯೇ’, ‘ಜೊತೆ ಜೊತೆಯಾಗಿ’, ‘ಇದುವರೆಗೂ’, ‘ಅದೇ ಸಮಯದಲ್ಲಿ’, ‘ಪ್ರಸ್ತುತ’, ‘ಈ ಮಧ್ಯೆ’, ಇವಕ್ಕೆ ಸಮನಾಗಿ ಇಂಗ್ಲಿಷ್‌ನಲ್ಲಿ , , , , , , ಎಂಬುವುಗಳನ್ನು ಬಳಸಬಹುದು. ಸರಿಯಾದ ಅನ್ನು ನಾವು ಬಳಸಿದಾಗ ವಾಕ್ಯಗಳ ಮಧ್ಯೆ ಶಕ್ತಿಯುತವಾದ ಬಂಧ () ಏರ್ಪಡುತ್ತದೆ. ಇದರಿಂದ ನಮ್ಮ ವಾಕ್ಯಗಳಲ್ಲಿನ ಅರ್ಥವಂತಿಕೆ ಗೊಂದಲವಿಲ್ಲದೆ ಚಲಿಸುತ್ತಾ ಓದುಗರನ್ನು ಮುಟ್ಟುತ್ತದೆ. ಮಾಹಿತಿಗೆ: 98452 14004 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.