ಅಲಂಕಾರಗಳ ಬೆಡಗಿನ ಲೋಕ ನಮ್ಮ ಭಾಷೆಯನ್ನು ಸತ್ವಯುತಗೊಳಿಸಲು ಅಲಂಕಾರಗಳು ( ) ಒಂದು ಉತ್ತಮ ಸಾಧನ. ಜಾಹೀರಾತು ಪ್ರಪಂಚದ ಭಾಷೆಯ ಜೀವಾಳವೇ ಈ ಅಲಂಕಾರಗಳು ಎಂಬುದನ್ನು ಗಮನಿಸಬೇಕು. ನಾವು ಸಾಧಾರಣವಾಗಿ ಉಪಯೋಗಿಸುವ ಭಾಷೆಗಿಂತ ಅಲಂಕಾರಗಳು ವಿಶಿಷ್ಟ ರೀತಿಯಲ್ಲಿ ಭಿನ್ನವಾಗಿರುತ್ತವೆ. ಇವುಗಳಿಂದ ನಮ್ಮ ಸಂವಹನ, ಆಕರ್ಷಕವಾಗಿಯೂ, ಪರಿಣಾಮಕಾರಿಯಾಗಿಯೂ ಇರುತ್ತದೆ. ಇಂಗ್ಲಿಷ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ ಅಲಂಕಾರಗಳೆಂದರೆ (ಸಿಮಿಲಿ), (ಮೆಟಫರ್), (ಪರ್ಸಾನಿಫಿಕೇಶನ್), (ಹೈಪರ್‌ಬಲಿ), (ಅಲಿಟರೇಶನ್), (ಪನ್), (ಒನಮಟೊಪಿಯ), (ಆನ್ಟಿತೆಸಿಸ್) ಮುಂತಾದವು. ಇವು ಸಾಹಿತ್ಯ ವಿದಾರ್ಥಿಗಳಿಗೆ ಗೊತ್ತಿರುವ ವಿಷಯವೇ. ಈ ಅಲಂಕಾರಗಳು ಜಾಹೀರಾತು ಭಾಷೆಯಲ್ಲಿ ಹೇಗೆ ಬಳಕೆಯಾಗುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನಾವು ಉಪಯೋಗಿಸುವ ಭಾಷೆಯ ಶಕ್ತಿಯನ್ನು, ಸೂಕ್ಷ್ಮತೆಯನ್ನು ವೃದ್ಧಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಕೆಲವು ಉದಾಹರಣೆಗಳನ್ನು ನೋಡೋಣ. 1. ಈ ಸಾಲನ್ನು Watchನ ಜಾಹಿರಾತಿನಲ್ಲಿ ಕಾಣಬಹುದು. ವಾಚೊಂದು, ಜಿರಾಫೆಯಷ್ಟೇ ತೆಳುವಾಗಿ, ಆಕರ್ಷಕವಾಗಿದೆ ಎಂದು ಸೂಚಿಸುವಂತಹ ಈ ಸಾಲಿನಲ್ಲಿ, simileಎಂಬ ಅಲಂಕಾರ ಕಂಡುಬರುತ್ತದೆ. Simileಯಲ್ಲಿ ಒಂದು ವಸ್ತುವನ್ನು ಇನ್ನೊಂದು ವಿಭಿನ್ನವಾದ ವಸ್ತುವಿಗೆ ಹೋಲಿಸಲಾಗುತ್ತದೆ ( ). 2. , . copiersನ ಜಾಹೀರಾತಿನಲ್ಲಿ ಕಂಡುಬರುವ ಸಾಲಿದು. ಇದರಲ್ಲಿ, (ಪ್ಯಾರನಮೇಸಿಯ) ಎಂಬ ಅಲಂಕಾರವನ್ನು ಕಾಣಬಹುದು. ದಲ್ಲಿ ಬೇರೆ ಬೇರೆ ಅರ್ಥ ಹೊಮ್ಮಿಸುವ ಹಾಗೂ ಒಂದೇ ಉಚ್ಚಾರಣೆಯುಳ್ಳ ಪದಗಳನ್ನು ಕಾಣಬಹುದು. ಮೇಲಿನ ಉದಾಹರಣೆಯಲ್ಲಿ, (ರೆಡ್) ಮತ್ತು (ರೆಡ್) ಅನ್ನು ಎಂದು ಪರಿಗಣಿಸಬಹುದು. 3. , .. ’ ಎಂಬ ಸಾಲನ್ನು processorನ ಜಾಹೀರಾತಿನಲ್ಲಿ ಬಳಸಲಾಗಿದೆ. ತರಕಾರಿ ಹೆಚ್ಚುವಂತಹ ಕ್ರಿಯೆಯನ್ನು ಕೂಡ ಹಿಂಸೆಯಿಲ್ಲದೆ, ಅತಿ ನಾಜೂಕಾಗಿ ಈ ಫುಡ್ ಪ್ರೊಸೆಸರ್ ಮಾಡುತ್ತದೆಂಬ ಅರ್ಥ ಈ ವಾಕ್ಯದಲ್ಲಿ ಅಡಕವಾಗಿದೆ. ಇಲ್ಲಿ ಕಂಡುಬರುವ ಅಲಂಕಾರವೆಂದರೆ . Personificationನಲ್ಲಿ ಜಡ ವಸ್ತುಗಳಿಗೆ ಜೀವಲಕ್ಷಣಗಳನ್ನು ಆರೋಪಿಸಲಾಗುತ್ತದೆ. 4., , . & washನ ಜಾಹೀರಾತಿನಲ್ಲಿ ಕಂಡುಬರುವ ಸಾಲಿದು. ಇದರಲ್ಲಿ ಎಂಬ ಅಲಂಕಾರವಿದೆ. Alliterationನಲ್ಲಿ ಒಂದೇ ರೀತಿಯ ಶಬ್ದದಿಂದ ಪ್ರಾರಂಭವಾಗುವ ಹಲವು ಪದಗಳಿರುತ್ತವೆ. ಮೇಲಿನ ಉದಾಹರಣೆಯಲ್ಲಿ , , ಎಂಬ ಪದಗಳು ‘ಕ’ ಶಬ್ದದಿಂದ ಪ್ರಾರಂಭವಾಗುತ್ತವೆ. Alliterationನ ಬಳಕೆಯಿಂದ ಜಾಹೀರಾತಿನಲ್ಲಿರುವ ಪದಗಳು ಕೇಳಲು ಹಿತವಾಗಿದ್ದು, ಕೇಳುಗರ ಮನಸ್ಸನ್ನು ಸೆಳೆಯುತ್ತದೆ. ಅಲಂಕಾರಗಳು, ಭಾಷೆಗೆ ಹೊಳಪು ನೀಡುತ್ತವಾದರೂ ಅವುಗಳ ಬಳಕೆ ಅತಿಯಾಗದಂತೆ ಎಚ್ಚರ ವಹಿಸುವುದು ಅಗತ್ಯ. ಜಾಹೀರಾತುಗಳಲ್ಲಿ ಮತ್ತು ದಿನನಿತ್ಯದ ಭಾಷೆಯಲ್ಲಿ ಕಂಡು ಬರುವ ಇನ್ನೂ ಕೆಲವು ಅಲಂಕಾರಗಳನ್ನು ಇಲ್ಲಿ ಗಮನಿಸಿ: , . cameraದ ಜಾಹೀರಾತಿನಲ್ಲಿ ಕಂಡುಬರುವ ಈ ಸಾಲಿನಲ್ಲಿ ಎಂಬ ಅಲಂಕಾರವಿದೆ. ಮೊದಲನೆಯ ಬಾರಿ ಕಂಡುಬರುವ ಎಂಬ ಪದ ಕ್ಯಾಮೆರಾವನ್ನು ಪ್ರಶಂಸಿಸುವುದಕ್ಕಾಗಿ ಉಪಯೋಗಿಸಿದ್ದರೆ, ಎರಡನೆಯ ಬಾರಿ, ಗ್ರಾಹಕರನ್ನು ಪ್ರಶಂಸಿಸುವುದಕ್ಕಾಗಿ ಬಳಸಲಾಗಿದೆ. ಈ ಜಾಹೀರಾತಿನಲ್ಲಿ, ಪದಗಳ ಇದ್ದರೆ, suitingssನ ಜಾಹಿರಾತಿನಲ್ಲಿ ಕಂಡುಬರುವ , ಎಂಬ ಸಾಲಿನಲ್ಲಿ ಪದಗಳಷ್ಟೇ ಅಲ್ಲದೆ ವಾಕ್ಯರಚನೆಯಲ್ಲಿಯೂ ಕಂಡುಬರುತ್ತದೆ. ಈ ರೀತಿಯ repetitionಅನ್ನು ಎನ್ನುತ್ತೇವೆ. ಈ ಅಲಂಕಾರದ ಬಳಕೆಯಿಂದ ನಮ್ಮ ಭಾವನೆಗಳ ಲಯವನ್ನು ಒತ್ತುಕೊಟ್ಟು, ಮನ ಮುಟ್ಟುವಂತೆ ಅಭಿವ್ಯಕ್ತಿಗೊಳಿಸಲು ಸಾಧ್ಯವಾಗುತ್ತದೆ. Parallelismನ ಇನ್ನೊಂದು ಉದಾಹರಣೆಯನ್ನು ಜಾಹೀರಾತಿನ ಈ ಸಾಲಿನಲ್ಲಿ ನೋಡಿ. . . . . . , . ಜಾಹೀರಾತಿನಲ್ಲಿ ಕಾಣಸಿಗುವ ಈ ಸಾಲಿನಲ್ಲಿ, ಎಂಬ ಅಲಂಕಾರವಿದೆ. ನಲ್ಲಿ ಸಾಮಾನ್ಯವಾಗಿ ಎರಡು ವಿರುದ್ಧ ಅಭಿಪ್ರಾಯಗಳನ್ನು ಒಂದೇ ವಾಕ್ಯದಲ್ಲಿ ಸೂಚಿಸಲಾಗಿರುತ್ತದೆ. ಹೇಳಿರುವ ‘ , , ’ ಎಂಬ ವಾಕ್ಯದಲ್ಲಿಯೂ ಹಾಗೂ ಹೇಳಿರುವ ‘’ , ’ ಎಂಬ ವಾಕ್ಯದಲ್ಲಿಯೂ ಅಡಕವಾಗಿದೆ. , , ಎಂಬ ಸಾಲು, colourನ ಜಾಹೀರಾತಿನಲ್ಲಿ ಕಂಡುಬರುತ್ತದೆ. ಇಲ್ಲಿ ಉಪಯೋಗಿಸಲಾದ ಅಲಂಕಾರವೆಂದರೆ .. ನಾವು ಉಪಯೋಗಿಸುವ ಭಾಷೆ, ನಮ್ಮ ಇಂದ್ರಿಯಾನುಭವಕ್ಕೆ ಥಟ್ಟನೆ ದಕ್ಕುವಂತಿದ್ದರೆ, ಅಲ್ಲಿ imageryಯ ಉಪಯೋಗವಾಗಿದೆ ಎಂದರ್ಥ. IImageryಯಲ್ಲಿ ಐದು ವಿಧಗಳಿವೆ- (), (), (), (), (). ಮೇಲಿನ ಉದಾಹರಣೆಯಲ್ಲಿರುವ , , ಎಂಬ ಪದಗಳು ದೃಶ್ಯಾಧಾರಿತ( ) ವಾಗಿರುವುದರಿಂದ, ಇವು imageryಯ ರೂಪಗಳಾಗಿವೆ. ಯಾವುದೇ ವಿಷಯದ ಉತ್ಕಟತೆಯನ್ನು () ಪ್ರಕಟಗೊಳಿಸಲು, ಎಂಬ ಅಲಂಕಾರಿಕ ಅತಿ ಉಪಯುಕ್ತ. ಮೊಬೈಲೊಂದರ ಜಾಹೀರಾತಿನಲ್ಲಿ ಉಪಯೋಗಿಸಿರುವ , ಎಂಬ ವಾಕ್ಯ hhyperboleಯ ಒಂದು ಉದಾಹರಣೆ. ನಮ್ಮ ದಿನನಿತ್ಯದ ಸಂಭಾಷಣೆಯಲ್ಲಿ, ಎಂಬ ವಾಕ್ಯದಲ್ಲೂ, ಎಂಬಂತಹ ಅಭಿವ್ಯಕ್ತಿಯಲ್ಲಿಯೂ, ಅನ್ನು ಕಾಣಬಹುದು. ಮಾಹಿತಿಗೆ: 98452 13417 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.