ಫೋನೆಟಿಕ್ಸ್ ಮಾತು‌ ಇಂಗ್ಲಿಷ್ ಭಾಷೆಯನ್ನು ಕಲಿಯುವಾಗ, ಪ್ರಾರಂಭದಲ್ಲಿ, alphabetನ 26 ಅಕ್ಷರಗಳನ್ನು ಕಲಿಯುವುದು ಎಷ್ಟು ಮುಖ್ಯವೋ, ಆ ಭಾಷೆಯ ಅನ್ನು ಕಲಿಯುವುದು ಅಷ್ಟೇ ಮುಖ್ಯ. ಸಾಮಾನ್ಯವಾಗಿ ಬಹುತೇಕ ಶಾಲೆಗಳಲ್ಲಿ, ಪ್ರಾರಂಭದ ತರಗತಿಗಳಲ್ಲಿ ಮಕ್ಕಳಿಗೆ Aಯಿಂದ Zವರೆಗಿನ ಅಕ್ಷರಗಳನ್ನು ಮಾತ್ರ ಕಲಿಸುತ್ತಾರೆಯೇ ಹೊರತು, ಆ ಅಕ್ಷರಗಳಲ್ಲಿ ಅಂತರ್ಗತವಾಗಿರುವ ಶಬ್ದಕಣಗಳ () ಬಗ್ಗೆ ತಿಳುವಳಿಕೆ ನೀಡುವುದಿಲ್ಲ. ಇಂಗ್ಲಿಷ್ ಭಾಷೆಯ soundsನ ಅಧ್ಯಯನವನ್ನು (ಫೊನೆಟಿಕ್ಸ್) ಎಂದು ಕರೆಯುತ್ತೇವೆ. ಇಂಗ್ಲಿಷ್ ಭಾಷೆಯಲ್ಲಿ ಉಪಯೋಗಿಸುವ ಸುಮಾರು ಹತ್ತು ಲಕ್ಷ ಪದಗಳೆಲ್ಲವೂ 44 ಶಬ್ದಕಣಗಳಿಂದ ರಚಿತವಾಗಿವೆ. ಇಂಗ್ಲಿಷ್ ಅಕ್ಷರಮಾಲೆಯಲ್ಲಿ 5 (, , , , ) ಮತ್ತು 21 (ಇನ್ನುಳಿದ ಅಕ್ಷರಗಳು) ಇದ್ದರೆ, ಇಂಗ್ಲಿಷ್ ಫೊನೆಟಿಕ್ಸ್‌ನ ಪ್ರಕಾರ ನಾವು ಉಪಯೋಗಿಸುವ 44 phonemesನಲ್ಲಿ 20vowel soundssಮತ್ತು 24 ಇವೆ. ನಮ್ಮ ಉಚ್ಚಾರಣೆ ಸ್ಪಷ್ಟವಾಗಿಯೂ, ಸುಶ್ರಾವ್ಯವಾಗಿಯೂ ಇರಬೇಕಾದಲ್ಲಿ ನಮಗೆ ಈ 44 phonemeಗಳ ಮೇಲೆ ಹಿಡಿತವಿರಬೇಕು. ಫೊನೆಟಿಕ್ಸ್‌ನ ಬಗ್ಗೆ ತಿಳುವಳಿಕೆ ಇಲ್ಲದೆ, ನಮ್ಮ ದಿನನಿತ್ಯದ ಭಾಷಾ ಬಳಕೆಯಲ್ಲಿ ನಮಗರಿವಿಲ್ಲದಂತೆಯೇ ಸುಮಾರು ತಪ್ಪುಗಳು ನುಸುಳಿರುತ್ತವೆ. ಇವುಗಳಲ್ಲಿ ಪ್ರಮುಖವಾದ ಕೆಲವನ್ನು ಈಗ ಗಮನಿಸೋಣ. 1. -ಇದು ಅನ್ನು ಕಲಿಸಲು ಉಪಯೋಗಿಸುವ ಮಣಿಹಲಗೆ. ಈ ಪದವನ್ನು ಸಾಮಾನ್ಯವಾಗಿ ‘ಅಬಾಕಸ್’ ಎಂದು ಉಚ್ಚರಿಸುವುದನ್ನು ನಾವು ಕೇಳಿದ್ದೇವೆ. ಆದರೆ, ಇದರ ಸರಿಯಾದ ಉಚ್ಚಾರಣೆಯೆಂದರೆ ‘ಆಬಕಸ್’. ಈ ಪದದ ಮೊದಲನೆಯ ಅಕ್ಷರ ಇಲ್ಲಿ ‘ಆ’ ಎಂದು ಸೂಚಿಸಿದ್ದರೂ, ಇದರ ಉಚ್ಚಾರಣೆ , , ಎಂಬ ಪದಗಳಲ್ಲಿನ ಮೊದಲನೆಯ ಶಬ್ದದಂತೆ ಧ್ವನಿಸಬೇಕು. ಕನ್ನಡ ಅಕ್ಷರಮಾಲೆಯಲ್ಲಿ ಈ ಶಬ್ದಕ್ಕೆ ಸಮಾನವಾದ ಅಕ್ಷರ ವಿಲ್ಲದಿರುವುದರಿಂದ ಅದಕ್ಕೆ ಹತ್ತಿರವಾದ ‘ಆ’ ಎಂಬ ಅಕ್ಷರವನ್ನು ಇಲ್ಲಿ ಉಪಯೋಗಿಸಲಾಗಿದೆ. 2. - ‘ಉಬ್ಬಸ’ ಎಂಬ ಅರ್ಥವನ್ನು ಕೊಡುವ ಈ ಪದವನ್ನು ಸಾಮಾನ್ಯವಾಗಿ ‘ಆಸ್ತಮಾ’ ಎಂದು ಉಚ್ಚರಿಸುವುದನ್ನು ಕೇಳಿರಬಹುದು. ಆದರೆ ಇದನ್ನು ‘ಆಸ್ಮಾ’ ಎಂದೂ ಉಚ್ಚರಿಸಬಹುದೆಂದು ನಮ್ಮ ಗಮನದಲ್ಲಿರಬೇಕು. ಪದದ ಉಚ್ಚಾರಣೆಯಂತೆಯೇ, ‘ಆಸ್ಮಾ’ ಪದದಲ್ಲಿಯೂ, ಮೊದಲ ಶಬ್ದ , , ಎಂಬ ಪದಗಳ ಮೊದಲ ಶಬ್ದದಂತಿರಬೇಕು. 3. - ಈ ಪದದ ಉಚ್ಚಾರಣೆ, ಸಾಮಾನ್ಯವಾಗಿ ‘ಅಕ್ಯಾಡೆಮಿಕ್’ ಎಂದು ಕೇಳಿಬರುತ್ತದೆ. ಆದರೆ ಇದರ ಸರಿಯಾದ ಉಚ್ಚಾರಣೆ ‘ಅಕಡೆಮಿಕ್’ ಎಂದು. ಈ ಪದದ ಉಚ್ಚಾರಣೆಯ ಮೊದಲನೆಯ ಸ್ವರ , antನ ಮೊದಲನೆಯ ಸ್ವರದಂತೆಯೇ ಇರಬೇಕೆಂದು ನಾವು ಮರೆಯಬಾರದು. 4. - ಓಟಗಾರ/ಓಟಗಾರ್ತಿ ಎಂಬ ಅರ್ಥ ಕೊಡುವ ಈ ಪದವನ್ನು ಸಾಮಾನ್ಯವಾಗಿ ‘ಅತ್ಲೆಟ್’ ಎಂದು ತಪ್ಪಾಗಿ ಉಚ್ಚರಿಸುವುದುಂಟು. ಆದರೆ, ಇದನ್ನು ‘ಅತ್ಲೀಟ್’ ಎಂದು ಉಚ್ಚರಿಸಬೇಕು. 5. - ಗಡಿಯಾರದಲ್ಲಿ ಅನ್ನು ಮಾಡು ಎಂದು ಹೇಳುವ ಸಂದರ್ಭದಲ್ಲಿ, ಈ ಪದವನ್ನು ಅಲಾರಮ್ ಎಂದು ಉಚ್ಚರಿಸುವುದನ್ನು ಕೇಳಿದ್ದೇವೆ. ಇದರ ಉಚ್ಚಾರಣೆ ಅಲಾಮೆಂದಿರಬೇಕು. ನಮ್ಮ ಸಂಭಾಷಣೆಯಲ್ಲಿ ಪದಗಳ ಉಚ್ಚಾರಣೆಗೆ ಸಂಬಂಧಿಸಿದಂತೆ ಇನ್ನೂ ಕೆಲವು ಉಪಯುಕ್ತ ವಿಷಯಗಳು ಹಾಗೂ ಸಾಮಾನ್ಯ ತಪ್ಪುಗಳನ್ನು ಗಮನಿಸೋಣ. 1.- ಹೋಟೆಲ್ ರೂಮ್ ಎಂದು ಅರ್ಥ ಕೊಡುವ ಈ ಪದವನ್ನು ಸಾಮಾನ್ಯವಾಗಿ (ಒಂದು ರೀತಿಯ ಉಡುಪು) ಎಂಬ ಪದದಂತೆಯೇ ‘ಸೂಟ್’ ಎಂದು ಉಚ್ಚರಿಸುವುದನ್ನು ಕೇಳಿದ್ದೇವೆ. ಆದರೆ, ಇದರ ಉಚ್ಚಾರಣೆ ‘ಸ್ವೀಟ್’ ಎಂದಿರಬೇಕು. ಮತ್ತು - ಈ ಎರಡೂ ಪದಗಳಿಗೆ ಒಂದೇ ಉಚ್ಚಾರಣೆಯೆಂದು ನೆನಪಿಡಬೇಕು. 2. - ಈ ಪದವನ್ನು ‘ಫಿಲಮ್’ ಎಂದು ತಪ್ಪಾಗಿ ಉಚ್ಚರಿಸುವುದುಂಟು. ‘ಫಿಲ್ಮ್’ ಎನ್ನುವುದು ಈ ಪದದ ಸರಿಯಾದ ಉಚ್ಚಾರಣೆ. 3. - ‘ಉಚ್ಚಾರಣೆ’ ಎಂಬ ಅರ್ಥ ಕೊಡುವ ಈ ಪದವನ್ನು ತಪ್ಪಾಗಿ ‘ಪ್ರನೌನ್ಸಿಯೇಶನ್’ ಎಂದು ಉಚ್ಚರಿಸುವುದನ್ನು ನಾವು ಆಗಾಗ ಕೇಳಬಹುದು. (ಕ್ರಿಯಾಪದ) ಎಂದ ಪದವನ್ನು ‘ಪ್ರನೌನ್ಸ್’ ಎಂದೂ, (ನಾಮಪದ) ಎಂಬ ಪದವನ್ನು ‘ಪ್ರನನ್ಸಿಯೇಶನ್’ ಎಂದೂ ಉಚ್ಚರಿಸಬೇಕು. 4. - ಈ ಪದದ ಅರ್ಥ ರಸೀದಿ ಎಂದು. ಇದರ ಉಚ್ಚಾರಣೆ ‘ರೆಸಿಪ್ಟ್’ ಎಂದೇ ಹೆಚ್ಚಾಗಿ ಕೇಳಿಬರುತ್ತದೆ. ಆದರೆ, ಇದರ ಸರಿಯಾದ ಉಚ್ಚಾರಣೆ ‘ರಿಸೀಟ್’ ಎಂದು. Receiptನಲ್ಲಿನ ‘-’ ಅನ್ನು seatಎಂಬ ಪದದಂತೆಯೇ ಉಚ್ಚರಿಸಬೇಕು. 5. - ‘ಬಲವಾದ ಪೆಟ್ಟಿನಿಂದಾದ ಗಾಯ’ ಎಂಬ ಅರ್ಥ ಬರುವ ಈ ಪದವನ್ನು ‘ಬ್ರೂಯಿಸ್’ ಎಂದು ಸಾಮಾನ್ಯವಾಗಿ ತಪ್ಪಾಗಿ ಉಚ್ಚರಿಸುವುದನ್ನು ಕೇಳಿದ್ದೇವೆ. ‘ಬ್ರೂಜ್’ ಸರಿಯಾದ ಉಚ್ಚಾರಣೆ. 6. - ಈ ಪದವನ್ನು ಸಮಾನ್ಯವಾಗಿ ‘ಪೆಟ್ರೋಲ್’ ಎಂದೇ ಉಚ್ಚರಿಸುತ್ತಾರೆ. ‘ಪೆಟ್ರಲ್’ಸರಿಯಾದ ಉಚ್ಚಾರಣೆ. 7. - ‘ಚಿತ್ರ’ ಎಂಬ ಅರ್ಥವನ್ನು ಹೊಂದಿರುವ ಈ ಪದವನ್ನು ‘ಪಿಚ್ಚರ್’ ಎಂದು ಉಚ್ಚರಿಸುವುದುಂಟು. ಈ ಪದದಲ್ಲಿರುವ ‘’ ಅಕ್ಷರ ಗಣನೆಗೆ ತೆಗೆದುಕೊಳ್ಳದೆ ಇದ್ದಾಗ ಆಗುವಂತಹ ಆಭಾಸವಿದು. ಇದರ ಸರಿಯಾದ ಉಚ್ಚಾರಣೆ ‘ಫಿಕ್ಚರ್’ ಎಂದು. ಈ ಉಚ್ಚಾರಣೆಯಲ್ಲಿ, ಮೊದಲನೆಯ ಸ್ವರ ಮಹಾಪ್ರಾಣವೆಂದು ಗಮನಿಸಬೇಕು. 8. . - ‘ಮುಂತಾದವು’ ಎನ್ನುವ ಸಂದರ್ಭದಲ್ಲಿ ಉಪಯೋಗಿಸುವಂತಹ . ಎಲ್ಲರಿಗೂ ತಿಳಿದಂತಹ ಪದವೇ ಆಗಿದೆ. ಇದರ ಪೂರ್ಣರೂಪ ಎಂದೂ, ಹಾಗೂ ಇದರ ಉಚ್ಚಾರಣೆ ‘ಎಟ್ಸೆಟ್ರ’ ಎಂದೂ ಗಮನದಲ್ಲಿರಬೇಕು. ಈ ಪದವನ್ನು ‘ಎಕ್ಸೆಟ್ರ’ ಎಂದು ತಪ್ಪಾಗಿ ಉಚ್ಚರಿಸಬಾರದು. 9. - ಈ ಪದಕ್ಕೆ ಎರಡು ಅರ್ಥಗಳಿವೆ. ಮೊದಲನೆಯದು ‘ಪುನರಾರಂಭಿಸು’ ಎಂದು, ಎರಡನೆಯ ಅರ್ಥ - ಎಂದು. ಪುನರಾರಂಭಿಸು ಎಂಬ ಅರ್ಥವನ್ನು ವ್ಯಕ್ತಪಡಿಸುವಾಗ ಮಾತ್ರ ಈ ಪದವನ್ನು ‘ರಿಝ್ಯೂಮ್’ (ಕ್ರಿಯಾಪದ) ಎಂದು ಉಚ್ಚರಿಸಬೇಕು. - ಎಂಬ ಅರ್ಥವನ್ನು ಸೂಚಿಸಬೇಕಾದರೆ ಇದರ ಉಚ್ಚಾರಣೆ “ರಿಝ್ಯೂಮೆ’ (ನಾಮಪದ) ಎಂದು ಬದಲಾಗಬೇಕು. ‘ರೊಝ್ಯೂಮೆ’ ( ’) ಎಂದು ಬರೆಯುವಾಗ ಕೊನೆಯ ‘’ಅಕ್ಷರದ ಮೇಲೆ, ತುಸು ಬಲಕ್ಕೆ ಬಾಗಿದ ಒಂದು ಸಣ್ಣ ಗೀರಿರುತ್ತದೆ. ಇದನ್ನು ನಾವು ಯಲ್ಲಿ ಗಮನಿಸಬಹುದು. ‘ರಿಝ್ಯೂಮೆ’ಗೆ ಸಮಾನವಾದ ಇನ್ನೊಂದು ಪದ (). ಇದರ ಉಚ್ಚಾರಣೆ ‘ಕರಿಕ್ಯುಲಮ್ ವೀಟಾಯ್’ ಎಂಬುದು ನೆನಪಿನಲ್ಲಿರಲಿ. ಮಾಹಿತಿಗೆ: 98452 13417 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.