ಇಂಗ್ಲಿಷ್‌ನಲ್ಲಿ ಕವರ್‌ ಲೆಟರ್‌ ಇಂದಿನ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆ ಮಾತ್ರವಲ್ಲ, ಅದು ಶಕ್ತಿಯ ಒಂದು ಸಾಧನ. ಅನೇಕ ಸಂದರ್ಭಗಳಲ್ಲಿ ಇದು ವೃತ್ತಿಪರ ಯಶಸ್ಸಿನ ರಹದಾರಿಯೂ ಕೂಡ. ಉದ್ಯೋಗ ಪಡೆಯಲು, ಸಂದರ್ಶನದಲ್ಲಿ ಯಶಸ್ವಿಯಾಗಲು ಮತ್ತು ಇತರ ಅನೇಕ ವೃತ್ತಿಪರ ಸಂದರ್ಭಗಳಲ್ಲಿ ( ), ಸ್ಮಾರ್ಟ್ ಇಂಗ್ಲಿಷ್ ಬಹು ಉಪಯೋಗಕಾರಿ. ಈ ನಿಟ್ಟಿನಲ್ಲಿ, ಉದ್ಯೋಗಕ್ಕೆ ಅರ್ಜೆ ಸಲ್ಲಿಸುವಾಗ ಒಂದು ಒಳ್ಳೆಯ ಅನ್ನು ಹೇಗೆ ಬರೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ. ಎಂದರೆ employerನ ಮನಮುಟ್ಟುವ ರೀತಿಯಲ್ಲಿ ನಮ್ಮ ಕಿರುಪರಿಚಯವನ್ನು ಮಾಡಿಕೊಡುವ ಒಂದು ಪತ್ರ, ಅನ್ನು ಅಥವಾ ಅಥವಾ ಎಂದೂ ಕರೆಯುತ್ತಾರೆ. ಈ ಪತ್ರವನ್ನು ಸಾಮಾನ್ಯವಾಗಿ ನಮ್ಮ - ಅಥವಾ ಅಥವಾ ಜೊತೆಯಲ್ಲಿ ಕಳುಹಿಸುತ್ತೇವೆ. ಅನ್ನು ಬರೆಯಬೇಕಾದರೆ, ಅದರಲ್ಲಿ ನಾವು ಏನನ್ನು ಬರೆಯಬೇಕು ಹಾಗೂ ಹೇಗೆ ಬರೆಯಬೇಕು ಎಂಬ ಎರಡು ಅಂಶಗಳತ್ತ ನಮ್ಮ ಗಮನಹರಿಸೋಣ. ಸಾಮಾನ್ಯವಾಗಿ ಒಂದು ಪುಟವನ್ನು ಮೀರದಂತಿರಬೇಕು ಹಾಗೂ ಇದರಲ್ಲಿ ಇರಬೇಕಾದ ಅಂಶಗಳೆಂದರೆ: 1. 2. 3. 4. 5. ಮೊದಲಿಗೆ ನಮ್ಮ ವಿಳಾಸ ಹಾಗೂ eemployerನ ವಿಳಾಸಗಳನ್ನು ಒಂದರ ಕೆಳಗೆ ಒಂದನ್ನು ಬರೆಯಬೇಕು. ದಿನಾಂಕವನ್ನು ಸಾಮಾನ್ಯವಾಗಿ ಎರಡು ವಿಳಾಸಗಳ ನಡುವೆ ಬರೆಯಬೇಕು ಹಾಗೂ ಅದನ್ನು ಬರೆಯುವ ರೀತಯನ್ನು ಗಮನಿಸಿ - 20th 2014. SSalutationಅನ್ನು ಈ ರೀತಿಯಲ್ಲಿ ಬರೆಯಬೇಕು – / ನಂತರ, ಅನ್ನು ಮೂರು paragraphಗಳಾಗಿ ವಿಂಗಡಿಸಬಹುದು. ಮೊದಲನೆಯ paragraphನಲ್ಲಿ, ಅರ್ಜಿಯ ಉದ್ದೇಶ ಹಾಗೂ ಆ ಉದ್ಯೋಗದ ಬಗ್ಗೆ ಎಲ್ಲಿ ಮತ್ತು ಹೇಗೆ ಮಾಹಿತಿ ದೊರಕಿತು ಎಂಬುದನ್ನು ತಿಳಿಸಬೇಕು. ಎರಡನೆಯ paragraphನಲ್ಲಿ, ನಮ್ಮ ವಿದ್ಯಾರ್ಹತೆ ಮತ್ತು ಕಾರ್ಯಾನುಭವದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಬೇಕು ಹಾಗೂ ನಮ್ಮ ಪ್ರಸ್ತುತ ಸಾಮರ್ಥ ಮತ್ತು ಅರ್ಹತೆಗಳ ಹಿನ್ನೆಲೆಯಲ್ಲಿ ನಾವು ಏಕೆ ಈ ಉದ್ಯೋಗಕ್ಕೆ ಸೂಕ್ತರು ಎಂಬುದನ್ನು ಚೊಕ್ಕವಾಗಿ ವಿವರಿಸಬೇಕು. ಕೊನೆಯ ನಲ್ಲಿ, ನಮಗೆ ಆ ಉದ್ಯೋಗದಲ್ಲಿರುವ ಆಸಕ್ತಿ ಹಾಗೂ eemployerನ ಸಕಾರಾತ್ಮಕ ಪ್ರತ್ಯುತ್ತರಕ್ಕಾಗಿ ನಮ್ಮ ನಿರೀಕ್ಷೆಯನ್ನು ಸೂಚಿಸಬೇಕು. ಆ ನಂತರ, closeನಲ್ಲಿ, ಅಥವಾ faithfullyಎಂದು ಬಳಸಬಹುದು. ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, Yoursಎಂಬ ಪದದಲ್ಲಿ ಅಕ್ಷರದ ಹಿಂದೆ (’) ಯನ್ನು ಹಾಕಬಾರದು. ಹಾಗಾಗಿ ’ ಎನ್ನುವುದು ತಪ್ಪಾದ ಬಳಕೆ. ಕೊನೆಯಲ್ಲಿ, ನಮ್ಮ ಸಹಿಯನ್ನು ಹಾಕಿ ಪತ್ರವನ್ನು ಸಂಪೂರ್ಣಗೊಳಿಸಬೇಕು. ನಾವು ಹಿಂದೆ ನೋಡಿದ letterನ ಪರಿಕಲ್ಪನೆಗಳನ್ನು ಮೈಗೂಡಿಸಿಕೊಂಡಿರುವ ಈ ಪಕ್ಕದ ಉದಾಹರಣೆಯನ್ನು ಗಮನಿಸಿ: ಸಾಮಾನ್ಯವಾಗಿ, letterಅನ್ನು ಬರೆಯುವಾಗ ನಾವು ಎಚ್ಚರವಹಿಸದಿದ್ದರೆ ಈ ಮೂರು ತಪ್ಪುಗಳಾಗುತ್ತವೆ: ಮೊದಲನೆಯದು, ನಲ್ಲಿ, ’sಗೆ ಹಾಕುವುದು. ಎರಡನೆಯದು, ದಿನಾಂಕವನ್ನು formನಲ್ಲಿ ಬರೆಯದೇ ಇರುವುದು. ಮೂರನೆಯದಾಗಿ, ಮತ್ತು subjectಗಳ ಸ್ಥಾನಪಲ್ಲಟವಾಗುವುದು (ಅಂದರೆ, salutationನ ನಂತರವೇ ಬರಬೇಕು.) ಈ ತಪ್ಪುಗಳಾಗದಂತೆ ಎಚ್ಚರ ವಹಿಸಿದಲ್ಲಿ, ನಮ್ಮ letterನ ಗುಣಮಟ್ಟ ತನಗೆ ತಾನೇ ಹೆಚ್ಚುತ್ತದೆ. ಮಾಹಿತಿಗೆ: 98452 13417 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.