ಸ್ಪಷ್ಟ ಭಾಷೆ, ನಿಖರ ನಿಲುವು ಸಂದರ್ಶನದಲ್ಲಿ ಕೇಳಬಹುದಾದ ನಮ್ಮ ಹಿಂದಿನ ವೃತ್ತಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಹಾಗೂ ಅವುಗಳಿಗೆ ಕೊಡಬಹುದಾದ ಸೂಕ್ತ ಉತ್ತರಗಳನ್ನು ಗಮನಿಸಿ: 1. . ನಮ್ಮ ಹಿಂದಿನ ಕೆಲಸದ ಬಗ್ಗೆಯಾಗಲೀ ಅಥವಾ ಅದರ employerನ ಬಗ್ಗೆಯಾಗಲೀ ಮಾತನಾಡುವಾಗ, ಎಂದಿಗೂ ನಕಾರಾತ್ಮಕವಾದ ಅಭಿಪ್ರಾಯಗಳನ್ನು ಸೂಚಿಸಬಾರದು. ಒಂದು ಕೆಲಸ ಬಿಟ್ಟು ಮತ್ತೊಂದು ಕೆಲಸಕ್ಕೆ ಸೇರುವಾಗ, employerಗೆ, ನಾವು ಹಿಂದಿನ ಕೆಲಸವನ್ನು ಬಿಟ್ಟ ಕಾರಣಗಳ ಬಗ್ಗೆ ವಿಶೇಷ ಆಸಕ್ತಿ ಇರುತ್ತದೆ. ಏಕೆಂದರೆ ಈ ಒಂದು ವಿಷಯದಿಂದಲೇ ಸೂಕ್ಷ್ಮಮತಿಯಾದ ನಮ್ಮ ವೃತ್ತಿ ವ್ಯಕ್ತಿತ್ವದ ಬಗ್ಗೆ ಬಹುಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ, ನಮಗೆ ನಮ್ಮ ಪ್ರತಿಭೆಯನ್ನು ತೋರಲು ಹಾಗೂ ಬೆಳೆಸಿಕೊಳ್ಳಲು ಅಲ್ಲಿ ಸಿಕ್ಕ ಅವಕಾಶಗಳ ಬಗ್ಗೆ ಹಾಗೂ ಅದರಿಂದ ಆದ ನಮ್ಮ ಸ್ವಂತ ಹಾಗೂ ಸಂಸ್ಥೆಯ ಬೆಳವಣಿಗೆಯ ಬಗ್ಗೆ ಮಾತನಾಡುವುದು ಸೂಕ್ತ. , . 2 , . . 2. ? : , . ಈ ಮೇಲಿನ ಉತ್ತರದಲ್ಲಿ ಖಚಿತವಾಗಿ ನಾವು ಏನು ಸಾಧಿಸಿದ್ದೇವೆ ಮತ್ತು ನಮ್ಮ ಮುಂದಿನ ವೃತ್ತಿಪರ ಆಶಯಗಳು ( ) ಏನೆಂಬುದು ಸ್ಪಷ್ಟವಾಗಿ ಸೂಚಿತವಾಗಿದೆ. ಇದರಿಂದ, ಎಲ್ಲಾ ವೃತ್ತಿಸಂದರ್ಭಗಳಲ್ಲೂ ಅತ್ಯಂತ ಉಪಯುಕ್ತವಾದ ಅಂತರ್‌ವ್ಯಕ್ತಿ ಕೌಶಲ ( ) ನಮಗಿದೆ ಎಂಬುದು ಸಾಬೀತಾಗುತ್ತದೆ. 3. ? ಈ ಪ್ರಶ್ನೆಗೆ ನಾವು ನೇರವಾದ ಉತ್ತರವನ್ನು ಕೊಡಲು ಸಾಧ್ಯವಿಲ್ಲ. ಯಾವುದಾದರೊಂದು ಸನ್ನಿವೇಶವನ್ನು ವಿವರಿಸಿ, ಆ ಸಂದರ್ಭದಲ್ಲಿ ಹೇಗೆ ನಮ್ಮ ಮತ್ತು supervisorನ ನಡುವೆ ಉದ್ಭವಿಸಿದ ಸಂವಹನ ಸಮಸ್ಯೆಗಳನ್ನು ಜಾಣತನದಿಂದ ನಿವಾರಿಸಿದ ರೀತಿಯ ಬಗ್ಗೆ ಹೇಳಬಹುದು. ಸಂದರ್ಶನದಲ್ಲಿ, ನಾವು ಹಿಂದಿನ ವೃತ್ತಿ ಅನುಭವದ ಬಗ್ಗೆ ಮಾತನಾಡುವಾಗ ಆದಷ್ಟೂ ನಿರ್ದಿಷ್ಟವಾದ ಮಾಹಿತಿ ನೀಡಬೇಕು. ನಾವು ಯಶಸ್ವಿಯಾಗಿ ತೊಡಗಿಸಿಕೊಂಡ ಹಾಗೂ ಗುರಿಮುಟ್ಟಿಸಿದ projectಗಳ ಬಗ್ಗೆ ಖಚಿತವಾದ ವಿವರಗಳನ್ನು ನೀಡಬೇಕು ಹಾಗೂ ಅವಕಾಶವಿರುವ ಕಡೆ ನಮ್ಮ ಯಾವ ಗುಣಗಳು ಯಶಸ್ಸಿಗೆ ಕಾರಣವಾಗಿವೆ ಎಂಬುದನ್ನು ಜಂಬದ ಲೇಪವಿಲ್ಲದಂತೆ ಸೂಕ್ಷ್ಮವಾಗಿ ವಿವರಿಸಬೇಕು. ಇತರ ಕೆಲವು ಪ್ರಮುಖ ಸಂದರ್ಶನ ಪ್ರಶ್ನೆಗಳು ಸಂದರ್ಶನದಲ್ಲಿ ಕೇಳಬಹುದಾದ ಇನ್ನೂ ಕೆಲವು ಮುಖ್ಯ ಪ್ರಶ್ನೆಗಳು ಹಾಗೂ ಅವುಗಳಿಗೆ ಕೊಡಬಹುದಾದ ಸೂಕ್ತ ಉತ್ತರಗಳನ್ನು ಗಮನಿಸಿ: 1. ? : . ಈ ರೀತಿಯ ಉತ್ತರ, ನಮ್ಮಲ್ಲಿರುವ ಆತ್ಮವಿಶ್ವಾಸ ಮತ್ತು ಕಲಿಕೆಯ ಹಂಬಲವನ್ನು ವ್ಯಕ್ತಪಡಿಸುತ್ತದೆ. 2. ? ಈ ಪ್ರಶ್ನೆಗೆ ಉತ್ತರಿಸುವಾಗ, ನಮ್ಮ ಸಾಮರ್ಥ್ಯದ ಬಗ್ಗೆ ನಮಗಿರುವ ನಂಬಿಕೆಯನ್ನು ವಿನಯದಿಂದ ವ್ಯಕ್ತಪಡಿಸಬೇಕು. ಈ ಸಂದರ್ಭದಲ್ಲಿ ನಮ್ಮ ಬಗ್ಗೆ ಅತಿ ಎನಿಸುವಂತಹ ವಿಶ್ವಾಸವನ್ನು ( ) ತೋರ್ಪಡಿಸಬಾರದು. : , , . . 3. 10 ? : . 10 . . ಈ ರೀತಿಯ ಉತ್ತರವನ್ನು ಕೊಡುವಾಗ ನಮ್ಮ ಪ್ರತಿಕ್ರಿಯೆ ವಿನಯಪೂರ್ವಕವಾಗಿಯೂ, ವಾಸ್ತವದ ಸ್ಪರ್ಶ ಇರುವಂಥದ್ದೂ ಆಗಿರಬೇಕು. 4. ? ನಮ್ಮ ಕೆಲಸದ ಆಯ್ಕೆಯ ನಿರ್ಧಾರದ ಬಗ್ಗೆ ಮಾತನಾಡುವಾಗ ನಮ್ಮ ಉತ್ತರ ದೃಢವಾಗಿರಬೇಕು. . . ಈ ಮೇಲಿನ ಉತ್ತರದ ಮಾದರಿಗಳನ್ನು ಗಮನಿಸಿದಾಗ, ಅಲ್ಲಿ ಕೆಲವು functionಗಳು ಅಡಕವಾಗಿರುವುದು ಕಂಡು ಬರುತ್ತವೆ. ಇವುಗಳಲ್ಲಿ ಕೆಲವೆಂದರೆ , , , ಮುಂತಾದವುಗಳು. ಈ ಗಳನ್ನು ಕರಗತ ಮಾಡಿಕೊಂಡರೆ ಅವು ಹತ್ತಾರು ವಿಧದ ಸಂದರ್ಶನಗಳಲ್ಲಿ ಸಂದರ್ಭಕ್ಕೆ ತಕ್ಕಂತೆ ನಮ್ಮ ನೆರವಿಗೆ ಬರುತ್ತವೆ. ಮಾಹಿತಿಗೆ: 98452 13417 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.