ಅಲ್ಲಲ್ಲಿ ಉದ್ಯೋಗಾವಕಾಶ... ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ ಎಎಐನಲ್ಲಿ 450 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10/2/2015. ಹುದ್ದೆ ವಿವರ: 1) ಜೂನಿಯರ್‌ ಎಕ್ಸಿಕ್ಯೂಟೀವ್‌ (ಏರ್‌ ಟ್ರಾಫಿಕ್‌ ಕಂಟ್ರೋಲ್‌): 200 ಹುದ್ದೆ, 2) ಜೂನಿಯರ್‌ ಎಕ್ಸಿಕ್ಯೂಟೀವ್‌ (ಎಲೆಕ್ಟ್ರಾನಿಕ್ಸ್‌): 250 ಹುದ್ದೆ. ವೇತನ ಶ್ರೇಣಿ: ರೂ. 16400ರಿಂದ 40500. ವಯೋಮಿತಿ: 27 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ಎಟಿಸಿ: ಶೇ.60 ಅಂಕಗಳೊಂದಿಗೆ ವಿಜ್ಞಾನದಲ್ಲಿ ಪದವಿ (ಫಿಜಿಕ್ಸ್‌ ಹಾಗೂ ಮೆಥಮೆಟಿಕ್ಸ್‌), ಎಲೆಕ್ಟ್ರಾನಿಕ್ಸ್‌: ಶೇ.60 ಅಂಕಗಳೊಂದಿಗೆ ಎಂಜಿನಿಯರಿಂಗ್‌/ಟೆಕ್ನಾಲಜಿಯಲ್ಲಿ ಪದವಿ (ಎಲೆಕ್ಟ್ರಾನಿಕ್ಸ್‌/ಟೆಲಿಕಮ್ಯೂನಿಕೇಷನ್‌/ಎಲೆಕ್ಟ್ರಿಕಲ್‌) ಅರ್ಜಿ ಶುಲ್ಕ: ರೂ.500 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಹೆಚ್ಚಿನ ಮಾಹಿತಿಗೆ .. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಆರ್‌ಬಿಐನಲ್ಲಿ 38 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17/1/2015. ಹುದ್ದೆ ಹೆಸರು: 1) ಜೂನಿಯರ್‌ ಅಸಿಸ್ಟೆಂಟ್‌ (ಸಿವಿಲ್‌): 23 ಹುದ್ದೆ, 2) ಜೂನಿಯರ್‌ ಎಂಜಿನಿಯರ್‌ (ಎಲೆಕ್ಟ್ರಿಕಲ್‌): 15 ಹುದ್ದೆ ವೇತನ ಶ್ರೇಣಿ: ರೂ. 8040ರಿಂದ 20100 ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 30 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 450 ಆಯ್ಕೆ ವಿಧಾನ: ಆನ್‌ಲೈನ್‌ ಪರೀಕ್ಷೆ ಹಾಗೂ ಸಂದರ್ಶನ * ಪರೀಕ್ಷೆ 4/2/2015 * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ://.. ಲೈಫ್‌ ಇನ್ಸುರೆನ್ಸ್ ಕಾರ್ಪೊರೇಷನ್‌ ಎಲ್‌ಐಸಿನಲ್ಲಿ 200 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22/1/2015. ಹುದ್ದೆ ಹೆಸರು: ಅಸಿಸ್ಟೆಂಟ್‌ ಅಡ್ಮಿನಿಸ್ಟ್ರೇಟಿವ್‌ ಆಫೀಸರ್‌ (ಎಎಒ) * ಅಡ್ಮಿನಿಸ್ಟ್ರೇಟಿವ್‌ ಆಫೀಸರ್‌ (ಜನರಲಿಸ್ಟ್‌): 40 ಹುದ್ದೆ (ಜಮ್ಮು ಕಾಶ್ಮೀರ), * ಅಡ್ಮಿನಿಸ್ಟ್ರೇಟಿವ್‌ ಆಫೀಸರ್‌ (ಜನರಲಿಸ್ಟ್‌): 60 ಹುದ್ದೆ (ಈಶಾನ್ಯ ರಾಜ್ಯಗಳಿಗೆ), * ಅಡ್ಮಿನಿಸ್ಟ್ರೇಟಿವ್‌ ಆಫೀಸರ್‌ (ಚಾರ್ಟರ್ಡ್‌ ಅಕೌಂಟೆಂಟ್‌): 100 ಹುದ್ದೆ (ಎಲ್ಲಾ ಕಡೆ). ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವೇತನ ಶ್ರೇಣಿ: ರೂ. 17240ರಿಂದ 32640 ಅರ್ಜಿ ಶುಲ್ಕ: ರೂ.500 ಆಯ್ಕೆ ವಿಧಾನ: ಆನ್‌ಲೈನ್‌ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ * ಫೆಬ್ರುವರಿ 20ರಂದು ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ .. ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ ಬಿಎಚ್‌ಇಎಲ್‌ನಲ್ಲಿ 31 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24/1/2015. ಹುದ್ದೆ ವಿವರ: ಪ್ರಾಜೆಕ್ಟ್‌ ಸೂಪರ್‌ವೈಸರ್‌ ವೇತನ: ರೂ.23,370 ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಎಲೆಕ್ಟ್ರಿಕಲ್‌/ಎಲೆಕ್ಟ್ರಾನಿಕ್ಸ್‌/ಕಮ್ಯೂನಿಕೇಷನ್‌/ಇನ್‌ಸ್ಟ್ರುಮೆಂಟೇಷನ್‌ /ಮೆಕಾನಿಕಲ್‌/ಸಿವಿಲ್‌ನಲ್ಲಿ ಡಿಪ್ಲೊಮಾ ವಯೋಮಿತಿ: 33 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಅರ್ಜಿ ಶುಲ್ಕ: ರೂ. 200 * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 31/1/2015 ವಿಳಾಸ: ಸೀನಿಯರ್‌ ಡಿಜಿಎಂ (ಎಚ್‌ಆರ್‌), ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌, ಎಲೆಕ್ಟ್ರಾನಿಕ್ಸ್‌ ಡಿವಿಷನ್‌, ಪೋಸ್ಟ್‌ ಬಾಕ್ಸ್‌ ನಂ: 2606, ಮೈಸೂರು ರಸ್ತೆ, ಬೆಂಗಳೂರು: 560026 ಹೆಚ್ಚಿನ ಮಾಹಿತಿಗೆ .. ಕೊಂಕಣ್‌ ರೈಲ್ವೆ ಕಾರ್ಪೊರೇಷನ್‌ ಕೊಂಕಣ್‌ ರೈಲ್ವೆ ಕಾರ್ಪೊರೇಷನ್‌ನಲ್ಲಿ 65 ಹುದ್ದೆಗಳನ್ನು (ಯೋಜನೆಗೆ ಭೂಮಿ ಕಳೆದುಕೊಂಡವರು) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28/1/2015 ಹಾಗೂ 5/2/2015. ಹುದ್ದೆ ಹೆಸರು: ಜೂನಿಯರ್‌ ಎಂಜಿನಿಯರ್‌: ವೇತನ ಶ್ರೇಣಿ: ರೂ. 9300ರಿಂದ 34800, ಅಸಿಸ್ಟೆಂಟ್‌ ಸ್ಟೇಷನ್‌ ಮಾಸ್ಟರ್‌: ವೇತನ ಶ್ರೇಣಿ: ರೂ. 5200ರಿಂದ 20200 ವಿಳಾಸ: ಬೇಲಾಪುರ ಭವನ, ಸೆಕ್ಷನ್‌: 11, ಸಿಬಿಡಿ ಬೇಲಾಪುರ, ನವಿ ಮುಂಬೈ: 400614 ಹೆಚ್ಚಿನ ಮಾಹಿತಿಗೆ .. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.