ಉದ್ಯೋಗಾವಕಾಶ ಅಲ್ಲಲ್ಲಿ... ಸೆಂಟ್ರಲ್‌ ಇಂಡಸ್ಟ್ರಿಯಲ್‌ ಸೆಕ್ಯೂರಿಟಿ ಫೋರ್ಸ್‌, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸೌತ್‌ ಇಂಡಿಯನ್‌ ಬ್ಯಾಂಕ್‌, ಭಾಭಾ ಆಟೊಮಿಕ್‌ ರಿಸರ್ಚ್‌ ಸೆಂಟರ್‌, ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಸೆಂಟ್ರಲ್‌ ಇಂಡಸ್ಟ್ರಿಯಲ್‌ ಸೆಕ್ಯೂರಿಟಿ ಫೋರ್ಸ್‌ ಸಿಐಎಸ್‌ಎಫ್‌ನಲ್ಲಿ 700 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 7/3/2015. ಹುದ್ದೆ ಹೆಸರು: ಹೆಡ್‌ ಕಾನ್‌ಸ್ಟೆಬಲ್‌ ವೇತನ ಶ್ರೇಣಿ: ರೂ. 5200ರಿಂದ 20200 ವಿದ್ಯಾರ್ಹತೆ: ಇಂಟರ್‌ಮಿಡಿಯೇಟ್‌ ಅಥವಾ ತತ್ಸಮಾನ ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 50 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ವಿಳಾಸ: ಡಿಐಜಿ, ಸಿಐಎಸ್‌ಎಫ್‌ (ದಕ್ಷಿಣ ವಲಯ), ರಾಜಾಜಿ ಭವನ್‌, ‘ಡಿ’ ಬ್ಲಾಕ್‌, ಬೆಸೆಂಟ್‌ ನಗರ, ಚೆನ್ನೈ, ತಮಿಳುನಾಡು: 600090 ಹೆಚ್ಚಿನ ಮಾಹಿತಿಗೆ ... ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 1298 ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ನಡೆಸಲಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28/2/2015. ಹುದ್ದೆ ಹೆಸರು: ಸಹಾಯಕ ಪ್ರಾಧ್ಯಾಪಕರು (ಕನ್ನಡ: 116, ಇಂಗ್ಲಿಷ್‌: 116, ಹಿಂದಿ: 12, ಉರ್ದು: 13, ಸಮಾಜ ವಿಜ್ಞಾನ: 64, ಇತಿಹಾಸ: 132, ಸೈಕಲಾಜಿ 17, ಅರ್ಥಶಾಸ್ತ್ರ: 117 ಹುದ್ದೆ, ರಾಜ್ಯಶಾಸ್ತ್ರ: 129 ಹುದ್ದೆ, ಜಿಯೊಗ್ರಫಿ: 9 ಹುದ್ದೆ, ಕಾಮರ್ಸ್‌: 210 ಹುದ್ದೆ, ಜರ್ನಲಿಸಂ: 3 ಹುದ್ದೆ, ಸೋಷಿಯಲ್‌ ವರ್ಕ್‌: 4 ಹುದ್ದೆ, ಮ್ಯಾನೇಜ್‌ಮೆಂಟ್‌: 91 ಹುದ್ದೆ, ಫಿಜಿಕ್ಸ್‌: 16 ಹುದ್ದೆ, ಕೆಮಿಸ್ಟ್ರಿ: 10 ಹುದ್ದೆ, ಮೆಥಮೆಟಿಕ್ಸ್‌: 12 ಹುದ್ದೆ, ಕಂಪ್ಯೂಟರ್‌ ಸೈನ್ಸ್‌: 60 ಹುದ್ದೆ, ಜೂಲಾಜಿ: 15 ಹುದ್ದೆ. * ಜನರಲ್‌: 1146 ಹಾಗೂ ಬ್ಯಾಕ್‌ಲಾಗ್‌: 152 ವೇತನ ಶ್ರೇಣಿ: ರೂ. 15600ರಿಂದ 39100 (ಯುಜಿಸಿ ಸ್ಕೇಲ್‌) ವಿದ್ಯಾರ್ಹತೆ: ಸಂಬಂಧಪಟ್ಟ ವಿಷಯಗಳಲ್ಲಿ ಶೇ 55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ. ಎನ್‌ಇಟಿ ಅಥವಾ ಸ್ಲೆಟ್‌ನಲ್ಲಿ ಉತ್ತೀರ್ಣ ಅಥವಾ ಪಿಎಚ್‌.ಡಿ ವಯೋಮಿತಿ: ಕನಿಷ್ಠ 22 ವರ್ಷ, ಗರಿಷ್ಠ 40 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 2500 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ * ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಮೈಸೂರು, ಧಾರವಾಡ, ಕಲಬುರ್ಗಿ, ಶಿವಮೊಗ್ಗ * ಪೋಸ್ಟ್‌ ಆಫೀಸ್‌ನಲ್ಲಿ ಪರೀಕ್ಷಾ ಶುಲ್ಕ ಕಟ್ಟಲು ಕೊನೆಯ ದಿನಾಂಕ: 2/3/2015 ಹೆಚ್ಚಿನ ಮಾಹಿತಿಗೆ ://... ಸೌತ್‌ ಇಂಡಿಯನ್‌ ಬ್ಯಾಂಕ್‌ 35 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14/2/2015. ಹುದ್ದೆ ಹೆಸರು: ಪ್ರೊಬೇಷನರಿ ಕ್ಲರ್ಕ್‌ ವೇತನ ಶ್ರೇಣಿ: ರೂ. 7200-ರಿಂದ 19300 ವಿದ್ಯಾರ್ಹತೆ: ಪದವಿ. ವಯೋಮಿತಿ: 26 ವರ್ಷ ದಾಟಿರಬಾರದು. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಅರ್ಜಿ ಶುಲ್ಕ: ರೂ. 400 * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 21/2/2015 ವಿಳಾಸ: ಜನರಲ್‌ ಮ್ಯಾನೇಜರ್‌, ದಿ ಸೌತ್‌ ಇಂಡಿಯನ್ ಬ್ಯಾಂಕ್‌ ಲಿಮಿಟೆಡ್‌, ಪ್ರಾದೇಶಿಕ ಕಚೇರಿ: ದೆಹಲಿ, ಪೋಸ್ಟ್‌ ಬಾಕ್ಸ್‌ 5729, ಡೋರ್‌ ನಂ: 1/18–20, ವೈಟ್‌ಹೌಸ್‌ (ಎರಡನೇ ಮಹಡಿ), ರಾಣಿ ಜಾನ್ಸಿ ರಸ್ತೆ, ನವದೆಹಲಿ: 110055 ಹೆಚ್ಚಿನ ಮಾಹಿತಿಗೆ: .. ಭಾಭಾ ಆಟೊಮಿಕ್‌ ರಿಸರ್ಚ್‌ ಸೆಂಟರ್‌ ಬಿಎಆರ್‌ಸಿನಲ್ಲಿ 41 ಹುದ್ದೆಗಳನ್ನು (ಎಸ್‌ಸಿ ಮತ್ತು ಒಬಿಸಿ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23/2/2015. ಹುದ್ದೆ ಹೆಸರು: ಕೆಟಗರಿ–11 (ಸ್ಟೈಪೆಂಡರಿ ಟ್ರೈನಿ) (ಟೆಕ್ನಿಕಲ್‌/ಸಿ ಅಂಡ್‌ ಟೆಕ್ನಿಷಿಯನ್‌/ಬಿ) ವೇತನ ಶ್ರೇಣಿ: ರೂ. 5200ರಿಂದ 20200 (ಆರಂಭದಲ್ಲಿ ಸ್ಟೈಪೆಂಡ್‌: ರೂ.6200) ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ (ಎಸ್‌ಸಿ). ಗರಿಷ್ಠ 25 ವರ್ಷ (ಒಬಿಸಿ) ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ ವಿಳಾಸ: ಅಡ್ಮಿನಿಸ್ಟ್ರೇಟಿವ್‌ ಆಫೀಸರ್‌–111, ಎನ್‌ಆರ್‌ಬಿ, ಭಾಭಾ ಆಟೊಮಿಕ್‌ ರಿಸರ್ಚ್‌ ಸೆಂಟರ್‌ ಫೆಸಿಲಿಟೀಸ್‌, ಕಲ್ಪಕಂ: 603102 ಹೆಚ್ಚಿನ ಮಾಹಿತಿಗೆ ://.. ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಬಿಇಎಲ್‌ನಲ್ಲಿ 11ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14/2/2015. ಹುದ್ದೆ ಹೆಸರು: ಎಂಜಿನಿಯರಿಂಗ್‌ ಅಸಿಸ್ಟೆಂಟ್‌ ಟ್ರೈನಿ (ಇಎಟಿ) ವೇತನ ಶ್ರೇಣಿ: ರೂ. 10050ರಿಂದ 25450 (ಆರಂಭದಲ್ಲಿ ಸ್ಟೈಪೆಂಡ್‌: ರೂ. 4000) ವಯೋಮಿತಿ: 28 ವರ್ಷ ದಾಟಿರಬಾರದು. ಅರ್ಜಿ ಶುಲ್ಕ: ರೂ. 300 4 ಡಿಡಿ ಹಾಗೂ ದಾಖಲೆಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 21/2/2015 ವಿಳಾಸ: ಪೋಸ್ಟ್‌ ಬಾಕ್ಸ್‌ ನಂ. 3057, ಲೋಧಿ ರಸ್ತೆ, ನವದೆಹಲಿ: 110003 ಹೆಚ್ಚಿನ ಮಾಹಿತಿಗೆ ://.-. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.