- ಮತ್ತು - ನಾವು ಇಂಗ್ಲಿಷ್ ಭಾಷೆಯನ್ನು ಹಲವಾರು ಉನ್ನತ ಶಿಕ್ಷಣ ಸಂದರ್ಭಗಳಲ್ಲಿ ಉಪಯೋಗಿಸಬೇಕಾಗುತ್ತದೆ. ನಾವು ಕಾಲೇಜಿನ ಪ್ರಾಧ್ಯಾಪಕರ ಉಪನ್ಯಾಸಗಳನ್ನು ಕೇಳುವ ಸಂದರ್ಭಗಳಲ್ಲಾಗಲೀ ಅಥವಾ ನಮ್ಮ ಪಠ್ಯಕ್ಕೆ ಸಂಬಂಧಿಸಿದ ನೋಟ್ಸ್ ಮಾಡುವುದಕ್ಕಾಗಲೀ ಇಂಗ್ಲಿಷ್ ತುಂಬಾ ಉಪಯುಕ್ತವಾದ ಹಾಗೂ ಅಗತ್ಯವಾದ ಭಾಷೆ. ಈ ನಿಟ್ಟಿನಲ್ಲಿ - ಮತ್ತು - ಗಳನ್ನು ಕಲಿಯುವುದು ಅತ್ಯಂತ ಉಪಯುಕ್ತವಾದ ಕೌಶಲ(). - ಮತ್ತು - ಗಳ ನಡುವೆ ಕೆಲವು ಸೂಕ್ಷ್ಮವ್ಯತ್ಯಾಸಗಳಿರುವುದನ್ನು ನಾವು ಗಮನದಲ್ಲಿ ಇಡಬೇಕು. - ನಲ್ಲಿ ಮೂಲ ವಿಷಯವನ್ನು ಹೇಗಿದೆಯೋ ಹಾಗೆ ರವಾನಿಸುವುದಕ್ಕೆ ಒತ್ತು ಕೊಡಲಾಗುತ್ತದೆ. ಇದರಲ್ಲಿ ಪಠ್ಯದ ಯಾವುದೇ ಭಾಗಕ್ಕೆ ಹೆಚ್ಚಿನ ಮಹತ್ವ ಕೊಡುವುದಾಗಲೀ ಅಥವಾ ಯಾವುದೇ ಭಾಗವನ್ನು ಕಡೆಗಣಿಸುವುದಾಗಲೀ ಇರುವುದಿಲ್ಲ. ಈ ರೀತಿಯ - ನಮ್ಮ ದಿನನಿತ್ಯದ ಮರು ಓದಿಗಾಗಿ ಉಪಯೋಗವಾಗುತ್ತದೆ. ಆದ್ದರಿಂದ, - ಒಂದು ತಟಸ್ಥದಾಖಲಾತಿಯ ಕ್ರಿಯೆ ಮಾತ್ರವಾಗಿರುತ್ತದೆ. ಆದರೆ - ಅನ್ನು approachhನ ಒಂದು ಮಾದರಿಯನ್ನಾಗಿ ಪರಿಗಣಿಸಬಹುದು. ಏಕೆಂದರೆ, - ಪ್ರಕ್ರಿಯೆಯು ಮೂರು ಬೌದ್ಧಿಕ ಕ್ರಿಯೆಗಳ ಸಂಗಮವಾಗಿರುತ್ತದೆ. 1. ಆಯ್ಕೆ () 2. ವಿಶ್ಲೇಷಣೆ () 3. ಸಾರಸಂಗ್ರಹ () ಇವುಗಳೇ ಆ ಮೂರು ಕ್ರಿಯೆಗಳು. - ನಲ್ಲಿ ಹಲವಾರು ವಿಧಗಳಿವೆ 1. / - 2. - / - 3. - 4. - 5. 6. , ಇವುಗಳಲ್ಲಿ ಹೆಚ್ಚಾಗಿ ಬಳಸುವ ವಿಧಾನವೆಂದರೆ / -. ಈ ವಿಧಾನದ ಬಗ್ಗೆ ಗಮನ ಹರಿಸೋಣ. ಮೊದಲಿಗೆ, ಪಠ್ಯವನ್ನು ಎಚ್ಚರಿಕೆಯಿಂದ ಓದಬೇಕು. ಪಠ್ಯದ ಮುಖ್ಯ ವಿಷಯಕ್ಕೆ ಸಂಬಂಧ ಪಟ್ಟಂತಹ ಒಂದು ಅನ್ನು ಕೊಡಬೇಕು. ನಂತರ, ಮುಖ್ಯವಾದ ವಿಷಯ ಯಾವ ರೀತಿಯಲ್ಲಿ ಬೆಳೆದು ಬಂದಿದೆ ಎಂಬುದಕ್ಕನುಸಾರವಾಗಿ - ಅನ್ನು ಕೊಡಬೇಕು. ಆ ನಂತರ, - ಗೆ ಸಂಬಂಧಪಟ್ಟ ಅಂಶಗಳಿದ್ದರೆ, ಅವುಗಳನ್ನೂ ಬರೆಯಬೇಕು. - ನಲ್ಲಿ ಸಂಪೂರ್ಣ ವಾಕ್ಯಗಳನ್ನು ಬರೆಯುವ ಅವಶ್ಯಕತೆಯಿಲ್ಲ. ಅರ್ಥವಾಗುವ ರೀತಿಯಲ್ಲಿ // ಬರೆಯಬಹುದು. ಉದಾ:‘ ’ ಎಂಬ ವಾಕ್ಯಕ್ಕೆ ಬದಲಾಗಿ ‘ ’ ಎಂದಿದ್ದರೆ ಸಾಕು. ಪ್ರಚಲಿತ abbreviationsಗಳನ್ನೂ ಬಳಸಬಹುದು. ಉದಾ: . . .. ಮುಂತಾದವುಗಳೂ. ಎಲ್ಲಾ -- ಅನ್ನು ನಿಂದ ಒಂದೇ ಅಂತರದಲ್ಲಿ ಬರೆಯಬೇಕು. - ನಲ್ಲಿ ಕೇಳುಗರ ಸ್ವಂತ ಆಯ್ಕೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ಆದರೆ, - ನಲ್ಲಿ ಹೀಗಿರುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು. - ಹಾಗೂ -makingggಯಶಸ್ವಿ ನ ಅವಿಭಾಜ್ಯ ಅಂಗ. ಇಂಗ್ಲಿಷ್ ಭಾಷೆಯನ್ನು, skillsನ ಮುಖ್ಯ ಆಯಾಮಗಳಾದ - ಹಾಗೂ -makinggಗಳಿಗಾಗಿ ಬಳಸುತ್ತಾ ಹೋದಂತೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಲ್ಲಿ ನಮ್ಮ ಕಾರ್ಯಕ್ಷಮತೆ () ಹೆಚ್ಚುತ್ತಾ ಹೋಗುತ್ತದೆ. - ನ ಒಂದು ಮಾದರಿ , 1268 .. – -. - . 14th , . , , , . -, - 24 . : . , . , , . , . - – , , , , , , . ಈಗ ಈ ಮೇಲಿನ ಪಠ್ಯಕ್ಕೆ ಸಂಬಂಧಿಸಿದಂತೆ ಮಾಡಿದ ಲೀನಿಯರ್ ನೋಟ್ಸ್ ನ ಮಾದರಿಯನ್ನು ಗಮನಿಸಿ. ) & 1. ) 3 ) -, - 24 ) , ) - 2. ) , , , , & ಇಲ್ಲಿನ ಹಾಗೂ - ಅನ್ನು ಸೂಕ್ಷ್ಮವಾಗಿ ಗಮನಿಸಿ. -- ಗೆ ಸಂಬಂಧ ಪಟ್ಟ ವಾಕ್ಯಗಳು, ಸಂಪೂರ್ಣ ವಾಕ್ಯಗಳಲ್ಲದಿರುವುದನ್ನೂ ಹಾಗೂ ಇವು ಪಠ್ಯದ ಮುಖ್ಯಾಂಶಗಳು ಮಾತ್ರವೆಂಬುದನ್ನೂ ಇಲ್ಲಿ ಕಾಣಬಹುದು. - ವಿವಿಧ ಅಂಶಗಳು ಅನೇಕ ಬಾರಿ ಆಗಿ ಕೆಲಸ ಮಾಡುತ್ತವೆ. ಅಂದರೆ ಇಲ್ಲಿ ಬಳಸುವ ಒಂದು ಪದ, ಒಂದು ಇಡೀ ಪರಿಕಲ್ಪನೆಯನ್ನು ಮನಸ್ಸಿನಲ್ಲಿ ಮೂಡಿಸಲು ಸಹಾಯ ಮಾಡುತ್ತದೆ. ಮಾಹಿತಿಗೆ: 98452 13417 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.