ಸರಳ ಸೂತ್ರಗಳು ಪಠ್ಯವೊಂದನ್ನು ಅದರ ಸಾರಸಂಗ್ರಹಕ್ಕೆ ಇಳಿಸುವ ಕ್ರಿಯೆ ಒಂದು ಅತಿ ಉಪಯುಕ್ತವಾದ ಕಲೆ. – ಅದನ್ನು ಕಲಿಸುತ್ತದೆ. ಎಂಬುದು ಫ್ರೆಂಚ್ ಭಾಷೆಯಿಂದ ಇಂಗ್ಲಿಷ್‌ಗೆ ಬಂದಿರುವ ಪದವಾಗಿದ್ದು, ಇದನ್ನು – (ಪ್ರೇಯ್ಸೀ) ಎಂದು ಉಚ್ಚರಿಸುತ್ತೇವೆ. ಇದಕ್ಕೆ ಹತ್ತಿರವಾದ ಇಂಗ್ಲಿಷ್ ಪದವೆಂದರೆ (ಪ್ರಿಸೈಜ್) ಹಾಗೂ ಇದರ ಅರ್ಥ ‘ಸಾರಾಂಶ’ (). ಇದೇ ಅರ್ಥಕೊಡುವ ಇನ್ನೂ ಕೆಲವು ಇಂಗ್ಲಿಷ್ ಪದಗಳೆಂದರೆ , , , ಮುಂತಾದವುಗಳು. –writinggಗೂ paraphrasingಗೂ ಕೆಲವು ಮುಖ್ಯ ವ್ಯತ್ಯಾಸಗಳಿವೆಎಂಬುದನ್ನು ಗಮನಿಸಬೇಕು. ನಲ್ಲಿ ಯಾವುದೇ ಪಠ್ಯದ ಮುಖ್ಯವಿಷಯವನ್ನಷ್ಟೇ ಅಲ್ಲದೆ, ಅದರಲ್ಲಿರುವ ಎಲ್ಲಾ ವಿವರಗಳನ್ನೂ ಸರಳವಾಗಿ ಕೊಡಬೇಕಾಗುತ್ತದೆ. ಆದ್ದರಿಂದ, ಪಠ್ಯದ ಗಾತ್ರದಷ್ಟೇ ದೊಡ್ಡದಾಗಿರುತ್ತದೆ. ಕೆಲವು ಬಾರಿ ಪಠ್ಯಕ್ಕಿಂತ ದೊಡ್ಡದಾಗಿಯೂ ಇರಬಹುದು. ಆದರೆ, –writingನಲ್ಲಿ ಹಾಗಾಗುವುದಿಲ್ಲ. ಸರಿಸುಮಾರಾಗಿ, ಮೂಲಪಠ್ಯದ ಮೂರನೇ ಒಂದು ಭಾಗದಷ್ಟು ಮಾತ್ರ ಅದರ ಇರುತ್ತದೆ. ಏಕೆಂದರೆ, writingನಲ್ಲಿ, ಮೂಲ ಪಠ್ಯದ ಸಾರಾಂಶಗಳು () ಮಾತ್ರ ದಾಖಲಾಗಿರುತ್ತವೆ. ಅದರಲ್ಲಿರುವ ಉದಾಹರಣೆಗಳು, ವಿವರಣೆಗಳು, ದೃಷ್ಟಾಂತಗಳನ್ನೆಲ್ಲಾ precisನಲ್ಲಿ ಕೊಡುವ ಅಗತ್ಯವಿಲ್ಲ. ಈಗ ಪರಿಣಾಮಕಾರಿ –writingಗೆ ಬೇಕಾದ ಕೆಲವು ಸರಳ ಸೂತ್ರಗಳನ್ನು ತಿಳಿದುಕೊಳ್ಳೋಣ. ಯಾವುದೇ ಪಠ್ಯದ precisಯನ್ನು ಬರೆಯಬೇಕಾದಾಗ, ಮೂರು ನಿಯಮಗಳನ್ನು ಖಂಡಿತವಾಗಿ ಪಾಲಿಸಬೇಕು– , , . ಮೊದಲಿಗೆ, ನಮ್ಮ ಮುಂದಿರುವ ಪಠ್ಯವನ್ನು ಒಂದು ಅಥವಾ ಎರಡು ಬಾರಿ ಓದಿ ಅದರಲ್ಲಿರುವ ಮುಖ್ಯ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು. ನಾವು ಓದುವಾಗ, ನಮಗೆ ನಾವು ಕೆಲವು ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು. 1. ನಾನು ಏನನ್ನು ಓದುತ್ತಿದ್ದೇನೆ? 2. ಪಠ್ಯದಲ್ಲಿ ಲೇಖಕರು ಏನನ್ನು ಹೇಳಬಯಸುತ್ತಿದ್ದಾರೆ? 3. ಮುಖ್ಯ ವಿಷಯವನ್ನು ಯಾವ ರೀತಿಯಲ್ಲಿ ಹೇಳುತ್ತಿದ್ದಾರೆ? 4. ಅದರಲ್ಲಿರುವ ಮುಖ್ಯಾಂಶಗಳನ್ನು ಕೆಲವೇ ಪದಗಳಲ್ಲಿ ಹೇಳಲು ಸಾಧ್ಯವೇ? ಈ ಪ್ರಶ್ನೆಗಳನ್ನು ಮನಸಿನಲ್ಲಿಟ್ಟುಕೊಂಡು ಓದಿದ ಮೇಲೆ, ಪಠ್ಯದಲ್ಲಿರುವ ಮುಖ್ಯಾಂಶವನ್ನು ಸೂಚಿಸುವ ವಾಕ್ಯಗಳಾವುವು ಹಾಗೂ ಅವಕ್ಕೆ ಪೂರಕವಾದ ಅಂಶಗಳನ್ನು ( ) ಸೂಚಿಸುವ ವಾಕ್ಯಗಳಾವುವು ಎಂಬುದನ್ನು ಸ್ಪಷ್ಟವಾಗಿ ಗುರುತಿಸಬೇಕು. ಆನಂತರ, ಆ ಪಠ್ಯದ ಮುಖ್ಯಾಂಶವನ್ನು ಸೂಚಿಸುವ ಒಂದು ತಲೆಬರಹವನ್ನು () ಕೊಡಬೇಕು. ಇದಾದ ನಂತರ, ಯನ್ನು ಬರೆಯಲು ಪ್ರಾರಂಭಿಸುವುದಕ್ಕೆ ಮುಂಚೆ ಪಠ್ಯದಲ್ಲಿರುವ ಪದಗಳ ಸಂಖ್ಯೆಯನ್ನು ತಿಳಿದು, ಅದರ ಮೂರನೇ ಒಂದು ಭಾಗವೆಂದರೆ, ಎಷ್ಟು ಪದಗಳೆಂಬುದು ನಮ್ಮ ಮನಸಿನಲ್ಲಿರಬೇಕು. ಈಗ ಪಠ್ಯದ ಮುಖ್ಯವಾದ ಅಂಶಗಳನ್ನು ಒಂದೆಡೆ ಬರೆದುಕೊಳ್ಳಬೇಕು. ಇಲ್ಲಿ ಮುಖ್ಯಾಂಶಕ್ಕೆ ಸಂಬಂಧಿಸಿದ ಉದಾಹರಣೆಗಳು ಹಾಗೂ ವಿವರಣೆಗಳನ್ನು ಸೇರಿಸಬಾರದು. ನಾವು ಬರೆಯುವ precisಯಲ್ಲಿ ನಮ್ಮದೇ ಆದ ಸ್ವಂತ ವಾಕ್ಯಗಳಿರಬೇಕೇ ಹೊರತು ಪಠ್ಯದಲ್ಲಿರುವ ವಾಕ್ಯಗಳಲ್ಲ. ಈ ರೀತಿಯಾಗಿ ಬರೆದ ಕರಡುಪ್ರತಿ ( ) ಯನ್ನು ಅಂತಿಮವಾಗಿ ಒಮ್ಮೆ ಪರಿಷ್ಕರಿಸಬೇಕು. ಈ ನಿಟ್ಟಿನಲ್ಲಿ, ನಾವು ಮೂಲಪಠ್ಯದ ಜೊತೆ ನಮ್ಮ ಯನ್ನು ಹೋಲಿಸಿ, ಮೂರನೇ ಒಂದು ಭಾಗಕ್ಕೆ ಇಳಿಸಿದ್ದೇವೆಯೇ ಹಾಗೂ ಎಲ್ಲಾ ಮುಖ್ಯಾಂಶಗಳನ್ನು ಸೇರಿಸಿದ್ದೇವೆಯೇ ಎಂದು ನೋಡಿ, , , ಅನ್ನು ಒಮ್ಮೆ ಪರಿಶೀಲಿಸಿ, ನಮ್ಮ precisಗೆ ಅಂತಿಮ ರೂಪವನ್ನು ಕೊಡಬೇಕು. ಇದರಲ್ಲಿ ನಮ್ಮ ಸ್ವಂತ ಅಭಿಪ್ರಾಯ, ಅನಿಸಿಕೆಗಳಿಗೆ ಎಡೆಯಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಈ ಎಲ್ಲಾ ಅಂಶಗಳನ್ನೊಳಗೊಂಡ –writingನ ಒಂದು ಉದಾಹರಣೆ ಮತ್ತುವಿಶ್ಲೇಷಣೆಯನ್ನು ಮುಂದೆ ನೋಡೋಣ. - ಒಂದು ಮಾದರಿ ಈ ಕೆಳಗಿನ ಮೂಲಪಠ್ಯ ಮತ್ತದರ ಯನ್ನು ನೋಡಿ. 7 . 2000 . ’ , 1500 . , . , . , . . . , . . . . : , 2000 7 . . , , . ಇಲ್ಲಿನ ಮೂಲಪಠ್ಯದಲ್ಲಿ 195 ಪದಗಳಿವೆ ಹಾಗೂ ಅದರ ನಲ್ಲಿ ಮೂಲಪಠ್ಯದ ಸರಿಸುಮಾರು ಮೂರನೇ ಒಂದು ಭಾಗ ಎಂದರೆ 66 ಪದಗಳಿವೆ. ಮೂಲಪಠ್ಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮೊದಲನೇ ಪ್ಯಾರಾದಲ್ಲಿ ಪ್ರಪಂಚದ ಜನಸಂಖ್ಯೆಯನ್ನು ಕುರಿತ ಅಂಕಿಅಂಶಗಳು ಹಾಗೂ ಅದರ ವಿವರಣೆಯನ್ನು ಹೆಚ್ಚಾಗಿ ಕಾಣಬಹುದು. ಹಾಗಾಗಿ, precisನಲ್ಲಿ ಆ ವಿವರಣೆಗಳನ್ನು ಬಿಡಲಾಗಿದೆ. ಎರಡನೆಯ ಪ್ಯಾರಾದಲ್ಲಿ, ಬೆಳೆಯುತ್ತಿರುವ ಜನಸಂಖ್ಯೆಗಾಗಿ ಬೆಳೆಯ ಉತ್ಪತ್ತಿಯನ್ನು ಹೆಚ್ಚು ಮಾಡುವ ವಿಧಾನಗಳನ್ನು ವಿವರಿಸಲಾಗಿದೆ. ಹಾಗಾಗಿ, ನಲ್ಲಿ ವಿವರಣೆಗಳನ್ನು ಬಿಟ್ಟು, ಮುಖ್ಯಾಂಶವನ್ನು ಮಾತ್ರ ಕೊಡಲಾಗಿದೆ.ಮಾಹಿತಿಗೆ: 98452 13417 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.