ಇಂಗ್ಲಿಷ್‌ನಲ್ಲಿ ವರದಿ ವಾಕ್ಯ ನಮ್ಮ ಅಥವಾ ಇತರರ ಮಾತುಗಳನ್ನು ಹಾಗೂ ಹೇಳಿಕೆಗಳನ್ನು ಇದ್ದ ಹಾಗೆಯೇ, ಯಾವುದೇ ಬದಲಾವಣೆಯನ್ನೂ ಮಾಡದೆ ಹೇಳಿದಾಗ ಅದನ್ನು (.) ಎನ್ನುತ್ತೇವೆ. ಬರವಣಿಗೆಯಲ್ಲಿ, ಈ ಹೇಳಿಕೆಗಳನ್ನು commasನಲ್ಲಿ ಹಾಕುತ್ತೇವೆ. ಉದಾ: 1. , “ ’’ 2. , “ ?” ಆದರೆ, ಇನ್ನೊಬ್ಬರ ಅಥವಾ ನಮ್ಮ ಮಾತುಗಳನ್ನು ವರದಿ ಮಾಡಬೇಕಾದ ಸಂದರ್ಭದಲ್ಲಿ, (.) ಅನ್ನು ಉಪಯೋಗಿಸುತ್ತೇವೆ. ಸಾಮಾನ್ಯವಾಗಿ ಭೂತಕಾಲದಲ್ಲಾಡಿದ ಮಾತುಗಳನ್ನು ವರ್ತಮಾನದಲ್ಲಿ ವರದಿ ಮಾಡಲು / ಅನ್ನು ಬಳಸಬಹುದು. ಉದಾ: 1. . 2. . ನಮ್ಮ ಅಥವಾ ಇತರರ ಹೇಳಿಕೆಗಳು/ ಪ್ರಶ್ನೆಗಳು / ಭಾವನೆಗಳು/ ಸಲಹೆಗಳು/ ಕೋರಿಕೆಗಳು/ ಆಜ್ಞೆಗಳ ಬಗ್ಗೆ ನಾವು ಮಾತನಾಡಬೇಕಾದ ಸಂದರ್ಭದಲ್ಲಿ ಹೆಚ್ಚಾಗಿ speechhಅನ್ನು ಬಳಸುತ್ತೇವೆ. ಹಾಗಾಗಿ, ಅನ್ನು ಬಳಸುವಾಗ ಉಪಯೋಗಿಸುವಂತಹ ಕೆಲವು ಮುಖ್ಯ ನಿಯಮಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ಇಲ್ಲಿ ನಾವು ನಾಲ್ಕು ರೀತಿಯ ವಾಕ್ಯಗಳನ್ನು ಪರಿಗಣಿಸಬೇಕಾಗುತ್ತದೆ. 1. () 2. () 3. (, , ....) 4. (, , ) sentenceಗಳನ್ನು ನಲ್ಲಿ ಹೇಳುವಾಗ ಉಪಯೋಗಿಸುವ ಕೆಲವು ನಿಯಮಗಳೆಂದರೆ, ‘’ ಎಂಬ ಪದದಿಂದ ಹೇಳಿಕೆಯನ್ನು ಪ್ರಾರಂಭಿಸಬೇಕು ಹಾಗೂ ಹೇಳಿಕೆಯಲ್ಲಿನ ಕ್ರಿಯಾಪದವು tenseನಲ್ಲಿದ್ದರೆ tenseeಗೆ ಹಾಗೂ tenseನಲ್ಲಿದ್ದರೆ tenseಗೆ ಬದಲಾಯಿಸಬೇಕು. ಉದಾ: 1. .: , “ ” .: . 2. .: , “ ” .: . ಈ ಸಂದರ್ಭದಲ್ಲಿ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ, speechನಲ್ಲಿನ ಹೇಳಿಕೆಗಳಲ್ಲಿ , , ಎಂಬ ಪದಗಳು ಬಂದರೆ, ನಲ್ಲಿ ಆ ಪದಗಳನ್ನು ಬದಲಾಯಿಸದೇ ಹಾಗೆಯೇ ಉಳಿಸಿಕೊಳ್ಳಬೇಕು. ಉದಾ: 1. .: , “ ” .: . 2. .: , “ ” .: . / ಅನ್ನು ಕರಗತ ಮಾಡಿಕೊಂಡಾಗ ನಮಗೆ ವ್ಯಾಕರಣದ ಕೆಲವು ಸೂಕ್ಷ್ಮ ಪರಿವರ್ತನೆಗಳ ಬಗ್ಗೆ ಉಪಯುಕ್ತ ಒಳನೋಟಗಳು ದಕ್ಕುತ್ತವೆ, ಇದರಿಂದ ಇಂಗ್ಲಿಷ್ ಸಂಭಾಷಣೆಯ ಮೇಲಿನ ನಮ್ಮ ಹಿಡಿತ ದೃಢಗೊಳ್ಳುತ್ತದೆ. ಮತ್ತಷ್ಟು ವರದಿ ವಾಕ್ಯಗಳು () ಗಳನ್ನು speechನಲ್ಲಿ ಬಳಸಬೇಕಾದರೆ ಉಪಯೋಗಿಸುವಂತಹ ಕೆಲವು ನಿಯಮಗಳನ್ನು ಇಲ್ಲಿ ಗಮನಿಸೋಣ. ಪ್ರಶ್ನೆಗಳಲ್ಲಿ ಎರಡು ವಿಧ. 1. - (, , , , , , , , ಎಂಬ - ಪದಳಿಂದ ಪ್ರಾರಂಭವಾಗುವ ಪ್ರಶ್ನೆಗಳು) 2. / ( ಅಥವಾ ಎಂದು ಉತ್ತರಿಸಬಹುದಾದ ಎಲ್ಲಾ ಪ್ರಶ್ನೆಗಳು) ಉದಾ: ? ? ಮೊದಲನೆಯದಾಗಿ, ಪ್ರಶ್ನೆಗಳನ್ನು speechನಲ್ಲಿ ಹೇಳುವಾಗ ಎನ್ನುವ ಪದದಿಂದ ಪ್ರಾರಂಭಿಸಬಾರದು. ಎರಡನೆಯ ಮುಖ್ಯ ನಿಯಮವೆಂದರೆ, ಪ್ರಶ್ನೆಯಲ್ಲಿನ - ಪದಕ್ರಮವನ್ನು ನಲ್ಲಿ, - ಪದಕ್ರಮವನ್ನಾಗಿ ಬದಲಾಯಿಸಿಬೇಕು ಹಾಗೂ ಕೊನೆಯದಾಗಿ, , ಎನ್ನುವಂತಹ ಪದಗಳನ್ನು ಬಳಸಬೇಕು. ಉದಾ: :1. .: , “ () () ? .: () () . 2. .: , “ () () ? .: () () . ಹೀಗೆ ನಾವು ಪದಕ್ರಮವನ್ನು ಬದಲಾಯಿಸುವುದರಿಂದ, ಪ್ರಶ್ನೆಯನ್ನು ಹೇಳಿಕೆಯನ್ನಾಗಿ ಬದಲಾಯಿಸುತ್ತೇವೆ. / ಪ್ರಶ್ನೆಗಳನ್ನು speechನಲ್ಲಿ ಹೇಳಬೇಕಾದಾಗ ನಾವು ಅನುಸರಿಸಬೇಕಾದ ಇನ್ನೊಂದು ನಿಯಮವೆಂದರೆ, / ಎಂಬ ಪದದಿಂದ ಹೇಳಿಕೆಯನ್ನು ಪ್ರಾರಂಭಿಸಬೇಕು. ಉದಾ: 1. .: , “ () () ? .: () () . sentenceಗಳನ್ನು (, , ...) speechನಲ್ಲಿ ಹೇಳುವ ರಿತಿಯನ್ನು ನೋಡೋಣ: 1. .: , “ ’ .: . 2. .: , “ ” .: . 3. .: , “ ” . : . ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ, sentenceಗಳ ಧ್ವನಿಯನ್ನು ಅನುಸರಿಸಿ, ಅದಕ್ಕೆ ಸರಿಹೊಂದುವಂತಹ ಪದಗಳನ್ನು (, , ....) ಉಪಯೋಗಿಸಬೇಕು. sentenceಗಳಲ್ಲಿಯೂ, ಧ್ವನಿಯನ್ನು ಅನುಸರಿಸಿಯೇ ಪದಗಳ ಆಯ್ಕೆಯನ್ನು ಮಾಡಬೇಕು. ಉದಾ: 1. .: , “ !” .: . ಅನ್ನು ನಮ್ಮ ಸಂಭಾಷಣೆಯಲ್ಲಷ್ಟೇ ಅಲ್ಲದೆ, ಮಾಧ್ಯಮದ ಬರವಣಿಗೆಯಲ್ಲಿಯೂ ( ) ಹೆಚ್ಚಾಗಿ ಕಾಣುತ್ತೇವೆ. ಮಾಹಿತಿಗೆ: 98452 13417 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.