ಪ್ರಜಾವಾಣಿ ಕ್ವಿಝ್ 1) ಕೇಂದ್ರ ಸರ್ಕಾರವು ಮಂತ್ರಿಮಂಡಲದ ಸದಸ್ಯರನ್ನು ಈ ಕೆಳಗಿನಂತೆ ವಿಂಗಡಿಸಿದೆ. ) ಸಂಪುಟ ದರ್ಜೆ ಸಚಿವರು ) ರಾಜ್ಯ ಸಚಿವರು ) ಉಪಮಂತ್ರಿಗಳು ) ಮೇಲಿನ ಎಲ್ಲವು 2) ಭಾರತ ಸಂವಿಧಾನದ 42ನೇ ತಿದ್ದುಪಡಿ(1976–ಇಂದಿರಗಾಂಧಿ ಸರ್ಕಾರ)ಯ ಮೂಲಕ ಲೋಕಸಭೆಯ ಅಧಿಕಾರಾವಧಿಯನ್ನು ಎಷ್ಟು ವರ್ಷಗಳಿಗೆ ವಿಸ್ತರಿಸಲಾಯಿತು. )ನಾಲ್ಕು ವರ್ಷ ) ಐದು ವರ್ಷ )ಆರು ವರ್ಷ ) ಮೇಲಿನ ಯಾವುದು ಅಲ್ಲ 3)ನಿರ್ಧಿಷ್ಟವಾಗಿ ಭಾರತ ಸಂವಿಧಾನದ ಎಷ್ಟನೇ ವಿಧಿಯು ಲೋಕಸಭೆಯ ಸಭಾಧ್ಯಕ್ಷರ ಸ್ಥಾನದ ಬಗ್ಗೆ ಹೇಳುತ್ತದೆ. ) 94 ವಿಧಿ ) 93ನೇ ವಿಧಿ ) 92ನೇ ವಿಧಿ ) 91 ವಿಧಿ 4) ಸುಪ್ರಿಂಕೋರ್ಟ್‌ ಮತ್ತು ಹೈಕೋರ್ಟ್‌ಗಳನ್ನು ರಚಿಸುವ ಅಧಿಕಾರ ಇರುವುದು ) ಲೋಕಸಭೆ ) ರಾಜ್ಯಸಭೆ ) ರಾಷ್ಟ್ರಪತಿ ) ಮೇಲಿನ ಎಲ್ಲವು 5) ಸಂವಿಧಾನದ 56ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳ ಅಧಿಕಾರಾವಧಿಯ ಐದು ವರ್ಷ. ಅವರಿಗೆ ಈ ಕೆಳಗಿನವರು ಯಾರು ಪ್ರಮಾಣ ವಚನ ಬೋಧಿಸುತ್ತಾರೆ? ) ಸರ್ಕಾರದ ಸಚೇತಕ ) ಪ್ರಧಾನಮಂತ್ರಿ ) ಲೋಕಸಭೆಯ ಸಭಾಧ್ಯಕ್ಷರು ) ಸುಪ್ರಿಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ 6) ಸಂವಿಧಾನದ ಎಷ್ಟನೇ ವಿಧಿಗಳು ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ವಿವರಿಸುತ್ತವೆ? ) 52 ಮತ್ತು 53ನೇ ವಿಧಿ ) 54 ಮತ್ತು 55ನೇ ವಿಧಿ ) 55 ಮತ್ತು 56ನೇ ವಿಧಿ ) 53 ಮತ್ತು 54ನೇ ವಿಧಿ 7) ಭಾರತ ಸಂವಿಧಾನದ 4ನೇ ಭಾಗದಲ್ಲಿರುವ ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ? ) ಅಮೆರಿಕ ) ಬ್ರಿಟನ್‌ ) ರಷ್ಯಾ ) ಐರೀಷ್‌ 8) 1946ರಲ್ಲಿ ರಚನೆಯಾದ ಎಸ್‌.ಕೆ. ದಾರ್‌ ಕಮಿಟಿಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದಂತೆ ಶಿಫಾರಸು ಮಾಡಿತು? ) ಭಾಷಾವಾರು ಪ್ರಾಂತ್ಯ ರಚನೆ ) ಒಕ್ಕೂಟ ರಾಜ್ಯ ರಚನೆ ) ಕೇಂದ್ರಾಡಳಿತ ಪ್ರದೇಶಗಳ ವಿಂಗಡನೆ ) ರಾಜಧಾನಿಗಳ ರಚನೆ ಕುರಿತಂತೆ 9) ಈ ಕ್ಯಾಬಿನೆಟ್‌ ನಿಯೋಗದ ಶಿಫಾರಸಿನಂತೆ ಸಂವಿಧಾನದ ರಚನಾ ಸಭೆಯನ್ನು ರಚಿಸಲಾಯಿತು. ) 1946ರ ಕ್ಯಾಬಿನೆಟ್‌ ನಿಯೋಗ ) 1947ರ ಕ್ಯಾಬಿನೆಟ್‌ ನಿಯೋಗ ) 1948ರ ಕ್ಯಾಬಿನೆಟ್‌ ನಿಯೋಗ ) 1949ರ ಕ್ಯಾಬಿನೆಟ್‌ ನಿಯೋಗ 10) ಭಾರತ ಸಂವಿಧಾನವು 11 ದೇಶಗಳ ಸಂವಿಧಾನಗಳಿಂದ ಪ್ರಮುಖ ಅಂಶಗಳನ್ನು ಎರವಲು ಪಡೆದಿದೆ. ಈ ಕೆಳಗಿನ ಯಾವ ದೇಶದಿಂದ ನಮ್ಮ ಸಂವಿಧಾನ ಯಾವೊಂದು ಅಂಶವನ್ನು ಎರವಲು ಪಡೆದಿಲ್ಲ? ) ಕೆನಡಾ ) ಜಪಾನ್‌ ) ಬ್ರೆಜಿಲ್‌ ) ದಕ್ಷಿಣಾ ಆಫ್ರಿಕಾ –ಉತ್ತರ ಮುಂದಿನ ವಾರ ಕಳೆದವಾರದ ಉತ್ತರಗಳು.... 1–, 2–, 3–, 4–, 5–, 6–, 7–, 8–, 9–, 10– ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.