ಉದ್ಯೋಗಾವಕಾಶ ಅಲ್ಲಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬಿಡಬ್ಲ್ಯುಎಸ್‌ಎಸ್‌ಬಿನಲ್ಲಿ 401 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25/3/2015. ಹುದ್ದೆ ಹೆಸರು: 1) ಸಹಾಯಕ ಎಂಜಿನಿಯರ್: 86 ಹುದ್ದೆ, ವೇತನ ಶ್ರೇಣಿ: ರೂ. 14890 ರಿಂದ 32340, (2) ಕಿರಿಯ ಎಂಜಿನಿಯರ್: 34 ಹುದ್ದೆ, ವೇತನ ಶ್ರೇಣಿ: ರೂ.10940ರಿಂದ 27840, (3) ಸಹಾಯಕ: ಹುದ್ದೆ, ವೇತನ ಶ್ರೇಣಿ: ರೂ. 9630ರಿಂದ 26440, (4) ಕಿರಿಯ ಸಹಾಯಕ: 136 ಹುದ್ದೆ, ವೇತನ ಶ್ರೇಣಿ: ರೂ. 7730ರಿಂದ 24340, (5) ಶೀಘ್ರಲಿಪಿಕಾರ: 6 ಹುದ್ದೆ, ವೇತನ ಶ್ರೇಣಿ: ರೂ. 9630ರಿಂದ 26440, (6) ಬೆರಳಚ್ಚುಗಾರ/ಡಿಇಓ: 21 ಹುದ್ದೆ, ವೇತನ ಶ್ರೇಣಿ: ರೂ. 7730ರಿಂದ 24340, (7) ಕೆಮಿಸ್ಟ್ರಿ ಗ್ರೇಡ್‌ (2): 1 ಹುದ್ದೆ, ವೇತನ ಶ್ರೇಣಿ: ರೂ.10940ರಿಂದ 27840, (8) ಪ್ರಯೋಗಾಲಯ ಸಹಾಯಕ, ದರ್ಜೆ (1): 2 ಹುದ್ದೆ, ವೇತನ ಶ್ರೇಣಿ: ರೂ. 9630ರಿಂದ 26440, (9) ಪ್ರಯೋಗಾಲಯ ಸಹಾಯಕ, ದರ್ಜೆ (2): 6 ಹುದ್ದೆ, (10) ಮಾಪಕ ಓದುಗ: 62 ಹುದ್ದೆ, 11) ಆಪರೇಟರ್‌: 26 ಹುದ್ದೆ, ವೇತನ ಶ್ರೇಣಿ: ರೂ. 7730ರಿಂದ 24340, (12) ಎಲೆಕ್ಟ್ರಿಷಿಯನ್‌, ದರ್ಜೆ (2): 9 ಹುದ್ದೆ, ವೇತನ ಶ್ರೇಣಿ: ರೂ. 8530ರಿಂದ 25740 ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ವೃಂದ ‘ಬಿ’: ರೂ. 600, ವೃಂದ ‘ಸಿ’: ರೂ. 400, * ಎಕ್ಸಿಸ್‌ ಬ್ಯಾಂಕ್‌ನಲ್ಲಿ ಹಣ ಪಾವತಿಸಬೇಕು. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ. ಪರೀಕ್ಷೆ ಬೆಂಗಳೂರಿನಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ://. ಕೋಲ್‌ ಇಂಡಿಯಾ ಲಿಮಿಟೆಡ್‌ 281 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 4/4/2015. ಹುದ್ದೆ ವಿವರ: 1) ಮೆಡಿಕಲ್‌ ಸ್ಪೆಷಲಿಸ್ಟ್‌: 112 ಹುದ್ದೆ, ವೇತನ ಶ್ರೇಣಿ: ರೂ. 29100ರಿಂದ 54500, (2) ಸೀನಿಯರ್‌ ಮೆಡಿಕಲ್‌ ಆಫೀಸರ್: 169 ಹುದ್ದೆ, ವೇತನ ಶ್ರೇಣಿ: ರೂ. 24900ರಿಂದ 50500 ಅರ್ಜಿ ಶುಲ್ಕ: ರೂ.500 ವಿಳಾಸ: ಜನರಲ್‌ ಮ್ಯಾನೇಜರ್‌ (ಪರ್ಸೊನೆಲ್‌/ರಿಕ್ರೂಟ್‌ಮೆಂಟ್‌), ಕೋಲ್‌ ಇಂಡಿಯಾ ಲಿಮಿಟೆಡ್‌, ಕೋಲ್‌ ಭವನ್‌, 10, ನೇತಾಜಿ ಸುಭಾಷ್‌ಚಂದ್ರ ರಸ್ತೆ, ಕೋಲ್ಕತ್ತ: 4/4/205. ಹೆಚ್ಚಿನ ಮಾಹಿತಿಗೆ .. ಕೇಂದ್ರೀಯ ವಿದ್ಯಾಲಯ ಸಂಘಟನಾ ಕೆವಿಎಸ್‌ನಲ್ಲಿ 55 ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23/3/2015. ಹುದ್ದೆ ಹೆಸರು: 1) ಡೆಪ್ಯುಟಿ ಕಮಿಷನರ್‌ (ಡಿಸಿ): 3 ಹುದ್ದೆ, (2) ಅಸಿಸ್ಟೆಂಟ್‌ ಕಮಿಷನರ್‌ (ಎಸಿ): 3 ಹುದ್ದೆ, 3) ಪ್ರಾಂಶುಪಾಲರು (ಪಿಆರ್‌ಎಲ್‌): 49 ಹುದ್ದೆ. ವೇತನ ಶ್ರೇಣಿ: ರೂ. 15600ರಿಂದ 39100 ಅರ್ಜಿ ಶುಲ್ಕ: ರೂ.1200. * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 30/3/2015 ವಿಳಾಸ: ಪೋಸ್ಟ್‌ ಬಾಕ್ಸ್‌ ನಂ. 3076, ಲೋಧಿ ರಸ್ತೆ, ನವದೆಹಲಿ: 110003 ಹೆಚ್ಚಿನ ಮಾಹಿತಿಗೆ ... ನ್ಯೂಕ್ಲಿಯರ್‌ ಪವರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಎನ್‌ಪಿಸಿಐಎಲ್‌ಲ್ಲಿ 110 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/3/2015 ಹುದ್ದೆ ಹೆಸರು: ಎಕ್ಸಿಕ್ಯೂಟೀವ್‌ ಟ್ರೈನಿ (ಇಟಿ) ವಯೋಮಿತಿ: 26 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಸ್ಟೈಪೆಂಡ್‌: ರೂ. 20,000, ಬಳಿಕ ವೇತನ ಶ್ರೇಣಿ: 15600ರಿಂದ 39100 ವಿದ್ಯಾರ್ಹತೆ: ಶೇ 60 ಅಂಕಗಳೊಂದಿಗೆ ಪೂರ್ಣಾವಧಿಯ ಬಿ.ಇ/ಬಿ.ಟೆಕ್‌/ಬಿ.ಎಸ್ಸಿ ಎಂಜಿನಿಯರಿಂಗ್‌ (4 ವರ್ಷಗಳ ಅವಧಿ) ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ಅರ್ಜಿ ಶುಲ್ಕ: ರೂ. 250. ಹೆಚ್ಚಿನ ಮಾಹಿತಿಗೆ ://.. ಅಥವಾ ://.../ ಬ್ಯಾಂಕ್‌ ಆಫ್‌ ಬರೋಡಾ 1200 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17/3/2015. * ಬರೋಡಾ ಮಣಿಪಾಲ್ ಸ್ಕೂಲ್‌ ಆಫ್‌ ಬ್ಯಾಂಕಿಂಗ್‌ನಲ್ಲಿ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ (ಬ್ಯಾಂಕಿಂಗ್‌ ಹಾಗೂ ಫೈನಾನ್ಸ್‌) ಆದ ಮೇಲೆ. ಹುದ್ದೆ ಹೆಸರು: ಪ್ರೊಬೇಷನರಿ ಆಫೀಸರ್‌. ವೇತನ ಶ್ರೇಣಿ: ರೂ. 14500ರಿಂದ 25700. ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ. ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ.600 ಆಯ್ಕೆ ವಿಧಾನ: ಆನ್‌ಲೈನ್‌ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ * ಪರೀಕ್ಷೆ ದಿನಾಂಕ: 18/4/2015 * ಪರೀಕ್ಷೆ ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ .. ‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.