ಸಾರ್ವಜನಿಕ ಭಾಷಣ ಹೀಗಿರಲಿ ಧ್ವನಿಯ ಏರಿಳಿತಗಳು ( ), ಪರಿಣಾಮಕಾರಿ ಪಬ್ಲಿಕ್ ಸ್ಪೀಕಿಂಗ್‌ನ ಒಂದು ಮುಖ್ಯ ಭಾಗ. ನಾವು ಉಚ್ಚರಿಸುವ ವಾಕ್ಯಗಳು ನೀರಸವಾಗಿರದೆ, ನಮ್ಮ ಧ್ವನಿ ಉತ್ಸಾಹ ( ) ಕೇಳುಗರನ್ನು ತಲುಪಬೇಕು. ಉದಾಹರಣೆಗೆ, waterಎಂಬ ಒಂದೇ ಪದವನ್ನು ಒಂದು ಹೇಳಿಕೆಯಾಗಿಯೂ, ಪ್ರಶ್ನೆಯಾಗಿಯೂ, ಆಶ್ಚರ್ಯ ಸೂಚಕವಾಗಿಯೂ ಅಥವಾ ಆಜ್ಞೆಯಾಗಿಯೂ ನಮ್ಮ ಧ್ವನಿಯಿಂದಲೇ ಸೂಚಿಸಬಹುದು. ಈ ಕಲೆಯನ್ನು shiftನಿಂದ ಕಲಿಯಬಹುದು, ವಾಕ್ಯವೊಂದರ ಒಂದೊಂದೇ ಪದವನ್ನು ಒತ್ತಿ ಹೇಳಿ () ಅದರಲ್ಲಿರುವ ಅರ್ಥವ್ಯತ್ಯಾಸಗಳನ್ನು ಹೊಮ್ಮಿಸುವ ಕಲೆಯನ್ನು ನಾವು ಕ್ರಮೇಣ ಸಿದ್ಧಿಸಿಕೊಳ್ಳಬೇಕು. ಈ ಕೆಳಗಿನ ವಾಕ್ಯ ಸಮೂಹವನ್ನು ಗಮನಿಸಿ: 1. - . 2. - . 3. - . 4. - . ಬೋಲ್ಡ್ ಮಾಡಿದ ಪದಗಳನ್ನು ಒತ್ತಿ ಹೇಳಿದಾಗ toneನ ವ್ಯತ್ಯಾಸದಿಂದ ಅರ್ಥವ್ಯತ್ಯಾಸವೂ ಆಗುತ್ತಿರುತ್ತದೆ ಎಂಬುದನ್ನು ಗಮನಿಸಿ. ಇದನ್ನೇ ಎನ್ನುತ್ತೇವೆ. ಇದು modulationನ ಒಂದು ಆಭ್ಯಾಸಕ್ರಮ. ಇದಕ್ಕೆ ಸಂಬಂಧಿಸಿದ ಇನ್ನೊಂದು ವಿಷಯವೆಂದರೆ , . ಉದಾಹರಣೆಗೆ, ಎಂಬ ವಾಕ್ಯವನ್ನು ಗಮನಿಸಿ. ಪರಿಣತಿ ಇಲ್ಲದವರು ಇದನ್ನು ಉಚ್ಚರಿಸುವಾಗ, ಅನೇಕ ಬಾರಿ ಬಿಡಿ ಪದಗಳ ನಡುವೆ ಮಾಡುತ್ತಾರೆ. ಹಾಗೆ ಮಾಡದೆ, ಈ ವಾಕ್ಯದಲ್ಲಿರುವ ಮೂರು groupಗಳ ನಡುವೆ ಮಾತ್ರ ಮಾಡಬೇಕು. ಆ groupಗಳೆಂದರೆ – , , . ಹೀಗೆ ಮಾಡಿದಾಗ, ನಮ್ಮ ವಾಕ್ಯಕ್ಕೆ ಧ್ವನಿ ಮತ್ತು ಅರ್ಥಸಂಗಮದ ಚೆಲುವು ಒದಗಿಬರುತ್ತದೆ. ನಮ್ಮ ಧ್ವನಿಯ ಕಸುವನ್ನು ಪೋಷಿಸಲು ಸಣ್ಣ ಪ್ರಮಾಣದ ತುಂಬಾ ಉಪಯೋಗಕಾರಿ. ಇದರ ಒಂದು ವಿಧಾನ ಇಲ್ಲಿದೆ. ಮೊದಲು ಸಾವಧಾನವಾಗಿ ಮಾಡಿ ಅನಂತರ ನಿಧಾನವಾಗಿ, ದೃಢದನಿಯಲ್ಲಿ ‘ಆ......’ ಎಂದು ಒಂದೇ ಸಮನೆ ಉಚ್ಚರಿಸಿ. ಇದು ಸಂಗೀತಗಾರನೊಬ್ಬ ಷಡ್ಜದ (ಸಪ್ತಸ್ವರದ ಮೊದನೆಯ ಸ್ವರ-ಸ) ಶೃತಿಹಿಡಿದು ಸ್ವರಸಾಧನೆ ಮಾಡಿದ ಹಾಗಿರುತ್ತದೆ. ಈ ತರಹದ exhalationನಿಂದ ನಮ್ಮ ಧ್ವನಿತಂತು ( ) ದೀರ್ಘವಾಗುತ್ತಾ ಹೋಗುತ್ತದೆ. ಸಾಮಾನ್ಯವಾಗಿ, ಆ..... ಎಂದು ಮಾಡಿದಾಗ, ಸುಮಾರು 10-12 ಸೆಕೆಂಡುಗಳ ಹೊತ್ತಿಗೆ ನಮ್ಮ ದನಿ ಕ್ಷೀಣವಾಗುತ್ತಾ, ನಡುಗುತ್ತಾ, ಸತ್ವಕಳೆದು ಇಂಗಿಹೋಗಿರುತ್ತದೆ. ಆದರೆ, ನುರಿತ ಸಂಗೀತಗಾರರ ಧ್ವನಿ ಸುಮಾರು 30 ಸೆಕೆಂಡುಗಳಷ್ಟು ದೀರ್ಘವಾದ ದನಿತಂತನ್ನು ಹೊರಡಿಸಬಲ್ಲದು. ಪಬ್ಲಿಕ್ ಸ್ಪೀಕಿಂಗ್‌ಗೆ ನಮಗೆ ಸುಮಾರು 20 ಸೆಕೆಂಡುಗಳಷ್ಟು ದೀರ್ಘವಾದ ನಿಶ್ವಾಸ ಸಾಕು. exdhalationನ ಮುಖಾಂತರ ಖಂಡಿತವಾಗಿ ಇದನ್ನು ಬೆಳೆಸಿಕೊಳ್ಳಬಹುದು. ಕೊನೆಯದಾಗಿ, ಪಬ್ಲಿಕ್ ಸ್ಪೀಕಿಂಗ್‌ನಲ್ಲಿ gesturesನ ಬಗ್ಗೆ ಕೆಲವು ಮಾತುಗಳು. ವೇದಿಕೆಯ ಮೇಲೆ ಕಂಬದಂತೆ ಸೆಟೆತು ನಿಲ್ಲದೆ ತುಸು ಆಗಿರಬೇಕು. ನಮ್ಮ ಹಸ್ತ ಹಾಗೂ ಕೈಬೆರಳುಗಳು ನಮ್ಮ ಅಗತ್ಯಕ್ಕೆ ದಕ್ಕುವಂತಿರಬೇಕು. ನೀವು ನಿಮ್ಮ ಪ್ಯಾಂಟಿನ ಜೇಬುಗಳಲ್ಲಿ ಕೈಯಿಟ್ಟುಕೊಂಡರೆ ಇದು ಸಾಧ್ಯವಾಗುವುದಿಲ್ಲ, ಹಾಗೂ ವೇದಿಕೆಯ ಮೇಲಿನ ನಮ್ಮ ಚಲನೆ ಮಿತಿಮೀರದಂತಿರಬೇಕು. ಇನ್ನೊಂದು ವಿಷಯವೆಂದರೆ, ನಮ್ಮ ಯಾವುದೆಂಬುದರ ಅರಿವು ನಮಗಿರಬೇಕು. ಇದು ಒಬ್ಬೊಬ್ಬರಿಗೆ ಒಂದೊಂದು ರೀತಿಯದ್ದಾಗಿರುತ್ತದೆ. ಉದಾಹರಣೆಗೆ, ತಲೆಗೂದಲನ್ನು ಸವರಿಕೊಳ್ಳುವುದು, ನಮ್ಮ ಶರ್ಟ್ ಬಟನ್‌ ಅನ್ನು ಒಂದೇ ಸಮನೆ ಹಿಂಸಿಸುವುದು. ಕೆಲವು ಸಾರಿ , , ಎಂಬ -wordsಅನ್ನು nervousnessನಿಂದ ಪದೇ ಪದೇ ಹೇಳುವುದು, ಕೈಕಟ್ಟಿ ನಿಂತುಕೊಳ್ಳುವುದು. ಇವೆಲ್ಲವುಗಳ ಗೋಜಲಿನಿಂದ ಹೊರಬರಬೇಕು. ಎಲ್ಲಕ್ಕೂ ಮಿಗಿಲಾಗಿ. ಪಬ್ಲಿಕ್ ಸ್ಪೀಕಿಂಗ್‌ನಲ್ಲಿ ಯಾರನ್ನೋ ಮಾಡೆಲ್ ಆಗಿ ಮನಸ್ಸಿನಲ್ಲಿ ಪ್ರತಿಷ್ಠಾಪಿಸಿಕೊಂಡು, ಅವರಂತೆ ಮಾತನಾಡಲು ಪ್ರಯತ್ನಿಸುವುದು ಕೋಡಂಗಿತನಕ್ಕೆ ನಾವೇ ಕೊಡುವ ಆಹ್ವಾನ. ನಮ್ಮಂತೆ ನಾವಿದ್ದು, ಹೇಳಬಯಸಿದ್ದನ್ನು ಹೇಳಬೇಕು. ಮಾಹಿತಿಗೆ: 98452 13417 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.