ದೂರವಾಣಿ ಶಿಷ್ಟಾಚಾರ ವಿಚಾರ ಟೆಲಿಫೋನ್ ಸಂಭಾಷಣೆಯು, ನಾವು ಇಂಗ್ಲಿಷ್ ಬಳಸುವ ಸಹಜ ಸಂದರ್ಭಗಳಲ್ಲಿ ಅತಿ ಮುಖ್ಯವಾದ ಭಾಗ, ಈ ಕೆಳಗೆ, ಸುಲಭವಾಗಿ ಕಲಿಯಬಹುದಾದಂತಹ ಟೆಲಿಫೋನ್ ಎಟಿಕೆಟ್‌ನ ಸಂಕ್ಷಿಪ್ತ ಪರಿಚಯವಿದೆ. ಟೆಲಿಫೋನ್ ಸಂಭಾಷಣೆಗೆ ಸಂಬಂಧಿಸಿದ ಕೆಲವು ಪದಗಳನ್ನು ನಾವು ತಿಳಿದಿರಬೇಕು- ಅವೆಂದರೆ: –ನಾವು ಫೋನ್ ಮಾಡಿದಂತಹ ವ್ಯಕ್ತಿ ಫೋನ್‌ನ ಬಳಿ ಇಲ್ಲದಿದ್ದಾಗ, ನಮ್ಮ ಅನ್ನು ರೆಕಾರ್ಡ್ ಮಾಡಿಕೊಳ್ಳುವಂತಹ ಒಂದು ಮಶೀನ್. –ಫೋನ್ ಮಾಡುವುದು - ಫೋನ್ ಮಾಡುವವರು. -ನಮಗೆ ಮುಂಚೆಯೇ ಫೋನ್ ಮಾಡಿದವರಿಗೆ ಮತ್ತೆ ಫೋನ್ ಮಾಡುವುದು. - ಫೋನ್ ಮಾಡಿರುವವರ ನಂಬರ್ ಅಥವಾ ಹೆಸರನ್ನು ತೋರಿಸುವ ಸ್ಕ್ರೀನ್. -ಫೋನ್‌ನಲ್ಲಿ ಮಾತನಾಡುವುದನ್ನು ನಿಲ್ಲಿಸುವುದು. - ಫೋನ್ ರಿಂಗ್ ಆದಾಗ, ಅದಕ್ಕೆ ಉತ್ತರಿಸುವುದು. ಟೆಲಿಫೋನ್‌ನಲ್ಲಿ ಮಾತನಾಡುವಾಗ, ನಾವು ಮಾತನಾಡುವ ರೀತಿಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನಮ್ಮ ಭಾವನೆಗಳು ಫೋನ್‌ನಲ್ಲಿ ಕಾಣದಿರುವುದರಿಂದ ನಾವಾಡುವ ಮಾತುಗಳ ಬಗ್ಗೆ ಎಚ್ಚರವಹಿಸಬೇಕು. ಈ ನಿಟ್ಟಿನಲ್ಲಿ, ನಾವು ಅನುಸರಿಸಬೇಕಾದ ಕೆಲವು ಮುಖ್ಯವಾದ ಸೂತ್ರಗಳನ್ನು ಇಲ್ಲಿ ಗಮನಿಸಿ: *ನಾವು ಮಾತನಾಡುವಾಗ, ನಮ್ಮ ಮುಖ ಅಥವಾ ಕಾಣದಿರುವುದರಿಂದ, ನಾವು ನಿಧಾನವಾಗಿ, ಸ್ಪಷ್ಟವಾಗಿ ಹಾಗೂ ಉತ್ಸಾಹದಿಂದ ಮಾತನಾಡಬೇಕು. *ಎತ್ತರದ ದನಿಯಿಂದಲಾಗಲೀ ಅಥವಾ ತುಂಬಾ ಮೆಲುದನಿಯಿಂದಲಾಗಲೀ ಮಾತನಾಡಬಾರದು. ನಮ್ಮ ದನಿಯಲ್ಲಿ ಇರಬೇಕು. *ಟೆಲಿಫೋನ್‌ನಲ್ಲಿ ಮಾತನಾಡುವಾಗ ಏನನ್ನಾದರೂ ತಿನ್ನುವುದು, ಕುಡಿಯುವುದು ಮಾಡಬಾರದು. *ಹೌದು ಅಥವಾ ಇಲ್ಲ ಎಂದು ಉತ್ತರಿಸುವ ಸಂದರ್ಭದಲ್ಲಿ ಎನ್ನುವುದಾಗಲೀ ಅಥವಾ ಬೇರೆ ಉಪಯೋಗಿಸುವುದಾಗಲೀ ಮಾಡದೆ, ಶುದ್ಧವಾದ ಅಥವಾ ಎಂದೇ ಉತ್ತರಿಸಬೇಕು. * ಅನ್ನು ಸರಿಯಾದ ರೀತಿಯಲ್ಲಿ ಮಾಡಬೇಕು. ಉದಾ: . , . ... *ಟೆಲಿಫೋನ್‌ನಲ್ಲಿ ಮಾತನಾಡುವಾಗ ವಿಷಯವನ್ನು ಸರಿಯಾಗಿ ಕೇಳಿಸಿಕೊಳ್ಳುವ ವ್ಯವಧಾನವಿರಬೇಕು. ನಾವು ಇನ್ನೊಬ್ಬರಿಂದ ತೆಗೆದುಕೊಳ್ಳುವಾಗ, ಆ ಅನ್ನು ರಿಪೀಟ್ ಮಾಡಿ ಅವರಿಗೆ ಹೇಳಬೇಕು. ಹಾಗೆ ಮಾಡಿದಾಗ, ಕೊಟ್ಟವರಿಗೆ ನಾವು ಸರಿಯಾಗಿ ಅವರ ಅನ್ನು ತೆಗೆದುಕೊಂಡಿದ್ದೇವೆ ಎಂಬ ಭರವಸೆಯುಂಟಾಗುತ್ತದೆ. * ಹೇಳುತ್ತಿರುವುದು ನಮಗೆ ಸರಿಯಾಗಿ ಕೇಳಿಸದಿದ್ದಾಗ, ಅಥವಾ ? ಎಂದು ಹೇಳಬೇಕು. *Callerನ ದನಿ ಯಾವುದೇ ರೀತಿ ಇದ್ದರೂ ನಮ್ಮ ದನಿಯಲ್ಲಿನ ಶಾಂತತೆಯನ್ನು ನಾವು ಕಳೆದುಕೊಳ್ಳದೆ ಉತ್ತರಿಸಬೇಕು. *ಇವು ನಾವು ಮಾಡಿದಾಗ ಅನುಸರಿಸಬೇಕಾದ ಕೆಲವು ಸೂತ್ರಗಳಾದರೆ, ನಾವು ಮಾಡುವಾಗ ಅನುಸರಿಸಬೇಕಾದ ಕೆಲವು ಕ್ರಮಗಳೆಂದರೆ- *ನಾವು ಮಾಡಿದ ತಕ್ಷಣ ನಮ್ಮ ಪರಿಚಯವನ್ನು ಮಾಡಿಕೊಂಡ ನಂತರವೇ ವಿಷಯವನ್ನು ತಿಳಿಸಬೇಕಾಗುತ್ತದೆ. ಉದಾ: , . . . ..... *ನಾವು ಇನ್ನೊಬ್ಬರಿಗೆ ಮಾಡಿದಾಗ, ಥಟ್ಟನೆ ಮಾತಿಗಿಳಿಯುವ ಮುಂಚೆ ಹೀಗೆ ಹೇಳಬಹುದು ? ಅಥವಾ ? ಎಂದು ಕೇಳಿ ಮುಂದುವರೆಯಬೇಕು. ನಾವು ಏನನ್ನು ಹೇಳಬಯಸುತ್ತೇವೆಯೋ ಅದನ್ನು ಸಂಕ್ಷಿಪ್ತವಾಗಿ ಹೇಳಿ ಮುಗಿಸಬೇಕೇ ಹೊರತು ಸುತ್ತಿ ಬಳಸಿ ಮಾತನಾಡಬಾರದು. ನಾವು ಮಾತನಾಡುವಾಗ, ದನಿಯಲ್ಲಿ ಶಾಂತಿ, ಉತ್ಸಾಹ ಹಾಗೂ ಮಾತುಗಳಲ್ಲಿ ಸಭ್ಯತೆಯಿರಬೇಕು. : ಸರಾಗವಾಗಿ ಟೆಲಿಫೋನ್ ಸಂಭಾಷಣೆಯನ್ನು ನಡೆಸಲು ಈ ಕೆಳಗಿನ ವಾಕ್ಯಗಳು ಬಹು ಉಪಯೋಗಕಾರಿ. ಟೆಲಿಫೋನ್‌ನಲ್ಲಿ ಮಾತನಾಡುವಾಗ, ವಿವಿಧ ಸಂದರ್ಭಗಳಲ್ಲಿ ಉಪಯೋಗಿಸುವಂತಹ ವಿವಿಧ ಪದಗಳು ಹಾಗೂ ಪದಪುಂಜಗಳನ್ನು ನಾವು ತಿಳಿದಿರಬೇಕು. ಟೆಲಿಫೋನ್ ಇಂಗ್ಲಿಷ್‌ನಲ್ಲಿ ಉಪಯೋಗಿಸಬಹುದಾದಂತಹ ಕೆಲವು phraseಗಳನ್ನು ಇಲ್ಲಿ ಗಮನಿಸಿ: ನಾವೇ ಕರೆಯನ್ನು ಮಾಡಿದಾಗ ನಮ್ಮನ್ನು ನಾವು ಪರಿಚಯಿಸಿಕೊಳ್ಳಲು ಉಪಯೋಗಿಸಬಹುದಾದ ಕೆಲವು phraseಗಳು ಹೀಗಿವೆ- *, *, *, ’ ನಾವು ಫೋನ್ ಮಾಡಿದ ಮೇಲೆ ಯಾರ ಜೊತೆಯಲ್ಲಾದರೂ ಮಾತನಾಡಬೇಕಾದಾಗ ಹೀಗೆ ಕೇಳಬಹುದು. ಅನೌಪಚಾರಿಕವಾಗಿ () ಕೇಳಬೇಕಾದರೆ ? ಅಥವಾ , ? ಎಂದು ಕೇಳಬಹುದು. ಆಗಿ ಕೇಳಬೇಕಾದ ಸಂದರ್ಭದಲ್ಲಿ ಬಳಸ ಬಹುದಾದ phraseಗಳೆಂದರೆ. * ? * ? * ? ನಾವು ಕರೆಯೊಂದನ್ನು ಸ್ವೀಕರಿಸುವಾಗ ಹೀಗೆ ಹೇಳಬಹುದು- *, , ? * ? * ? * ? ನಾವು ಕರೆಯನ್ನು ಸ್ವೀಕರಿಸಿ callerಅನ್ನು ಇನ್ನೊಬ್ಬರಿಗೆ ಮಾಡುವಾಗ ಉಪಯೋಗಿಸುವ ವಾಕ್ಯಗಳೆಂದರೆ, , * ಎಂದು ಆಗಿಯೂ ಹಾಗೂ * , * * , ಎಂದು formalಆಗಿಯೂ ಹೇಳಬಹುದು. ನಿಂದ ನಾವು ತೆಗೆದುಕೊಳ್ಳಬೇಕಾದಾಗ ಉಪಯೋಗಿಸ ಬಹುದಾದ ಕೆಲವು ವಾಕ್ಯಗಳನ್ನು ಗಮನಿಸಿ: * ? * ? * ? ರಿಂಗ್ ಆದಾಗ ಅದು ಆಗಿದ್ದರೆ, ಹೀಗೆ ಹೇಳಬಹುದು- *, ’ * * ಕರೆಯ ಕೊನೆಯಲ್ಲಿ ಬಳಸಬಹುದಾದ ವಾಕ್ಯಗಳೆಂದರೆ- * * * * , * , ಮೇಲಿನ ಈ ವಾಕ್ಯಗಳು ಹೆಚ್ಚು ಕಷ್ಟವಿಲ್ಲದೆ, ನಮ್ಮ ಸ್ಮಾರ್ಟ್ ಇಂಗ್ಲಿಷ್ ಬತ್ತಳಿಕೆಯ ಭಾಗವಾಗುತ್ತಾ ಹೋಗುತ್ತವೆ. ಮಾಹಿತಿಗೆ: 98452 13417 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.