ಭಾಷಾಂತರ ಪಾಠ ಪಾಠ–8 ಅನಿಶ್ಚಿತ ವರ್ತಮಾನ ಕಾಲದಲ್ಲಿರುವ ಸಕಾರಾತ್ಮಕ ವಾಕ್ಯವನ್ನು ನಕಾರಾತ್ಮಕ ವಾಕ್ಯವನ್ನಾಗಿ ರೂಪಿಸುವುದು. ನಿಯಮ 5: ಸಕಾರಾತ್ಮಕ ವಾಕ್ಯದಲ್ಲಿರುವ ಕರ್ತೃವು ಪ್ರಥಮಪುರುಷ ಏಕವಚನ ಅಥವಾ ಬಹುವಚನ, ದ್ವಿತೀಯ ಪುರುಷ ಏಕವಚನ ಅಥವಾ ಬಹುವಚನ ತೃತೀಯ ಪುರುಷ ಬಹುವಚನ ಮತ್ತು ಯಾವುದೇ ನಾಮಪದದ ಬಹುವಚನ ರೂಪದಲ್ಲಿದ್ದಾಗ, ಕರ್ತೃವಿನ ಮುಂದೆ ಎಂಬ ಸಹಾಯಕ ಕ್ರಿಯಾಪದವನ್ನು ಹಾಕಿ, ಅದರ ಮುಂದೆ ಎಂಬ ಕ್ರಿಯಾ ವಿಶೇಷಣವನ್ನು ಹಾಕಿ, ನಂತರ ಕ್ರಿಯಾಪದದ ಮೂಲ ರೂಪವನ್ನು ಇಡಬೇಕು. ಮುಂಬರುವ ಪಾಠಗಳಲ್ಲಿ ಕ್ರಿಯಾವಿಶೇಷಣವನ್ನು ಕುರಿತು ವಿಸ್ತಾರವಾಗಿ ತಿಳಿಸಲಾಗುತ್ತದೆ. ಉದಾಹರಣೆಗಳು ಸಕಾರಾತ್ಮಕ ವಾಕ್ಯಗಳು ( ) / ನಾನು ಹೋಗುತ್ತೇನೆ /ನಾವು ಹೋಗುತ್ತೇವೆ /ನೀನು ಹೋಗುತ್ತೀಯಾ /ನೀವು ಹೋಗುತ್ತೀರಿ /ಅವರು ಹೋಗುತ್ತಾರೆ ನಕಾರಾತ್ಮಕ ವಾಕ್ಯಗಳು ( ) / ನಾನು ಹೋಗುವುದಿಲ್ಲ /ನಾವು ಹೋಗುವುದಿಲ್ಲ /ನೀನು ಹೋಗುವುದಿಲ್ಲ /ನೀವು ಹೋಗುವುದಿಲ್ಲ /ಅವರು ಹೋಗುವುದಿಲ್ಲ ಸೂಚನೆ: ಎಣಿಸಲು ಬರುವ ಏಕವಚನ ರೂಪದ ನಾಮಪದಗಳನ್ನು ಬಹುವಚನ ರೂಪಕ್ಕೆ ರೂಪಾಂತರಿಸಲು ಹಲವು ನಿಯಮಗಳು ಇವೆ. ಆದರೆ ಈ ಸಂದರ್ಭದಲ್ಲಿ ಎಣಿಸಲು ಬರುವ ಬಹುವಚನ ರೂಪದ ನಾಮಪದದ ಪ್ರಸ್ತಾಪ ಇರುವುದರಿಂದ ಇಲ್ಲಿ ಕೇವಲ ಒಂದೇ ನಿಯಮ ವಿವರಿಸಲಾಗುತ್ತದೆ. ಅದರಂತೆಯೆ ಏಕವಚನ ರೂಪದ ನಾಮಪದಕ್ಕೆ ‘’ ಎಂಬ ಪ್ರತ್ಯಯ ಸೇರಿಸಿದಾಗ ಅದು ಬಹುವಚನ ರೂಪದ ನಾಮಪದವಾಗಿ ರೂಪಾಂತರಗೊಳ್ಳುತ್ತದೆ. ಕಲಿಯುವ ಪದಗಳು-5 ಇಡು/, ಒದೆ/, ಗೋಳಾಡು/, ಸಾಲಕೊಡು/, ತಯಾರಿಸು/, ಮಧ್ಯಸ್ಥಿಕೆ ವಹಿಸು/, ಅಲಕ್ಷ್ಯಮಾಡು/, ಪೋಷಿಸು/, ಒತ್ತಾಯ ಪಡಿಸು/, ಸ್ವಾಧೀನ ತೆಗೆದುಕೊ/. ಅಭ್ಯಾಸ–6, ಭಾಷಾಂತರ ಪಾಠ–11 ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸಿ. ಸಕಾರಾತ್ಮಕ ವಾಕ್ಯಗಳು: ನಾನು ಇಡುತ್ತೇನೆ, ಅದು ಒದೆಯುತ್ತದೆ, ನೀನು ಗೋಳಾಡುತ್ತೀಯ, ನೀವು ಸಾಲಕೊಡುತ್ತೀರಿ, ಅವರು ತಯಾರಿಸುತ್ತಾರೆ. ನಕಾರಾತ್ಮಕ ವಾಕ್ಯಗಳು: ನಾನು ಇಡುವುದಿಲ್ಲ, ನಾವು ಒದೆಯುವುದಿಲ್ಲ, ನೀನು ಗೋಳಾಡುವುದಿಲ್ಲ, ನೀವು ಸಾಲ ಕೊಡುವುದಿಲ್ಲ, ಅವರು ತಯಾರಿಸುವುದಿಲ್ಲ. ಭಾಷಾಂತರ ಪಾಠ–12 ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿ. ಸಕಾರಾತ್ಮಕ ವಾಕ್ಯಗಳು: , , , , . ನಕಾರಾತ್ಮಕ ವಾಕ್ಯಗಳು: , , , , . ನಿಯಮ 6: ಸಕಾರಾತ್ಮಕ ವಾಕ್ಯದಲ್ಲಿರುವ ಕರ್ತೃವು ತೃತೀಯ ಪುರುಷ ಏಕವಚನವಾಗಿದ್ದು ಅಥವಾ ಯಾವುದೇ ನಾಮಪದದ ಏಕವಚನವಾಗಿದ್ದಲ್ಲDoes ಎಂಬ ಸಹಾಯಕ ಕ್ರಿಯಾಪದವನ್ನು ಕರ್ತೃವಿನ ಮುಂದೆ ಹಾಕಿ ನಂತರ ಎಂಬ ಕ್ರಿಯಾ ವಿಶೇಷಣವನ್ನು ಇಡಬೇಕು. ನಂತರ ಮುಖ್ಯ ಕ್ರಿಯಾಪದದ ಮೂಲರೂಪವನ್ನು ಇಡಬೇಕು. ಉದಾಹರಣೆಗಳು ಸಕಾರಾತ್ಮಕ ವಾಕ್ಯಗಳು /ಅವನು ಹೋಗುತ್ತಾನೆ /ಅವಳು ಪ್ರಯತ್ನಿಸುತ್ತಾಳೆ. / ಅದು ಓಡುತ್ತದೆ. /ಅವನು ಪ್ರಾರ್ಥಿಸುತ್ತಾನೆ. . ರಾಮನು ಓದುತ್ತಾನೆ. ನಕಾರಾತ್ಮಕ ವಾಕ್ಯಗಳು /ಅವನು ಹೋಗುವುದಿಲ್ಲ. /- ಅವಳುಪ್ರಯತ್ನಿಸುವುದಿಲ್ಲ / ಅದು ಓಡುವುದಿಲ್ಲ / ಅವನು ಪ್ರಾರ್ಥಿಸುವುದಿಲ್ಲ /ರಾಮನು ಓದುವುದಿಲ್ಲ ಕಲಿಯುವ ಪದಗಳು 6 ಒಳಗಾಗು/ , ಬೀಗ ತೆಗೆ/, ಅದೃಶ್ಯವಾಗು/, ಸತ್ಯಶೋಧಿಸು/, ನಡೆದಾಡು/, ಧರಿಸು/, ಒರೆಸು/, ಪೂಜಿಸು/, ಆಕಳಿಸು/, ತಲುಪು/. ಅಭ್ಯಾಸ– 7 ಭಾಷಾಂತರ ಪಾಠ-13 ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸಿ. ಸಕಾರಾತ್ಮಕ ವಾಕ್ಯಗಳು: ಅವನು ಒಳಗಾಗುತ್ತಾನೆ. ಅವಳು ಬೀಗತೆಗೆಯುತ್ತಾಳೆ, ಅದು ಅದೃಶ್ಯವಾಗುತ್ತದೆ, ವಿಜಯನು ಸತ್ಯಶೋಧಿಸುತ್ತಾನೆ, ಅವನು ನಡೆಯುತ್ತಾನೆ, ಅವಳು ಧರಿಸುತ್ತಾಳೆ. ನಕಾರಾತ್ಮಕ ವಾಕ್ಯಗಳು: ಅವನು ಒಳಗಾಗುವುದಿಲ್ಲ, ಅವಳು ಬೀಗ ತೆಗೆಯುವುದಿಲ್ಲ, ಅದು ಅದೃಶ್ಯವಾಗುವುದಿಲ್ಲ, ವಿಜಯನು ಸತ್ಯಶೋಧಿಸುವುದಿಲ್ಲ, ಅವನು ನಡೆಯುವುದಿಲ್ಲ, ಅವಳು ಧರಿಸುವುದಿಲ್ಲ. ಭಾಷಾಂತರ ಪಾಠ - 14 ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿ. ಸಕಾರಾತ್ಮಕ ವಾಕ್ಯಗಳು: , , , , . ನಕಾರಾತ್ಮಕ ವಾಕ್ಯಗಳು: , , , , . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.