‘ವಚನ’ ಪಾಲನೆ ಭಾಷೆಯೊಂದರ ವ್ಯಾಕರಣ ಕಲಿಯುವಾಗ ಅತಿಮುಖ್ಯವಾದ ಭಾಗವೆಂದರೆ ವಚನಗಳನ್ನು ಕಲಿಯುವುದು. ಏಕವಚನದಿಂದ ಬಹುವಚನಕ್ಕೆ ಬದಲಿಸುವುದು ಅತ್ಯಗತ್ಯ. ಈ ಚಟುವಟಿಕೆಯನ್ನು ನಾವು ಒಂದಷ್ಟು ಉದಾಹರಣೆಗಳಿಂದಲೇ ಕಲಿಯುವ. ಇಂಥದ್ದೇ ಕೆಲವೊಂದು ಉದಾಹರಣೆ ಗಳೊಂದಿಗೆ ಭಾಷೆಯನ್ನು ಸುಲಭವಾಗಿ ಕಲಿಯಬಹುದು. ನಾಮಪದವೊಂದನ್ನು ಏಕವಚನದಿಂದ ಬಹುವಚನಕ್ಕೆ ರೂಪಾಂತರಿಸಲು ಸಂಬಂಧಪಟ್ಟ ನಿಯಮಗಳು. ಉದಾಹರಣೆ; ನಾನು ಹೋಗುತ್ತೇನೆ- , ನಾವು ಹೋಗುತ್ತೇನೆ- , ನೀನು ಹೋಗುತ್ತೀಯೆ- , ನೀವು ಹೋಗುತ್ತೀರಿ- , ಅವರು ಹೋಗುತ್ತಾರೆ- , ಅವು ಹೋಗುತ್ತವೆ- . ಉದಾಹರಣೆ; - ನಾನು ಕಲಿಯುತ್ತೇನೆ. -ನಾವು ಕಲಿಯುತ್ತೇವೆ. -ನೀನು ಕಲಿಯುತ್ತೀಯ. -ನೀವು ಕಲಿಯುತ್ತೀರಿ. -ಅವರು ಕಲಿಯುತ್ತಾರೆ. -ಅವು ಕಲಿಯುತ್ತವೆ. ಕಲಿಯುವ ಪದಗಳು/ -1 ಕಲಿ-, ನಿಲ್ಲು– ಮಲಗು-, ಕೇಳು– ಓದು-, ಮೆಲ್ಲಗೆ ತಟ್ಟು– ಓಡು-, ತೇಪೆ ಹಾಕು– ಬಾ -, ಗಲಿಬಿಲಿ ಮಾಡು– ಬರೆ-, ತಿಳಿಸು– ಕುಳಿತುಕೊ-, ದೃಢಪಡಿಸು– ನೋಡು -, ಪರಿಚಯಿಸು– ಆಡು-, ನಂಬು– ಕೊಡು-, ಗಳಿಸು– ಇಂಗ್ಲಿಷ್‌ ಟ್ಯೂಟರ್‌, ಮಾಹಿತಿಗೆ: 9342540540 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.