ನಾಮಪದದ ವಚನಗಳು ಕನ್ನಡದಲ್ಲಿ ಇದ್ದಂತೆಯೇ, ಇಂಗ್ಲಿಷ್ ಭಾಷೆಯಲ್ಲಿಯೂ ಏಕವಚನ/ ಮತ್ತು ಬಹುವಚನ / ಎಂಬ ಎರಡು ವಚನಗಳಿವೆ. ಪುರುಷಾರ್ಥ ಸರ್ವನಾಮಗಳಲ್ಲಿ ಪ್ರಥಮ ಪುರುಷ, ದ್ವಿತೀಯ ಪುರುಷ ಮತ್ತು ತೃತೀಯ ಪುರುಷ ಎಂಬ ಮೂರು ವಿಧಗಳಿರುವುದು ಈಗಾಗಲೇ ನಿಮಗೆ ಗೊತ್ತಿರುವ ವಿಷಯ. ಪ್ರತಿಯೊಂದು ವಿಧದಲ್ಲಿಯೂ ಏಕವಚನ ಮತ್ತು ಬಹುವಚನ ರೂಪಗಳಿವೆ. ಹಾಗೆಯೇ ಇಂಗ್ಲಿಷ್‌ನಲ್ಲಿಯೂ ಸಹ. ಕೆಳಗಿನ ಚೌಕಟ್ಟಿನಲ್ಲಿ ಈಗಾಗಲೇ ನಿಮಗೆ ಗೊತ್ತಿರುವುದನ್ನು ಪುನರಾವರ್ತಿಸುತ್ತಿದ್ದೇವೆ. ಕನ್ನಡ ಭಾಷೆಯಲ್ಲಿ ಏಕವಚನದ ನಾಮಪದವನ್ನು ಬಹುವಚನಕ್ಕೆ ರೂಪಾಂತರಿಸುವಾಗ ಏಕವಚನ ರೂಪದ ಬೇರೆ ಬೇರೆ ವರ್ಗದ ನಾಮಪದಗಳಿಗೆ ಬೇರೆ ಬೇರೆ ರೂಪದ ಪ್ರತ್ಯಯಗಳನ್ನು ಸೇರಿಸಲಾಗುತ್ತದೆ. ಈ ವಿಷಯದ ಬಗ್ಗೆ ಹೆಚ್ಚಿನ ವಿವರಣೆಯನ್ನು ಕೊಡುವ ಅವಶ್ಯಕತೆಯಿಲ್ಲ. ಕಾರಣ ಕನ್ನಡ ಹಲವರಿಗೆ ಮಾತೃಭಾಷೆಯಾದರೆ, ಇತರರಿಗೆ ಗೊತ್ತಿರುವ ಭಾಷೆ. ಈಗ ಇಂಗ್ಲಿಷ್ ಭಾಷೆಯಲ್ಲಿ ಏಕವಚನ ರೂಪದ ನಾಮಪದಗಳನ್ನು ಬಹುವಚನ ರೂಪಕ್ಕೆ ರೂಪಾಂತರಿಸಬೇಕಾದರೆ ಹಲವು ನಿಯಮಗಳಿವೆ. *** ನಿಯಮ 1: ಇದೊಂದು ಅತಿ ಸಾಮಾನ್ಯವಾದ ನಿಯಮ. ಇಲ್ಲಿ ಏಕವಚನ ರೂಪದ ನಾಮಪದದ ಕೊನೆಗೆ ಎಂಬ ಪ್ರತ್ಯಯವನ್ನು ಸೇರಿಸುವುದರಿಂದ ಅದು ಬಹುವಚನ ರೂಪವನ್ನು ಪಡೆಯುತ್ತದೆ. ಉದಾಹರಣೆಗಳು; * ಏಕವಚನ -, , , , , . * ಬಹುವಚನ - , , , , , . *** ನಿಯಮ - 2: ನಾಮಪದದ ಕೊನೆಯ ಅಕ್ಷರ ಒಂದು ವೇಳೆ ,, , , ಆಗಿದ್ದಲ್ಲಿ ಆ ಪದದ ಕೊನೆಗೆ ಪ್ರತ್ಯಯವನ್ನು ಸೇರಿಸಿ ಬಹುವಚನ ರೂಪಕ್ಕೆ ತರಲಾಗುತ್ತದೆ. ಉದಾಹರಣೆಗಳು; * ಏಕವಚನ- , , , , , , . * ಬಹುವಚನ - , , , , , , . * ಏಕವಚನ -, * ಬಹುವಚನ -, *** ನಿಯಮ 3: ಕೆಲವೊಮ್ಮೆ ಕೆಲವು ನಿರ್ದಿಷ್ಟ ನಾಮಪದದ ಕೊನೆಯ ಅಕ್ಷರವು ಆಗಿದ್ದಾಗಲೂ ಕೂಡ, ಆ ಪದದ ಕೊನೆಗೆ ಪ್ರತ್ಯಯದ ಬದಲಾಗಿ ಪ್ರತ್ಯವನ್ನು ಮಾತ್ರ ಸೇರಿಸಿ ಬಹುವಚನ ರೂಪಕ್ಕೆ ತರಲಾಗುತ್ತದೆ. ಈ ಬದಲಾವಣೆಗೆ ಯಾವ ಆಧಾರವೂ ಇಲ್ಲ. ಈ ಬದಲಾವಣೆಗೆ ಉತ್ತರವೇನೆಂದರೆ ಉತ್ತರವೇ ಇಲ್ಲ. ಇದು ಇರುವುದೇ ಹೀಗೆ. ಉದಾಹರಣೆಗಳು; * ಏಕವಚನ-, , , . * ಬಹುವಚನ -, , , , ಇಂತಹ ನಾಮಪದಗಳು ಸಾಕಾಷ್ಟು ಇವೆ. *** ನಿಯಮ 4: ಕೆಲವೊಮ್ಮೆ ನಾಮಪದದ ಕೊನೆಯ ಅಕ್ಷರ ಆಗಿದ್ದಾಗಲೂ ಕೂಡ ಬಹುವಚನಕ್ಕೆ ರೂಪಾಂತರಿಸಬೇಕಾದಾಗ, ನಾಮಪದದ ಕೊನೆಗೆ ಅಥವಾ ಎಂಬ ಪ್ರತ್ಯಯವನ್ನು ಸೇರಿಸಬಹುದು. ಈ ನಿಯಮ ವಿಚಿತ್ರವೆನಿಸಿದರೂ ಸತ್ಯ. ಉದಾಹರಣೆಗಳು; * ಏಕವಚನ -, * ಬಹುವಚನ - / / *** ನಿಯಮ 5: ನಾಮಪದದ ಕೊನೆಯ ಅಕ್ಷರವು ಆಗಿದ್ದು ಅದರ ಹಿಂದಿನ ಅಕ್ಷರವು ವ್ಯಂಜನಾಕ್ಷರವಾಗಿದ್ದರೆ, ಆಗ ಅಕ್ಷರವನ್ನು ತೆಗೆದು ಹಾಕಿ, ಅದರ ಸ್ಥಳದಲ್ಲಿ ಅಕ್ಷರವನ್ನು ಇಟ್ಟು ಜೊತೆಗೆ ಎಂಬ ಪ್ರತ್ಯಯವನ್ನು ಸೇರಿಸಿ ಬಹುವಚನಕ್ಕೆ ತರಲಾಗುತ್ತದೆ. ಉದಾಹರಣೆಗಳು; * ಏಕವಚನ- , , , * ಬಹುವಚನ - , , , . *** ನಿಯಮ 6: ಒಂದು ವೇಳೆ, ನಾಮಪದದ ಕೊನೆಯ ಅಕ್ಷರ ಆಗಿದ್ದು ಅದರ ಹಿಂದೆ ಸ್ವರಾಕ್ಷರವಿದ್ದರೆ, ಆ ನಾಮಪದದ ಕೊನೆಗೆ ಕೇವಲ ಪ್ರತ್ಯಯ ಸೇರಿಸುವುದರಿಂದ ಬಹುವಚನ ರೂಪಕ್ಕೆ ತರಲಾಗುತ್ತದೆ. ಉದಾಹರಣೆಗಳು; * ಏಕವಚನ - , , , , , . * ಬಹುವಚನ - , , , , , . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.