ಪ್ರಜಾವಾಣಿ ಕ್ವಿಜ್‌ 1) 2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದ ಆತಿಥ್ಯವನ್ನು ಯಾವ ದೇಶ ವಹಿಸಿಕೊಂಡಿದೆ.? ) ಆಸ್ಟ್ರೇಲಿಯಾ ) ಭಾರತ ) ದಕ್ಷಿಣ ಆಫ್ರಿಕಾ ) ಬ್ರಿಟನ್‌ 2) ನೂರಕ್ಕೂ ಹೆಚ್ಚು ಹಿಂದಿ ಸಿನಿಮಾಗಳಿಗೆ ಸಂಗೀತ ನೀಡಿದ್ದ ಆದೇಶ್‌ ಶ್ರೀವತ್ಸವ ಯಾವಾಗ ನಿಧನರಾದರು? ) ಸೆಪ್ಟೆಂಬರ್‌ 5 ) ಸೆಪ್ಟೆಂಬರ್‌ 6 ) ಸೆಪ್ಟೆಂಬರ್‌ 7 ) ಸೆಪ್ಟೆಂಬರ್‌ 8 3) ಇತ್ತೀಚೆಗೆ ಜಿ–20 ದೇಶಗಳ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್‌ ಗವರ್ನರ್‌ಗಳ ಶೃಂಗಸಭೆ ಯಾವ ದೇಶದಲ್ಲಿ ನಡೆಯಿತು? ) ಟರ್ಕಿ ) ದುಬೈ ) ಚೀನಾ ) ಜಪಾನ್‌ 4) ಶ್ರೀಲಂಕಾ ಕ್ರಿಕೆಟ್‌ ತಂಡದ ಮುಖ್ಯ ತರಬೇತುದಾರರಾಗಿದ್ದ ಮರ್ಮನ್‌ ಅಟುಪಟು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಅವರು ಯಾವ ದೇಶದವರು? ) ಶ್ರೀಲಂಕಾ ) ಭಾರತ ) ಬಾಂಗ್ಲಾದೇಶ ) ಇಂಗ್ಲೆಂಡ್‌ 5) ಇತ್ತೀಚೆಗೆ ಇಸ್ರೋ ಸಂಸ್ಥೆಗೆ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯನ್ನು ಸ್ವೀಕರಿಸಿದ ಇಸ್ರೋ ಮುಖ್ಯಸ್ಥರು ಯಾರು? ) ಕೆ. ರಾಧಕೃಷ್ಣನ್‌ ) ಎ.ಎಸ್‌. ಕಿರಣ್‌ಕುಮಾರ್‌ ) ಕೆ. ಕಸ್ತೂರಿರಂಗನ್‌ ) ಶೈಲೇಶ್‌ ನಾಯಕ್‌ 6) ಈ ಸೆಪ್ಟೆಂಬರ್‌ ತಿಂಗಳಲ್ಲಿ ಯಾವ ರಾಜ್ಯ ಗುಟ್ಕ ಉತ್ಪಾದನೆ ಮತ್ತು ಮಾರಾಟದ ಮೇಲೆ ನಿಷೇಧ ಹಾಕಿತು? ) ಪಂಜಾಬ್‌ ) ಜಮ್ಮು ಮತ್ತು ಕಾಶ್ಮೀರ ) ಉತ್ತರ ಪ್ರದೇಶ ) ಹರಿಯಾಣ 7) 10ನೇ ವಿಶ್ವ ಹಿಂದಿ ಸಮ್ಮೇಳನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸಮ್ಮೇಳನ ಯಾವ ರಾಜ್ಯದಲ್ಲಿ ನಡೆಯಿತು? ) ಉತ್ತರ ಪ್ರದೇಶ ) ಮಧ್ಯಪ್ರದೇಶ ) ಮಹಾರಾಷ್ಟ್ರ ) ಬಿಹಾರ 8) ಅಮೆರಿಕದಲ್ಲಿ ಪೋಸ್ಟ್‌ಮಾಸ್ಟರ್‌ ಹುದ್ದೆಗೇರಿದ ಮೊದಲ ಭಾರತೀಯ ಮಹಿಳೆ ಯಾರು? ಈಗ ಇವರು ಕ್ಯಾಲಿಫೋರ್ನಿಯಾದ ಸಾಕ್ರೊಮೆಟೊ ಪ್ರಾಂತ್ಯದ ಪೋಸ್ಟ್‌ಮಾಸ್ಟರ್‌ ಆಗಿದ್ದಾರೆ. ) ಅದಿತಿ ನೈವಾಲ್‌ ) ಸ್ನೇಹಾ ಬಳ್ಳಾರಿ ) ಅನಿತಾ ರಾಮಸ್ವಾಮಿ ) ಜಗದೀಪ್‌ ಗೇರ್‌ವಾಲ್‌ 9) ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ನಾಟಕೀಯ ಬೆಳವಣಿಗೆಯೊಂದರಲ್ಲಿ ನೂತನ ಪ್ರಧಾನ ಮಂತ್ರಿಯಾಗಿ ಯಾರು ನೇಮಕಗೊಂಡರು? ) ಮಾಲ್ಕಮ್‌ ಟರ್ನ್‌ಬುಲ್‌ ) ಟೋನಿ ಅಬಾಟ್‌ ) ಕೆನೆಲಿಯಾ ವಿವಿಕ್ಸಿ ) ವಿನ್ಪಿ ಅಲೆಗ್ಸಾಂಡ್ರಿಯಾ 10) ಗೋದಾವರಿ ಮತ್ತು ಕೃಷ್ಣ ನದಿ ಜೋಡಣೆ ಮಾಡಲಾಗುವುದು ಎಂದು ಘೋಷಣೆ ಮಾಡಿದ ಮುಖ್ಯಮಂತ್ರಿ ಯಾರು? ) ಚಂದ್ರಶೇಖರ್‌ ರಾವ್‌ ) ಚಂದ್ರಬಾಬು ನಾಯ್ಡು ) ಸಿದ್ದರಾಮಯ್ಯ ) ಜಯಲಲಿತಾ ಉತ್ತರಗಳು.... 1–, 2–, 3–, 4–, 5–, 6–, 7–, 8–, 9–, 10– ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.