ವಚನ ಪ್ರಯೋಗ ನಿಯಮ 7: ನಾಮಪದದ ಕೊನೆಯ ಅಕ್ಷರವು ಅಥವಾ ಆಗಿದ್ದು ಏಕವಚನದಿಂದ ಬಹುವಚನಕ್ಕೆ ರೂಪಾಂತರಿಸು ವಾಗ, ಕೊನೆಯ ಅಕ್ಷರಗಳಾದ ಅಥವಾ feಗಳನ್ನು ತೆಗೆದುಹಾಕಿ, ಅವುಗಳ ಸ್ಥಳದಲ್ಲಿ ಅಕ್ಷರವನ್ನು ಇಟ್ಟು ಪ್ರತ್ಯಯವನ್ನು ಸೇರಿಸಬೇಕು. ಉದಾಹರಣೆ ಏಕವಚನ - , , , , , ಬಹುವಚನ-, , , , , ಇಲ್ಲೊಂದು ಅಪವಾದವಿದೆ. ಅದರಂತೆ ನಾಮಪದದ ಕೊನೆಯ ಅಕ್ಷರವು ಆಗಿದ್ದು ಬಹುವಚನ ರೂಪಕ್ಕೆ ತರಬೇಕಾದಾಗ ನಾಮಪದದ ಕೊನೆಗೆ ಎಂಬ ಅಕ್ಷರವನ್ನು ಸೇರಿಸಬಹುದು. ಅಥವಾ ಅದೇ ನಾಮಪದದ ಕೊನೆಯ ಅಕ್ಷರ ಅನ್ನು ತೆಗೆದು ಹಾಕಿ, ಅದರ ಬದಲಾಗಿ ಯನ್ನು ಇಟ್ಟು ಜೊತೆಗೆ ಎಂಬ ಪ್ರತ್ಯಯವನ್ನು ಸೇರಿಸಬಹುದು. ಉದಾಹರಣೆ ಏಕವಚನ - , ಬಹುವಚನ - / , / ನಿಯಮ 8 ಕೆಲವು ನಾಮಪದಗಳ ಕೊನೆಯ ಅಕ್ಷರ ಆಗಿದ್ದಾಗ ಬಹುವಚನಕ್ಕೆ ರೂಪಾಂತರಿಸುವಾಗ, ಆ ನಾಮಪದದ ಕೊನೆಗೆ ಅನ್ನು ಸೇರಿಸಬೇಕು. ಉದಾಹರಣೆ; ಏಕವಚನ - , , ಬಹುವಚನ - , , ನಿಯಮ 9: ಕೆಲವು ನಾಮಪದಗಳ ಮಧ್ಯದ ಅಕ್ಷರ ಅಥವಾ ಅಕ್ಷರಗಳು ಸ್ವರವಾಗಿದ್ದಲ್ಲಿ, ಬಹುವಚನಕ್ಕೆ ರೂಪಾಂತರಿಸಬೇಕಾದರೆ ಅಂತಹ ನಾಮಪದದ ಮಧ್ಯದ ಅಕ್ಷರವು ಬದಲಾವಣೆಗೆ ಒಳಗಾಗಿ, ಅದರ ಸ್ಥಾನದಲ್ಲಿ ಮತ್ತೊಂದು ಸ್ವರಾಕ್ಷರವು ಬರುತ್ತದೆ. ಉದಾಹರಣೆ; ಏಕವಚನ - , , , , ಬಹುವಚನ - , , , , ನಿಯಮ 10 ಕೆಲವೊಂದು ನಾಮಪದಗಳನ್ನು ಬಹುವಚನಕ್ಕೆ ರೂಪಾಂತರಿಸುವಾಗ ಆ ನಾಮಪದಗಳಿಗೆ ಎಂಬ ಪ್ರತ್ಯಯವನ್ನು ಸೇರಿಸಬೇಕು. ಉದಾಹರಣೆ ಏಕವಚನ -, ಬಹುವಚನ - , ನಿಯಮ 11: ಕೆಲವೊಂದು ನಾಮಪದಗಳಿಗೆ ಕೇವಲ ಬಹುವಚನ ರೂಪಗಳಿರುತ್ತವೆ. ಈ ನಾಮಪದಗಳು ಕೆಲವು ಸಲಕರಣೆಗಳು/ಉಡುಪುಗಳ ಹೆಸರುಗಳಾಗಿದ್ದು ಒಂದೇ ವಿಧವಾಗಿ ಕಾಣುವ ಎರಡು ಭಾಗಗಳಿಂದ ರೂಪಿತಗೊಂಡು ಒಂದಕ್ಕೊಂದು ಜೊತೆಯಾಗಿ ಜೋಡಣೆಯಾಗಿರುತ್ತವೆ. ಉದಾಹರಣೆ; , , , , ನಿಯಮ 12: ಈ ವರ್ಗದ ನಾಮಪದಗಳು ಯಾವ ಸೂತ್ರಕ್ಕೂ ಒಳಪಡದೇ ರೂಪಾಂತರಕ್ಕೂ ಒಳಗಾಗದೇ ಕೇವಲ ಬಹುವಚನ ರೂಪದಲ್ಲಿ ಮಾತ್ರ ಇರುತ್ತವೆ. ಉದಾಹರಣೆ , , , ನಿಯಮ13: ಕೆಲವು ನಾಮಪದಗಳು ಬಹುವಚನರೂಪದ ನಾಮಪದಗಳಾಗಿ ಕಂಡು ಬಂದರೂ ಕೂಡ ಅವುಗಳು ಏಕವಚನ ರೂಪದ ನಾಮಪದಗಳಾಗಿರುತ್ತವೆ, ಅಂತಹ ನಾಮಪದಗಳನ್ನು ನಾಲ್ಕು ವಿಧಗಳಲ್ಲಿ ಕಾಣಬಹುದು. ಈ ವರ್ಗಕ್ಕೆ ಸೇರಿದ ನಾಮಪದಗಳು ಬಹುವಚನ ರೂಪದಲ್ಲಿರುವುದಿಲ್ಲ. 1. ವಿಷಯಗಳ ಹೆಸರುಗಳು: , , 2. ಸುದ್ದಿ ಸಮಾಚಾರಗಳು: 3. ಕೆಲವು ಕಾಯಿಲೆಗಳ ಹೆಸರುಗಳು: , , 4. ಕೆಲವು ಆಟಗಳ ಅಥವಾ ಆಟದ ಭಾಗದ ಹೆಸರುಗಳು: , , ಎಂಬ ನಾಮಪದವೊಂದಿದೆ. ಅದು ಏಕವಚನವೂ ಹೌದು, ಬಹುವಚನವೂ ಹೌದು. ಎಂಬ ಪದದ ಅರ್ಥವೇನೆಂದರೆ ಸಾಧನ, ಐಶ್ವರ್ಯ, ಉಪಕರಣ, ಸಂಪಾದನೆ, ಒಂದು ವೇಳೆ ಐಶ್ವರ್ಯ ಎಂಬ ಅರ್ಥಕ್ಕೆ ಸಂಬಂಧಿಸಿದುದ್ದಾಗಿದ್ದರೆ ಆಗ ಈ ಪದವನ್ನು ಬಹುವಚನ ರೂಪದಲ್ಲಿ ಕಾಣಬೇಕು. ನಿಯಮ 14: ಕೆಲವು ನಿರ್ದಿಷ್ಟ ಸಮೂಹ ವಾಚಕ ನಾಮಪದಗಳು ( ) ಏಕವಚನ ರೂಪದಲ್ಲಿದ್ದಂತೆ ಕಂಡುಬಂದರೂ ಕೂಡ, ಅವುಗಳು ನಿಶ್ಷಿತವಾಗಿ ಬಹುವಚನ ರೂಪದ ನಾಮಪದಗಳಾಗಿರುತ್ತವೆ. ಉದಾಹರಣೆಗಳು , , , ಸೂಚನೆ: ದೇಶದ ಜನತೆ ಎಂಬ ಅರ್ಥದಲ್ಲಿ ಎಂಬ ಪದವನ್ನು ಏಕವಚನ ರೂಪದಲ್ಲಿ ಕಾಣಬೇಕು. ಆದರೆ ಬೇರೆ ಬೇರೆ ದೇಶಗಳು ಜನತೆಗಳು ಎಂಬ ಅರ್ಥದಲ್ಲಿ ಉಪಯೋಗಿಸಿದಾಗ ಇದೇ ಪದವು ಎಂಬ ಬಹುವಚನ ರೂಪದಲ್ಲಿ ಕಾಣಬೇಕು. ಉದಾಹರಣೆಗೆ; . . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.