ಸಹಾಯಕ ಕ್ರಿಯಾಪದದ ಪಾತ್ರ ಅಭ್ಯಾಸ–ನಾಲ್ಕು ಭಾಷಾಂತರ ಪಾಠ –7 ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸಿ. ಸಕಾರಾತ್ಮಕ ವಾಕ್ಯಗಳು/ ಪ್ರಶ್ನಾರ್ಥಕ ವಾಕ್ಯಗಳು ನಾನು ಕಾಯುತ್ತೇನೆ/ನಾನು ಕಾಯಲೇ? ಕಾಯುತ್ತೇನೆಯೇ? ನಾವು ಅಲೆದಾಡುತ್ತೇವೆ/ನಾವು ಅಲೆದಾಡುತ್ತೇವೆಯೇ? ನೀನು ಇಷ್ಟಪಡುತ್ತೀಯ/ನೀನು ಇಷ್ಟಪಡುತ್ತೀಯಾ? ನೀವು ಎಚ್ಚರಿಸುತ್ತೀರಿ/ನೀವು ಎಚ್ಚರಿಸುತ್ತೀರಾ? ಅವರು ತೊಳೆಯುತ್ತಾರೆ/ಅವರು ತೊಳೆಯುತ್ತಾರೆಯೇ? ಕೆಲಸಗಾರರು ಒಗ್ಗೂಡುತ್ತಾರೆ/ ಕೆಲಸಗಾರರು ಒಗ್ಗೂಡುತ್ತಾರೆಯೇ? ನಾನು ತೆರೆದಿಡುತ್ತೇನೆ/ ನಾನು ತೆರೆದಿಡುತ್ತೇನೆಯೇ? ನಾವು ಉಪಯೋಗಿಸುತ್ತೇವೆ /ನಾವು ಉಪಯೋಗಿಸುತ್ತೇವೆಯೇ? ಅವರು ಪ್ರಯತ್ನಿಸುತ್ತಾರೆ/ಅವರು ಪ್ರಯತ್ನಿಸುತ್ತಾರೆಯೇ? ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿ ಸಕಾರಾತ್ಮಕ ವಾಕ್ಯಗಳು ಪ್ರಶ್ನಾರ್ಥಕ ವಾಕ್ಯಗಳು ? ? ? ? ನಿಯಮ 4: ಸಕಾರಾತ್ಮಕ ವಾಕ್ಯದಲ್ಲಿರುವ ಕರ್ತೃವು ತೃತೀಯ ಪುರುಷ ಏಕವಚನವಾಗಿದ್ದು ಅಥವಾ ಯಾವುದೇ ನಾಮಪದವು ಏಕವಚನದಲ್ಲಿದ್ದಾಗ ಎಂಬ ಸಹಾಯಕ ಕ್ರಿಯಾಪದವನ್ನು ವಾಕ್ಯದ ಪ್ರಾರಂಭದಲ್ಲಿ ಇಡಬೇಕು ಮತ್ತು ವಾಕ್ಯದ ಮುಖ್ಯ ಕ್ರಿಯಾಪದ ( )ವು ಅದರ ಮೂಲರೂಪ ( ) ದಲ್ಲಿರಬೇಕು. ಉದಾಹರಣೆಗಳು... ಸಕಾರಾತ್ಮಕ ವಾಕ್ಯಗಳು –ಅವನು ಹೋಗುತ್ತಾನೆ. –ರಾಮನು ಓದುತ್ತಾನೆ. ಪ್ರಶ್ನಾರ್ಥಕ ವಾಕ್ಯಗಳು ?–ಅವನು ಹೋಗುತ್ತಾನೆಯೇ? ? – ರಾಮನು ಓದುತ್ತಾನೆಯೇ? ಸೂಚನೆ: ಮೇಲಿನ ಉದಾಹರಣೆಗಳಲ್ಲಿ ಕೊನೆಯ ವಾಕ್ಯದಲ್ಲಿ ‘ರಾಮ’ ಎಂಬ ಕರ್ತೃ ಪದವು ಅಂಕಿತನಾಮವಾಗಿದೆ. ಅಂಕಿತನಾಮ ಅಂದರೆ ನಾವಾಗಿ ಇಟ್ಟಿರುವ ಹೆಸರು. ಬಯಸಿದರೆ ಇಟ್ಟಿರುವ ಹೆಸರನ್ನು ಬದಲಾಯಿಸಬಹುದು. ಅಂಕಿತ ನಾಮದ ಮೊದಲನೆ ಅಕ್ಷರವು ದೊಡ್ಡ ಅಕ್ಷರ ( )ಆಗಿರಬೇಕು. ಉದಾಹರಣೆಗಳು... ಸೀತಾ, ರಾಮ, ರಾಧೆ, ಕೃಷ್ಣ, ಕಾವೇರಿ ನದಿ, ಹಿಮಾಲಯ ಪರ್ವತ ಇತ್ಯಾದಿ. ಹಿಂದಿನ ಹೆಸರು ಈಗಿನ ಹೆಸರು ಕಲಿಯುವ ಪದಗಳು–5 ತಯಾರಿಸು/, ರದ್ದುಮಾಡು/, ಬೇಯಿಸು/, ಬಹಿಷ್ಕರಿಸು/, ಲೆಕ್ಕ ಮಾಡು/ , ಹಿಡಿದುಕೊ/, ನರ್ತಿಸು/, ಸಾಯು/, ಗಳಿಸು/, ಅಪ್ಪಿಕೊಳ್ಳು/. ಅಭ್ಯಾಸ–5 ಭಾಷಾಂತರ ಪಾಠ–9 ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸಿ. ಸಕಾರಾತ್ಮಕ ವಾಕ್ಯಗಳು ಅವನು ತಯಾರಿಸುತ್ತಾನೆ/ಅವಳು ರದ್ದು ಮಾಡುತ್ತಾಳೆ. ಅವಳು ಬೇಯಿಸುತ್ತಾಳೆ/ ಶಿವನು ಬಹಿಷ್ಕರಿಸುತ್ತಾನೆ ರಾಧೆಯು ಲೆಕ್ಕ ಮಾಡುತ್ತಾಳೆ ಪ್ರಶ್ನಾರ್ಥಕ ವಾಕ್ಯಗಳು ಅವನು ತಯಾರಿಸುತ್ತಾನೆಯೇ? ಅವಳು ರದ್ದು ಮಾಡುತ್ತಾಳೆಯೇ? ಅವಳು ಬೇಯಿಸುತ್ತಾಳೆಯೇ? ಶಿವನು ಬಹಿಷ್ಕರಿಸುತ್ತಾನೇಯೇ? ರಾಧೆಯು ಲೆಕ್ಕ ಮಾಡುತ್ತಾಳೆಯೇ? ಭಾಷಾಂತರ ಪಾಠ -10 ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿ. ಸಕಾರಾತ್ಮಕ ವಾಕ್ಯಗಳು/ಪ್ರಶ್ನಾರ್ಥಕ ವಾಕ್ಯಗಳು ? . ? ? ? ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.