ಹಲವು ವಾಕ್ಯ ಒಂದೇ ಅರ್ಥ ಪಾಠ–9: ಅನಿಶ್ಚಿತ ವರ್ತಮಾನ ಕಾಲದಲ್ಲಿರುವ ಸಕಾರಾತ್ಮಕ ರೂಪದ ಪ್ರಶ್ನಾರ್ಥಕ ವಾಕ್ಯವನ್ನು ನಕಾರಾತ್ಮಕ ರೂಪದ ಪ್ರಶ್ನಾರ್ಥಕ ವಾಕ್ಯವನ್ನಾಗಿ ರೂಪಿಸುವುದು. ನಿಯಮ 7: ಸಕಾರಾತ್ಮಕ ರೂಪದ ಪ್ರಶ್ನಾರ್ಥಕ ವಾಕ್ಯದಲ್ಲಿರುವ ಕರ್ತೃವು ಪ್ರಥಮ ಪುರುಷ ಏಕವಚನ ಅಥವಾ ಬಹುವಚನ, ದ್ವಿತೀಯ ಪುರುಷ ಏಕವಚನ ಅಥವಾ ಬಹುವಚನ ತೃತೀಯ ಪುರುಷ ಬಹುವಚನ ಮತ್ತು ಯಾವುದೇ ನಾಮಪದದ ಬಹುವಚನ ರೂಪದಲ್ಲಿದ್ದಾಗ ವಾಕ್ಯದ ಪ್ರಾರಂಭದಲ್ಲಿ ಎಂಬ ಸಹಾಯಕ ಕ್ರಿಯಾಪದವನ್ನು ಹಾಕಿ, ನಂತರ ಕರ್ತೃವಿನ ಮುಂದೆ ಎಂಬ ಕ್ರಿಯಾವಿಶೇಷಣವನ್ನು ಹಾಕಿ. ಅಂತಿಮವಾಗಿ ಮುಖ್ಯ ಕ್ರಿಯಾಪದದ ಮೂಲ ರೂಪವನ್ನು ಇಡಬೇಕು. ಉದಾಹರಣೆಗಳು ಕೆಳಗಿನ ಟೇಬಲ್‌ ನೋಡಿ ಸೂಚನೆ: ಕನ್ನಡದಲ್ಲಿ ಒಂದೇ ಅರ್ಥವನ್ನು ಹೋಲುವ ಹಲವಾರು ವಾಕ್ಯಗಳನ್ನು ರಚಿಸಲು ಸಾಧ್ಯವೆಂದು ಕೆಳಗೆ ಕಾಣಿಸಿದ ವಾಕ್ಯಗಳಿಂದ ವೇದ್ಯವಾಗುತ್ತದೆ. ಹಾಗಾಗಿ ಭಾಷಾಂತರಿಸುವಾಗ ಇಂತಹ ವಾಕ್ಯಗಳು ಕಂಡುಬಂದಾಗ ಗೊಂದಲಕ್ಕೆ ಈಡಾಗದೆ ಸೂಕ್ತವಾಗಿ ಅರ್ಥೈಸಿಕೊಂಡು ಸಮರ್ಪಕವಾಗಿ ಭಾಷಾಂತರಿಸುವುದು ಅವಶ್ಯ. ನಾನು ಹೋಗಬಾರದೆ?, ನಾನು ಹೋಗಬೇಡವೆ?, ನಾನು ಹೋಗಕೂಡದೆ?, ನಾನು ಹೋಗದಿರಕೂಡದೆ?, ನಾನು ಹೋಗದಿರಬೇಡವೆ? ಕಲಿಯುವ ಪದಗಳು–7 ವಿಫಲನಾಗು/, ತಿನ್ನಿಸು, ಉಣಿಸು/, ಸಾಯಿಸು/ , ಕಣ್ಣಿಡು/ , ಬಿಗಿಯಾಗಿ ಹಿಡಿ/ , ಕಿರುಕುಳಕೊಡು/ , ಸಹಾಯಮಾಡು/, ಬೆಂಕಿಹಚ್ಚು , ಕಲ್ಪಿಸುಕೊಳ್ಳು/ , ವಲಸೆಹೋಗು/ , ಸಂಘಟಿಸು/, . ಅಭ್ಯಾಸ–8 ಭಾಷಾಂತರ ಪಾಠ–15 ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸಿ. ಸಕಾರಾತ್ಮಕ- ಪ್ರಶ್ನಾರ್ಥಕ ವಾಕ್ಯಗಳು 1. ನಾನು ವಿಫಲನಾಗುತ್ತೇನೆಯೇ? 2. ನಾವು ತಿನ್ನಿಸುತ್ತೇವೆಯೇ? 3. ನೀನು ಕಣ್ಣಿಡುತ್ತೀಯಾ? 4. ನೀವು ಬಿಗಿಯಾಗಿ ಹಿಡಿಯುತ್ತೀರಿ? 5. ಅವರು ಕಿರುಕುಳ ಕೊಡುತ್ತಾರೆಯೇ? ನಕಾರಾತ್ಮಕ-ಪ್ರಶ್ನಾರ್ಥಕ ವಾಕ್ಯಗಳು 1. ನಾನು ವಿಫಲನಾಗುವುದಿಲ್ಲವೇ? 2. ನಾವು ತಿನ್ನಿಸುವುದಿಲ್ಲವೇ 3. ನೀನು ಕಣ್ಣಿಡುವುದಿಲ್ಲವೇ? 4. ನೀವು ಬಿಗಿಯಾಗಿ ಹಿಡಿಯುವುದಿಲ್ಲವೇ? 5. ಅವರು ಕಿರುಕುಳ ಕೊಡುವುದಿಲ್ಲವೇ? ಭಾಷಾಂತರ ಪಾಠ –16 ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿ. ಸಕಾರಾತ್ಮಕ-ಪ್ರಶ್ನಾರ್ಥಕ ವಾಕ್ಯಗಳು ?, ?, ?, ?, ? ನಕಾರಾತ್ಮಕ-ಪ್ರಶ್ನಾರ್ಥಕ ವಾಕ್ಯಗಳು ?, ?, ?, ?, ?. ನಿಯಮ–8: ಸಕಾರಾತ್ಮಕ ರೂಪದ ಪ್ರಶ್ನಾರ್ಥಕ ವಾಕ್ಯದಲ್ಲಿರುವ ಕರ್ತೃವು ತೃತೀಯಪುರುಷ ಏಕವಚನವಾಗಿದ್ದು ಅಥವಾ ಯಾವುದೇ ನಾಮಪದದ ಏಕವಚನವಾಗಿದ್ದಲ್ಲಿ ವಾಕ್ಯದ ಪ್ರಾರಂಭದಲ್ಲಿ ಎಂಬ ಸಹಾಯಕ ಕ್ರಿಯಾಪದವನ್ನು ಹಾಕಿ ನಂತರ ಕರ್ತೃವಿನ ಮುಂದೆ ಎಂಬ ನಿಷೇಧ ವಾಚಕ ಕ್ರಿಯಾವಿಶೇಷಣ/ಂ ವನ್ನು ಹಾಕಿ ಅಂತಿಮವಾಗಿ ಮುಖ್ಯ ಕ್ರಿಯಾಪದದ ಮೂಲರೂಪ/ / ವನ್ನು ಇಡಬೇಕು. ಕಲಿಯುವ ಪದಗಳು 8 ಭಾಗವಹಿಸು/, ಅನುಮತಿಸು/, ತಣಿಸು/ , ಬೆಲೆ ಹೇಳು/, ಪ್ರತಿಕ್ರಿಯಿಸು/, ಗರ್ಜಿಸು/, ಹುಡುಕು/, ಸರಳೀಕರಿಸು/, ಮುಟ್ಟು/, ವರ್ಗಾಯಿಸು/. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.