ಅಥ್ಲೆಟಿಕ್ಸ್‌ ರಂಗು... ಬೀಜಿಂಗ್‌ನಲ್ಲಿ ಭಾನುವಾರ ಮುಗಿದ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಹತ್ತು ಹಲವು ರೋಚಕ ಕ್ಷಣಗಳನ್ನು ಕಂಡಿದೆ. ಕ್ರೀಡಾಸಕ್ತರು ಸಂಭ್ರಮಿಸಿದ ಪರಿ ಅನನ್ಯ. ಉಸೇನ್‌ ಬೋಲ್ಟ್‌ ಸಾಧನೆ ಈ ಕೂಟದಲ್ಲಿ ನಕ್ಷತ್ರದಂತೆ ಹೊಳೆದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.