ನಾಮಪದದ ಆಚೆ ಈಚೆ ಪಾಠ–11: ಮತ್ತು ಎಂಬ ಅನಿಶ್ಚಿತ ಉಪಪದಗಳು/ ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ವಿಶಿಷ್ಟವಾದ ಹಲವಾರು ವ್ಯಾಕರಣ ನಿಯಮಗಳಿವೆ. ಆದರೆ ಅಂತಹ ನಿಯಮಗಳು ಕನ್ನಡ ಭಾಷೆಯಲ್ಲಿ ಕಂಡುಬರುವುದಿಲ್ಲ. ಮತ್ತು ಎಂಬ ಅನಿಶ್ಚಿತ ಉಪಪದಗಳ ಬಳಕೆಗೆ ಸಂಬಂಧಿಸಿದಂತಹ ಒಂದು ನಿಯಮವನ್ನು ಇಲ್ಲಿ ವಿವರಿಸಲಾಗುತ್ತದೆ. ನಿಯಮ 11: ನಾಮ ಪದಗಳನ್ನು ಬೇರೆ ಬೇರೆ ಆಧಾರದ ಮೇಲೆ ವರ್ಗೀಕರಿಸಬಹುದಾಗಿರುತ್ತದೆ. ಒಂದು ಸರಳ ಆಧಾರದ ಪ್ರಕಾರ ನಾಮಪದಗಳನ್ನು ಎಣಿಸಲು ಬರುವ ನಾಮ ಪದಗಳು/ ಮತ್ತು ಎಣಿಸಲು ಬಾರದ ನಾಮಪದಗಳು/ ಎಂದು ವರ್ಗೀಕರಿಸಬಹುದಾಗಿರುತ್ತದೆ. ಸದ್ಯಕ್ಕೆ ಎಣಿಸಲು ಬರುವ ನಾಮ ಪದಗಳ ಬಗ್ಗೆ ತಿಳಿಯೋಣ. ಏಕೆಂದರೆ, ಈ ವಿಧದ ನಾಮಪದಗಳು ವಾಕ್ಯಗಳಲ್ಲಿ ಕಂಡುಬಂದಾಗ, ಇವುಗಳ ಹಿಂದೆ ಅಥವಾ ಎಂಬ ಅನಿಶ್ಚಿತ ಉಪಪದವನ್ನು ಹಾಕುವ ರೂಢಿ ಇದೆ. ಸಾಮಾನ್ಯವಾಗಿ ಈ ವರ್ಗದ ಅಡಿಯಲ್ಲಿ ಬರುವ ನಾಮಪದದ ಮೊದಲನೇ ಅಕ್ಷರವು ವ್ಯಂಜನಾಕ್ಷರವಾಗಿದ್ದು ಈ ನಾಮಪದದ ಪ್ರಾರಂಭಿಕ ಉಚ್ಚಾರವು ಗಂಟಲಿನಿಂದ ಹೊರಡದಿದ್ದ ಪಕ್ಷದಲ್ಲಿ ಇಂತಹ ನಾಮಪದದ ಹಿಂದೆ ಎಂಬ ಉಪದವನ್ನು ಹಾಕಬೇಕು. ಒಂದು ವೇಳೆ ನಾಮಪದದ ಪ್ರಾರಂಭಿಕ ಉಚ್ಛಾರವು ಗಂಟಲಿನಿಂದ ಉಂಟಾಗುವುದಾಗಿದ್ದರೆ ಆ ನಾಮಪದದ ಹಿಂದೆ ಎಂಬ ಉಪಪದವನ್ನು ಹಾಕಬೇಕು. ಎಣಿಸಲು ಬರುವ ನಾಮಪದಗಳು ಹುಡುಗ/ , ಹುಡುಗಿ/, ಶಿಕ್ಷಕ/ , ಹಸು/, ಹಕ್ಕಿ/ , ಹುಲಿ/ , ಪುಸ್ತಕ/ , ಲೇಖನಿ/ , ಗ್ರಾಮ/, ಪಟ್ಟಣ/ . ಹುಡುಗರು/, ಹುಡುಗಿಯರು/ , ಶಿಕ್ಷಕರು/ , ಹಸುಗಳು/, ಹಕ್ಕಿಗಳು/ , ಹುಲಿಗಳು/, ಪುಸ್ತಕಗಳು/, ಲೇಖನಿಗಳು/ , ಗ್ರಾಮಗಳು/ , ಪಟ್ಟಣಗಳು/. ಎಣಿಸಲು ಬಾರದ ನಾಮ ಪದಗಳು ನೀರು/ , ಹಾಲು/, ತುಪ್ಪ/, ಹಿಟ್ಟು/, ಮರ/ , ತಾಮ್ರ/ , ಚಿನ್ನ/ , ಉಪ್ಪು/, ಬಟ್ಟೆ/ , ಮಳೆ/. ಎಣಿಸಲು ಬರುವ ನಾಮಪದಗಳನ್ನು ಏಕವಚನ ಮತ್ತು ಬಹುವಚನ ರೂಪಗಳಲ್ಲಿ ಕಾಣಬಹುದು. ಇಂಗ್ಲಿಷ್ ಭಾಷೆಯಲ್ಲಿ ಏಕವಚನದಲ್ಲಿರುವ ನಾಮಪದಗಳನ್ನು ಬಹುವಚನಕ್ಕೆ ರೂಪಾಂತರಿಸಲು ಹಲವಾರು ನಿಯಮಗಳಿವೆ. ಅವುಗಳನ್ನು ಮುಂಬರುವ ಪಾಠಗಳಲ್ಲಿ ವಿವರಿಸಲಾಗುವುದು. ಏಕವಚನ ರೂಪದ ಎಣಿಸಲು ಬರುವ ನಾಮಪದಗಳು ( ) ಹುಡುಗ/ , ಹುಡುಗಿ/ , ಶಿಕ್ಷಕ/ , ಹಸು/ , ಹಕ್ಕಿ/ , ಹುಲಿ/ , ಪುಸ್ತಕ/ , ಲೇಖನಿ/ , ಗ್ರಾಮ/ , ಪಟ್ಟಣ/ . ಮೇಲೆ ಉದಾಹರಿಸಿದ ಎಲ್ಲಾ ನಾಮಪದಗಳ ಮೊದಲನೆ ಅಕ್ಷರವು ವ್ಯಂಜನವಾಗಿದ್ದು ಮತ್ತು ಆ ನಾಮಪದಗಳ ಪ್ರಾರಂಭಿಕ ಉಚ್ಚಾರವು ಗಂಟಲಿನಿಂದ ಹೊರಡದಿದ್ದುದರಿಂದ ಅವುಗಳ ಹಿಂದೆ ಎಂಬ ಅನಿಶ್ಚಿತ ಉಪಪದವನ್ನು ಇಡಲಾಗಿದೆ. ಕಿತ್ತಳೆ/ , ಕೊಡೆ/ , ಆನೆ/ , ಶತ್ರು/ , ನಟ/ , ಭಾರತೀಯ/ , ವಿಗ್ರಹ/ , ವಸ್ತು/ , ಅಧಿಕಾರಿ/ . ಮೇಲೆ ಉದಾಹರಿಸಿದ ಎಲ್ಲಾ ನಾಮಪದಗಳ ಮೊದಲನೇ ಅಕ್ಷರವು ಸ್ವರವಾಗಿದ್ದು ಮತ್ತು ಆ ನಾಮಪದಗಳ ಪ್ರಾರಂಭಿಕ ಉಚ್ಚಾರವು ಗಂಟಲಿನಿಂದ ಹೊರಡುವುದರಿಂದ ಅವುಗಳ ಹಿಂದೆ ಎಂಬ ಅನಿಶ್ಚಿತ ಉಪಪದವನ್ನು ಹಾಕಲಾಗಿದೆ. ಸಂಘ/ , ಘಟಕ/ , ವಿಶ್ವವಿದ್ಯಾಲಯ/ , ಪಾತ್ರೆ/ , ಸಮವಸ್ತ್ರ/ , ಹೆಣ್ಣುಕುರಿ/ . ಮೇಲೆ ಉದಾಹರಿಸಿದ ಎಲ್ಲಾ ನಾಮಪದಗಳ ಮೊದಲನೇ ಅಕ್ಷರವು ಸ್ವರವಾಗಿದ್ದಾಗಲೂ, ಆ ನಾಮ ಪದಗಳ ಪ್ರಾರಂಭಿಕ ಉಚ್ಚಾರವು ಗಂಟಲಿನಿಂದ ಉಂಟಾಗದೆ/ಹೊರಡದೇ ಇರುವುದರಿಂದ ಅವುಗಳ ಹಿಂದೆ, ಎಂಬ ಅನಿಶ್ಚಿತ ಉಪಪದಕ್ಕೆ ಬದಲಾಗಿ ಎಂಬ ಉಪಪದವನ್ನು ಹಾಕಲಾಗಿದೆ. ಎಣಿಸಲು ಬರುವ ನಾಮಪದದ ಮೊದಲನೇ ಅಕ್ಷರ ಸ್ವರಾಕ್ಷರವಾಗಿದ್ದಾಗ ಆ ಸಂದರ್ಭದಲ್ಲಿ ಮಾತ್ರ ಅ ಸ್ವರಾಕ್ಷರವನ್ನು ವ್ಯಂಜನವೆಂದು ತಿಳಿದು ಆ ನಾಮಪದಗಳ ಮೊದಲಿಗೆ (ಅಥವಾ ನಾಮಪದದ ಹಿಂದೆ) ಎಂಬ ಉಪಪದವನ್ನು ಹಾಕಬೇಕು. ಸೂಚನೆ: ‘ನಾಮಪದದ ಮೊದಲಿಗೆ’ ಅಥವಾ ‘ನಾಮಪದದ ಹಿಂದೆ’ ಎಂದು ಹೇಳುವುದರ ಅರ್ಥ ಒಂದೇ. ಅಭ್ಯಾಸ ಈ ಕೆಳಗೆ ಕೊಟ್ಟಿರುವ ನಾಮಪದಗಳ ಮೊದಲಿಗೆ ಸೂಕ್ತವಾದ ಅನಿಶ್ಚಿತ ಉಪಪದವನ್ನು ಬರೆಯಿರಿ. ಮಗು/,ಬ್ರಹ್ಮಚಾರಿ/, ಸಮುದ್ರತೀರ/ , ಭಿಕ್ಷುಕ/ , ಲೆಕ್ಕದ ಮಣಿ ಚೌಕಟ್ಟು/ , ಅಪಘಾತ/, ನಟ/ , ವಕೀಲ/ , ಚಿಕ್ಕಕೋಣೆ/ , ಪಂಜರ/, ಯೋಗ್ಯತಾ ಪತ್ರ/ , ಅವಕಾಶ/ , ಮೊಸಳೆ/, ಕಿವಿ/, ಮತದಾರ/ , ಮೂಲವಸ್ತು/, ಢಕಾಯಿತ / , ದಶಕ / , ರೇಖಾಚಿತ್ರ/ , ವೈದ್ಯ/, ಸಮೀಕರಣ/, ಪ್ರತಿಬಿಂಬ/ . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.