ನಾಮಪದ ರೂಪಗಳು ನಿಯಮ15: ಸಂಯುಕ್ತ ನಾಮಪದ / ಗಳಲ್ಲಿ ಒಂದಕ್ಕಿಂತ ಹೆಚ್ಚು ಪದಗಳಿರುತ್ತವೆ. ಈ ವಿಧದ ನಾಮಪದಕ್ಕೆ ಏಕವಚನ ಮತ್ತು ಬಹುವಚನ ರೂಪಗಳು ಇವೆ. ಇಲ್ಲಿ ಏಕವಚನದಿಂದ ಬಹುವಚನಕ್ಕೆ ರೂಪಾಂತರಿಸಲು ನಿಯಮವೊಂದಿದೆ. ಈ ನಿಯಮದ ಪ್ರಕಾರ, ಸಂಯುಕ್ತ ನಾಮಪದವೊಂದರಲ್ಲಿರುವ ಪದಗಳಲ್ಲಿ ಒಂದು ಪದ ಮುಖ್ಯ ಪದವಾಗಿರುತ್ತದೆ. ಆ ಪದವನ್ನು ಬಹುವಚನ ರೂಪಕ್ಕೆ ರೂಪಾಂತರಿಸಬೇಕಾಗುತ್ತದೆ. ಕೆಳಗಿನ ಉದಾಹರಣೆಯನ್ನು ಗಮನಿಸಿ. ಏಕವಚನ ಬಹುವಚನ -- -- -- -- -- -- -- -- - - - - - - -- -- ಇಲ್ಲಿ ಎರಡು ಪದಗಳಿವೆ. ಇವುಗಳ ಸಂಯುಕ್ತ ಪದಗಳಲ್ಲಿ ಕೇಳಿಸಿಕೊಂಡಾಗ ಇವು ಸಂಯುಕ್ತ ಪದಗಳೆಂದು ಭಾಸವಾಗುತ್ತವೆ. ಆದರೆ ನಿಜವಾದ ಅರ್ಥದಲ್ಲಿ ಇಂತಹ ಪದವು ಒಂದೇ ಪದವಾಗಿರುತ್ತದೆ. ಇವುಗಳಿಗೆ ಏಕವಚನ ಮತ್ತು ಬಹುವಚನ ರೂಪಗಳು ಉಂಟು. ಅದರಂತೆಯೇ ಏಕವಚನ ರೂಪದ ನಾಮಪದಕ್ಕೆ ಎಂಬ ಪ್ರತ್ಯಯವನ್ನು ಸೇರಿಸಿ ಬಹುವಚನಕ್ಕೆ ರೂಪಾಂತರಿಸಲಾಗುತ್ತದೆ. ಈ ಕೆಳಗಿನ ಪದಗಳನ್ನು ಗಮನಿಸಿ. ಏಕವಚನ: , . ಬಹುವಚನ: , ಇದೇ ರೀತಿಯಾಗಿ ರೂಢನಾಮದ ಎರಡು ನಾಮಪದಗಳನ್ನು ಗಮನಿಸಿ. ಇವು ಕೂಡ ಸಂಯುಕ್ತ ಪದಗಳಲ್ಲ. ಒಂದೇ ಪದವಾಗಿದ್ದುದರಿಂದ, ಏಕವಚನದಿಂದ ಬಹುವಚನಕ್ಕೆ ರೂಪಾಂತರಿಸಬೇಕಾದಾಗ, ಏಕವಚನ ರೂಪದ ನಾಮಪದಕ್ಕೆ ಎಂಬ ಪ್ರತ್ಯಯವನ್ನು ಸೇರಿಸಿ ಬಹುವಚನಕ್ಕೆ ರೂಪಾಂತರಿಸಬಹುದಾಗಿರುತ್ತದೆ. ಉದಾಹರಣೆಗಳು ಏಕವಚನ: , . ಬಹುವಚನ: , . ನಿಯಮ-16 ಕೆಲವು ನಾಮಪದಗಳು ಏಕವಚನ ಮತ್ತು ಬಹುವಚನಗಳಲ್ಲಿ ಒಂದೇ ರೂಪದ ಪದಗಳನ್ನು ಹೊಂದಿರುತ್ತವೆ. ಉದಾಹರಣೆಗಳು ಏಕವಚನ/ : ಜಿಂಕೆ/, ಜೊತೆ/, ಕುರಿ/, ಹಂದಿ/, ಸಾವಿರ/ ಬಹುವಚನ: ಜಿಂಕೆಗಳು/, ಜೊತೆಗಳು/, ಕುರಿಗಳು/, ಹಂದಿಗಳು/, ಸಾವಿರಗಳು/ ನಿಯಮ -17 ಲ್ಯಾಟಿನ್ ಹಾಗೂ ಗ್ರೀಕ್ ಭಾಷೆಗಳಿಂದ ಎರವಲಾಗಿ ಪಡೆದುಕೊಂಡಿರುವ ಕೆಲವು ನಾಮಪದಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಕಾಣಬಹುದು. ಇಲ್ಲಿಯ ವೈಶಿಷ್ಟ್ಯವೇನೆಂದರೆ, ಏಕವಚನದಿಂದ ಬಹುವಚನಕ್ಕೆ ರೂಪಾಂತರಿಸುವಾಗ, ಏಕವಚನದ ಬಹುವಚನ ರೂಪ ಯಾವುದೇ ನಿಯಮಕ್ಕೆ ಒಳಗಾಗದೇ ಸ್ವತಂತ್ರವಾಗಿ ವಿಭಿನ್ನ ರೂಪ ತಾಳುತ್ತದೆ. ಇದು ಯಾಕೆ ಹೀಗೆ ಎಂದು ಪ್ರಶ್ನಿಸುವಹಾಗಿಲ್ಲ. ಇಂತಹ ಪದಗಳೂ ಅನೇಕ ಇವೆ. ಉದಾಹರಣೆಗಳು ಲ್ಯಾಟಿನ್ ಭಾಷೆಯ ನಾಮಪದಗಳು ಏಕವಚನ: ಮಾಧ್ಯಮ/, ಸೂತ್ರ/ , ತ್ರಿಜ್ಯ/, ಸಂಚಿಕೆ/ , ಕಡೆಯ ನಿಲ್ದಾಣ/ ಬಹುವಚನ: ಮಾಧ್ಯಮಗಳು/, ಸೂತ್ರಗಳು/ / , ತ್ರಿಜ್ಯಗಳು/, ಸಂಚಿಕೆಗಳು/, ಕಡೆಯ ನಿಲ್ದಾಣಗಳು/ ಗ್ರೀಕ್ ಭಾಷೆಯ ನಾಮಪದಗಳು ಏಕವಚನ: ಪ್ರೌಢ ಪ್ರಬಂಧ/, ಮೂಲತತ್ವ/, ಆದರ್ಶ ಪ್ರಮಾಣ/ ಬಹುವಚನ: ಪ್ರೌಢ ಪ್ರಬಂಧಗಳು/, ಮೂಲ ತತ್ವಗಳು/, ಆದರ್ಶ ಪ್ರಮಾಣಗಳು/ ಇಂಗ್ಲಿಷಿನಲ್ಲಿ ಕೆಲವು ನಾಮಪದಗಳು ಕೇವಲ ಬಹುವಚನ ರೂಪದಲ್ಲಿರುತ್ತವೆ. ಅಂದರೆ ಇದರ ಅರ್ಥ ಈ ನಾಮಪದಗಳಿಗೆ ಏಕವಚನ ರೂಪಗಳು ಇರುವುದಿಲ್ಲ. ಆದರೆ ಕನ್ನಡ ಭಾಷೆಯಲ್ಲಿ ಇಂಗ್ಲಿಷಿನ ಈ ವರ್ಗಕ್ಕೆ ಸೇರಿದ ಅನೇಕ ನಾಮಪದಗಳಿಗೆ ಎರಡು ರೂಪಗಳು ಇರುತ್ತವೆ. ಅಂದರೆ ಏಕವಚನ ಮತ್ತು ಬಹುವಚನ. ಉದಾಹರಣೆಗಳು 1.ಆಸ್ತಿ /, 2.ಆವರಣ/, 3.ಐಶ್ವರ್ಯ /, 4. ಕತ್ತರಿ / , 5. ವಂದನೆಗಳು/ ಧನ್ಯವಾದಗಳು/ ಈ ಮೇಲಿನ ನಾಮಪದಗಳನ್ನು ಕೆಳಗಿನ ವಾಕ್ಯಗಳಲ್ಲಿ ಉಪಯೋಗಿಸಲಾಗಿದೆ. 1. ನನ್ನ ಆಸ್ತಿಯು ಈ ಪುಸ್ತಕಗಳು/ಆಗಿರುತ್ತದೆ. - . 2. ನಮ್ಮ ಆವರಣವು ಹುಲ್ಲುಹಾಸನ್ನು ಹೊಂದಿದೆ. - . 3. ಐಶ್ವರ್ಯವು ಒಬ್ಬ ಸ್ನೇಹಿತನನ್ನು ಕೊಳ್ಳುತ್ತದೆಯೇ? – ? 4. ಕತ್ತರಿಯು ಎಲ್ಲಿದೆ? – ? 5. ಧನ್ಯವಾದಗಳೂ ನಿರೀಕ್ಷಿಸುವುದಿಲ್ಲ - . * ಮಾಹಿತಿಗೆ: 93425 40540 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.