ಉದ್ಯೋಗವಕಾಶ ಅಲ್ಲಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ ಕೋಲ್ ಇಂಡಿಯಾ ಲಿಮಿಟೆಡ್‌ನಲ್ಲಿ 1080 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04-06-2011. ಹುದ್ದೆ ಹೆಸರು: ಮ್ಯಾನೇಜ್‌ಮೆಂಟ್ ಟ್ರೈನೀಸ್ ಒಟ್ಟು ಹುದ್ದೆ: 1080 ವೇತನ ಶ್ರೇಣಿ: ರೂ.16400-40500/- ವಯೋಮಿತಿ: 30 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ.500/- * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯ ಹಾರ್ಡ್ ಕಾಪಿ ಕಳುಹಿಸಲು ಕೊನೆಯ ದಿನಾಂಕ: 13-06-2011 ವಿಳಾಸ: ಚೀಫ್ ಮ್ಯಾನೇಜರ್ (ಪರ್ಸನಲ್ ರಿಕ್ರೂಟ್‌ಮೆಂಟ್), ಕೋಲ್ ಇಂಡಿಯಾ ಲಿಮಿಟೆಡ್, ಕೋಲ್ ಭವನ್, 10, ನೇತಾಜಿ ಸುಭಾಷ್ ರಸ್ತೆ, ಕೋಲ್ಕತ್ತ-700001 ಹೆಚ್ಚಿನ ಮಾಹಿತಿಗೆ .. ವೆಬ್‌ಸೈಟ್ ಸಂಪರ್ಕಿಸಿ. ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 44 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-05-2011 ಹುದ್ದೆ ಹೆಸರು: ಡೆಪ್ಯುಟಿ ಜನರಲ್ ಮ್ಯಾನೇಜರ್-04 ಹುದ್ದೆ ವೇತನ ಶ್ರೇಣಿ: ರೂ. 42000-46800/- ವಯೋಮಿತಿ: ಕನಿಷ್ಠ 47 ವರ್ಷ, ಗರಿಷ್ಠ 55 ವರ್ಷ. ಹುದ್ದೆ ಹೆಸರು: ಮ್ಯಾನೇಜರ್ (ಲಾ)-25 ಹುದ್ದೆ ವೇತನ ಶ್ರೇಣಿ: ರೂ. 19400-34200/- ವಯೋಮಿತಿ: ಕನಿಷ್ಠ 27 ವರ್ಷ, ಗರಿಷ್ಠ 32 ವರ್ಷ. ಹುದ್ದೆ ಹೆಸರು: ಸೆಕ್ಯೂರಿಟಿ ಆಫೀಸರ್-15 ಹುದ್ದೆ ವೇತನ ಶ್ರೇಣಿ: ರೂ. 14500-31500/- ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 40 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 400/- * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯ ಹಾರ್ಡ್ ಕಾಪಿ ಕಳುಹಿಸಲು ಕೊನೆಯ ದಿನಾಂಕ: 04-06-2011 ವಿಳಾಸ: ದಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಎಚ್‌ಆರ್‌ಡಿ), ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಹೆಡ್ ಆಫೀಸ್, ಎಚ್.ಆರ್.ಡಿ. ಡಿಪಾರ್ಟ್‌ಮೆಂಟ್, 12ನೇ ಮಹಡಿ, 11 ಹೇಮಂತ ಬಸು ಸರಾಣಿ, ಕೋಲ್ಕತ್ತ-700001 ಹೆಚ್ಚಿನ ಮಾಹಿತಿಗೆ .. ಇಲ್ಲಿ ಸಂಪರ್ಕಿಸಿ. ಸಶಸ್ತ್ರ ಸೀಮಾ ದಳ ಸಶಸ್ತ್ರ ಸೀಮಾ ದಳ (ಎಸ್‌ಎಸ್‌ಬಿ) 765 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-06-2011. ಹುದ್ದೆ ಹೆಸರು: ಕಾನ್‌ಸ್ಟೆಬಲ್ (ಟ್ರೇಡ್ಸ್‌ಮನ್) ಒಟ್ಟು ಹುದ್ದೆ: 765 ವೇತನ ಶ್ರೇಣಿ: ರೂ.5200-20200/- ವಿದ್ಯಾರ್ಹತೆ: ಮೆಟ್ರಿಕುಲೇಷನ್ ಅಥವಾ ತತ್ಸಮಾನ ವಯೋಮಿತಿ: ಕನಿಷ್ಠ 18, ಗರಿಷ್ಠ 23. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ.50/- ವಿಳಾಸ: 25ನೇ ಬಿಎನ್, ಎಸ್‌ಎಸ್‌ಬಿ ಗಿತೋರ್ನಿವ, ಪೋಸ್ಟ್- ಅರ್ಜುನ್‌ಗಡ, ಮೇನ್ ಮೆಹ್ರಾಲಿ-ಗುಡಗಾಂವ್ ರಸ್ತೆ, ನವದೆಹಲಿ-110047 ಹೆಚ್ಚಿನ ಮಾಹಿತಿಗೆ ://.. ವೆಬ್‌ಸೈಟ್ ಸಂಪರ್ಕಿಸಿ. ಕೇಂದ್ರ ನಾಗರಿಕ ಸೇವಾ ಆಯೋಗ ಕೇಂದ್ರ ನಾಗರಿಕ ಸೇವಾ ಆಯೋಗವು (ಯುಪಿಎಸ್‌ಸಿ) 522 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು ಅದಕ್ಕಾಗಿ ಕಾಂಬೈನ್ಡ್ ಡಿಫೆನ್ಸ್ ಸರ್ವೀಸಸ್ ಎಕ್ಸಾಮ್ ನಡೆಸಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06-06-2011. ಪರೀಕ್ಷಾ ದಿನಾಂಕ: 18-09-2011. ಹುದ್ದೆ ಹೆಸರು: ಇಂಡಿಯನ್ ಮಿಲಿಟರಿ ಅಕಾಡೆಮಿ (ಡೆಹ್ರಡೂನ್) -250 ಹುದ್ದೆ ವಿದ್ಯಾರ್ಹತೆ: ಪದವಿ ಹುದ್ದೆ ಹೆಸರು: ನವಾಲ್ ಅಕಾಡೆಮಿ (ಗೋವಾ)-40 ಹುದ್ದೆ ವಿದ್ಯಾರ್ಹತೆ: ಬಿ.ಎಸ್ಸಿ (ಫಿಜಿಕ್ಸ್ ಅಂಡ್ ಮೆಥಮೆಟಿಕ್ಸ್) ಅಥವಾ ಎಂಜಿನಿಯರಿಂಗ್ ಪದವಿ. ಹುದ್ದೆ ಹೆಸರು: ಏರ್‌ಫೋರ್ಸ್ ಅಕಾಡೆಮಿ (ಹೈದರಾಬಾದ್)-32 ಹುದ್ದೆ ವಿದ್ಯಾರ್ಹತೆ: 10+2 (ಫಿಜಿಕ್ಸ್ ಅಂಡ್ ಮೆಥಮೆಟಿಕ್ಸ್) ಯೊಂದಿಗೆ ಪದವಿ. ಅಥವಾ ಎಂಜಿನಿಯರಿಂಗ್ ಪದವಿ. ಹುದ್ದೆ ಹೆಸರು: ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (ಚೆನ್ನೈ)-175 ಹುದ್ದೆ ಹುದ್ದೆ ಹೆಸರು: ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (ಚೆನ್ನೈ-ಮಹಿಳೆಯರು)-25 ಹುದ್ದೆ ಅರ್ಜಿ ಶುಲ್ಕ: ರೂ.100/- * ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ವಿಳಾಸ: ಕಂಟ್ರೋಲರ್ ಆಫ್ ಎಕ್ಸಾಮಿನೇಷನ್, ಕೇಂದ್ರ ನಾಗರಿಕ ಸೇವಾ ಆಯೋಗವು (ಯುಪಿಎಸ್‌ಸಿ), ಧೋಲ್‌ಪುರ ಹೌಸ್, ಶಹಜಹಾನ್ ರಸ್ತೆ, ನವದೆಹಲಿ-110069 ಹೆಚ್ಚಿನ ಮಾಹಿತಿಗೆ ://.. ವೆಬ್‌ಸೈಟ್ ಸಂಪರ್ಕಿಸಿ. ಇಂಡೋ-ಟಿಬೆಟನ್ ಬಾರ್ಡರ್ ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ)ನಲ್ಲಿ 12 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-06-2011. ಹುದ್ದೆ ಹೆಸರು: ಸಬ್ ಇನ್‌ಸ್ಪೆಕ್ಟರ್ (ಓವರ್‌ಸೀಸ್) ಒಟ್ಟು ಹುದ್ದೆ: 12 ವೇತನ ಶ್ರೇಣಿ: ರೂ.9300-34800/- ವಿದ್ಯಾರ್ಹತೆ: ಮೆಟ್ರಿಕುಲೇಷನ್ ಅಥವಾ ತತ್ಸಮಾನ ವಯೋಮಿತಿ: ಕನಿಷ್ಠ 20, ಗರಿಷ್ಠ 25. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಸಂದರ್ಶನ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ಅರ್ಜಿ ಶುಲ್ಕ: ರೂ.50/- ವಿಳಾಸ: ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಅಂಡ್ ಚೀಫ್ ಎಂಜಿನಿಯರ್, ಡೈರೆಕ್ಟೊರೇಟ್ ಜನರಲ್, ಐಟಿಬಿ ಪೊಲೀಸ್ ಫೋರ್ಸ್, ಬ್ಲಾಕ್ ನಂ.11, ಸಿಜಿಒ ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ-110003 ಹೆಚ್ಚಿನ ಮಾಹಿತಿಗೆ ://.. ವೆಬ್‌ಸೈಟ್ ಸಂಪರ್ಕಿಸಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.