ಉದ್ಯೋಗಾವಕಾಶ....ಅಲ್ಲಲ್ಲಿ ಭಾಭಾ ಆಟೋಮಿಕ್ ರಿಸರ್ಚ್ ಸೆಂಟರ್ ಭಾಭಾ ಆಟೋಮಿಕ್ ರಿಸರ್ಚ್ ಸೆಂಟರ್ (ಬಿಎಆರ್‌ಸಿ)ನಲ್ಲಿ 118 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-09-2011. ಹುದ್ದೆ ಹೆಸರು: ಅಪ್ಪರ್ ಡಿವಿಷನ್ ಕ್ಲರ್ಕ್ (ಯುಡಿಸಿ) ಒಟ್ಟು ಹುದ್ದೆ: 68 ವೇತನ ಶ್ರೇಣಿ: ರೂ.5200-20200/- ಹುದ್ದೆ ಹೆಸರು: ಸ್ಟೆನೊಗ್ರಾಫರ್ -ಗ್ರೇಡ್ 111 ಒಟ್ಟು ಹುದ್ದೆ: 50 ವೇತನ ಶ್ರೇಣಿ: ರೂ.5200-20200/- ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಹೆಚ್ಚಿನ ಮಾಹಿತಿಗೆ ://...inವೆಬ್‌ಸೈಟ್ ಸಂಪರ್ಕಿಸಿ. ನ್ಯಾಷನಲ್ ಫಿಜಿಕಲ್ ಲ್ಯಾಬೊರೇಟರಿ ನ್ಯಾಷನಲ್ ಫಿಜಿಕಲ್ ಲ್ಯಾಬೊರೇಟರಿ (ಎನ್‌ಪಿಎಲ್)ನಲ್ಲಿ 40 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-09-2011. ಹುದ್ದೆ ಹೆಸರು: ಸೀನಿಯರ್ ಪ್ರಿನ್ಸಿಪಾಲ್ ಸೈಂಟಿಸ್ಟ್/ಪ್ರಿನ್ಸಿಪಾಲ್ ಸೈಂಟಿಸ್ಟ್ ಒಟ್ಟು ಹುದ್ದೆ: 04 ವೇತನ ಶ್ರೇಣಿ: ರೂ.37400-67000/- ವಯೋಮಿತಿ: 50 ವರ್ಷ ದಾಟಿಬಾರದು (ಸೀನಿರ್ ಪ್ರಿನ್ಸಿಪಾಲ್ ಸೈಂಟಿಸ್ಟ್). 45 ವರ್ಷ ದಾಟಿಬಾರದು (ಪ್ರಿನ್ಸಿಪಾಲ್ ಸೈಂಟಿಸ್ಟ್). ಹುದ್ದೆ ಹೆಸರು: ಸೀನಿಯರ್ ಸೈಂಟಿಸ್ಟ್/ಸೈಂಟಿಸ್ಟ್ ಒಟ್ಟು ಹುದ್ದೆ: 36 ವೇತನ ಶ್ರೇಣಿ: ರೂ.15600-39100/- ವಯೋಮಿತಿ: 37 ವರ್ಷ ದಾಟಿಬಾರದು (ಸೀನಿರ್ ಸೈಂಟಿಸ್ಟ್). 32 ವರ್ಷ ದಾಟಿಬಾರದು (ಸೈಂಟಿಸ್ಟ್). ಅರ್ಜಿ ಶುಲ್ಕ: 100/- * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 30-09-2011 ವಿಳಾಸ: ದಿ ಕಂಟ್ರೋಲರ್ ಆಫ್ ಅಡ್ಮಿನಿಸ್ಟ್ರೇಟನ್, ನ್ಯಾಷನಲ್ ಫಿಜಿಕಲ್ ಲ್ಯಾಬೊರೇಟರಿ, ಡಾ.ಕೆ.ಎಸ್.ಕೃಷ್ಣ ಮಾರ್ಗ್, ನವದೆಹಲಿ-110012 ಹೆಚ್ಚಿನ ಮಾಹಿತಿಗೆ ://.. ವೆಬ್‌ಸೈಟ್ ಸಂಪರ್ಕಿಸಿ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್)ನಲ್ಲಿ 76 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12-09-2011. ಹುದ್ದೆ ಹೆಸರು: ಬಾಯ್ಲರ್ ಆಪರೇಷನ್ ಎಂಜಿನಿಯರ್ಸ್ ಒಟ್ಟು ಹುದ್ದೆ: 20 ಹುದ್ದೆ ಹೆಸರು: ಕ್ವಾಲಿಟಿ ಕಂಟ್ರೋಲ್ ಆಫೀಸರ್ ಒಟ್ಟು ಹುದ್ದೆ: 41 ಹುದ್ದೆ ಹೆಸರು: ವೆುಡಿಕಲ್ ಆಫೀಸರ್ ಒಟ್ಟು ಹುದ್ದೆ: 15 ವೇತನ ಶ್ರೇಣಿ: ರೂ.24900-50500/- ವಯೋಮಿತಿ: 30 ವರ್ಷ ದಾಟಿರಬಾರದು (ಬಾಯ್ಲರ್ ಆಪರೇಷನ್ ಎಂಜಿನಿಯರ್ಸ್ ಹಾಗೂ ಕ್ವಾಲಿಟಿ ಕಂಟ್ರೋಲ್ ಆಫೀಸರ್). 32 ವರ್ಷ ದಾಟಿರಬಾರದು(ವೆುಡಿಕಲ್ ಆಫೀಸರ್). ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 19-09-2011 ವಿಳಾಸ: ಅಡ್ವರ್ಟೈಸರ್, ಪೋಸ್ಟ್ ಬಾಕ್ಸ್ ನಂ.3098, ಲೋಧಿ ರಸ್ತೆ, ಮೇನ್ ಪೋಸ್ಟ್ ಆಫೀಸ್, ನವದೆಹಲಿ-110003. ಹೆಚ್ಚಿನ ಮಾಹಿತಿಗೆ ..comವೆಬ್‌ಸೈಟ್ ಸಂಪರ್ಕಿಸಿ. ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ (ಕೆವಿಜಿಬಿ)ನಲ್ಲಿ 286 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-09-2011. ಪರೀಕ್ಷಾ ದಿನಾಂಕ: 6-11-2011 ಹಾಗೂ 20-11-2011 (ಆಫೀಸ್ ಅಸಿಸ್ಟೆಂಟ್ಸ್). ಹುದ್ದೆ ಹೆಸರು: 1) ಆಫೀಸರ್ ಎಂಎಂಜಿ ಸ್ಕೇಲ್-3: ಹುದ್ದೆ-03 ವೇತನ ಶ್ರೇಣಿ: ರೂ.41248/- ಹುದ್ದೆ ಹೆಸರು: 2) ಆಫೀಸರ್ ಎಂಎಂಜಿ ಸ್ಕೇಲ್-2: ಹುದ್ದೆ: 05 ವೇತನ ಶ್ರೇಣಿ: ರೂ.31137/- ಹುದ್ದೆ ಹೆಸರು: 3) ಆಫೀಸರ್ ಎಂಎಂಜಿ ಸ್ಕೇಲ್-1: ಹುದ್ದೆ: 94 ವೇತನ ಶ್ರೇಣಿ: ರೂ.23272/- ಹುದ್ದೆ ಹೆಸರು: 4) ಆಫೀಸರ್ ಅಸಿಸ್ಟೆಂಟ್ (ಮಲ್ಟಿಪರ್ಪ್‌ಪೋಸ್): ಹುದ್ದೆ: 184 ವೇತನ ಶ್ರೇಣಿ: ರೂ.12880/-; ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹೆಚ್ಚಿನ ಮಾಹಿತಿಗೆ ://../ವೆಬ್‌ಸೈಟ್ ಸಂಪರ್ಕಿಸಿ. ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಇಐಎಲ್)ನಲ್ಲಿ 40 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-09-2011. ಹುದ್ದೆ ಹೆಸರು: ಎಂಜಿನಿಯರ್ಸ್ (ಮ್ಯಾನೇಜ್‌ಮೆಂಟ್ ಟ್ರೈನಿ) ಒಟ್ಟು ಹುದ್ದೆ: 40 ವೇತನ ಶ್ರೇಣಿ: ಸ್ಟೈಪೆಂಡ್: ರೂ: 25000/-. ರೂ.24900-50500/- ವಿದ್ಯಾರ್ಹತೆ: ಶೇಕಡಾ 65 ಅಂಕಗಳೊಂದಿಗೆ ಬಿಇ/ಬಿ.ಟೆಕ್/ಬಿ.ಎಸ್ಸಿ (ಎಂಜಿನಿಯರ್ಸ್). ವಯೋಮಿತಿ: 25 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ; ಅರ್ಜಿ ಶುಲ್ಕ: 300/- ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ವಿಳಾಸ: ಜನರಲ್ ಮ್ಯಾನೇಜರ್ (ಎಚ್‌ಆರ್), ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್, 1, ಭಿಕಾಜಿ ಕಮಾ ಪ್ಲೇಸ್, ಆರ್.ಕೆ.ಪುರಂ, ನವದೆಹಲಿ-110066 ಹೆಚ್ಚಿನ ಮಾಹಿತಿಗೆ ://... ವೆಬ್‌ಸೈಟ್ ಸಂಪರ್ಕಿಸಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.