ಸಾಗರದ ಅಲೆಗಳ ಮೇಲೆ ಸಾಹಸ, ಸರಸ... ಮಂಗಳೂರಿಗೆ ಸಮೀಪದ ಸಸಿಹಿತ್ಲು ಬೀಚ್‌ ಬಳಿ ಭಾನುವಾರ ಮುಕ್ತಾಯವಾದ ‘ಇಂಡಿಯನ್ ಓಪನ್‌ ಆಫ್‌ ಸರ್ಫಿಂಗ್‌’ ರೋಚಕವಾಗಿತ್ತು. ದೇಶ ವಿದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಈ ಸರ್ಫಿಂಗ್‌ ಉತ್ಸವದ ಮನಮೋಹಕ ದೃಶ್ಯಗಳು ಇಲ್ಲಿವೆ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.