ಉಧ್ಯೋಗವಕಾಶ ಅಲ್ಲಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್)ನಲ್ಲಿ 2357 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-08-2011. ಪರೀಕ್ಷಾ ದಿನಾಂಕ: 18-9-2011 ಹಾಗೂ 25-09-2011 ಹುದ್ದೆ ಹೆಸರು: ಎಂಜಿನಿಯರ್ ಟ್ರೈನಿ ಒಟ್ಟು ಹುದ್ದೆ: 1000 ವೇತನ ಶ್ರೇಣಿ: ಸ್ಟೈಪೆಂಡ್: 20600/- (ತರಬೇತಿ ವೇಳೆ). ರೂ.24900-50500/- ಹುದ್ದೆ ಹೆಸರು: ಸೂಪರ್‌ವೈಸರ್ ಟ್ರೈನಿ (ಎಂಜಿನಿಯರಿಂಗ್) ಒಟ್ಟು ಹುದ್ದೆ: 1000 ಹುದ್ದೆ ಹೆಸರು: ಸೂಪರ್‌ವೈಸರ್ ಟ್ರೈನಿ (ಫೈನಾನ್ಸ್) ಒಟ್ಟು ಹುದ್ದೆ: 207 ವೇತನ ಶ್ರೇಣಿ: ಸ್ಟೈಪೆಂಡ್: 12300/- (ತರಬೇತಿ ವೇಳೆ). ರೂ.12400-30500/- ವಯೋಮಿತಿ: 27 ವರ್ಷ ದಾಟಿರಬಾರದು. ಹುದ್ದೆ ಹೆಸರು: ಅಸಿಸ್ಟೆಂಟ್ ಆಫೀಸರ್ (ಎಚ್‌ಆರ್) ಒಟ್ಟು ಹುದ್ದೆ: 150 ವೇತನ ಶ್ರೇಣಿ: ರೂ.12400-30500/- ವಯೋಮಿತಿ: 30 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಆನ್‌ಲೈನ್‌ನಲ್ಲಿ ನೋಂದಾಯಿಸಿ ರಶೀದಿ ಕಳುಹಿಸಲು ಕೊನೆಯ ದಿನಾಂಕ: 24-08-2011 ಅರ್ಜಿ ಶುಲ್ಕ: ರೂ. 500/- (ಎಂಜಿನಿಯರ್ ಟ್ರೈನಿ). ರೂ. 300/- (ಸೂಪರ್‌ವೈಸರ್ ಟ್ರೈನಿ) ಹೆಚ್ಚಿನ ಮಾಹಿತಿಗೆ ://.. ಅಥವಾ ://..comವೆಬ್‌ಸೈಟ್ ಸಂಪರ್ಕಿಸಿ. ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಬಿಆರ್‌ಐ) ನಲ್ಲಿ 20 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-08-2011. ಹುದ್ದೆ ಹೆಸರು: ಸೈಂಟಿಸ್ಟ್. ಹುದ್ದೆ-20 ವೇತನ ಶ್ರೇಣಿ: ರೂ.15600-39100/- ವಯೋಮಿತಿ: 32 ವರ್ಷ ದಾಟಿರಬಾರದು. ಆಯ್ಕೆ ವಿಧಾನ: ಸಂದರ್ಶನ ಅರ್ಜಿ ಶುಲ್ಕ: ರೂ. 100/- ವಿಳಾಸ: ಕಂಟ್ರೋಲರ್ ಆಫ್ ಅಡ್ಮಿನಿಸ್ಟ್ರೇಷನ್, ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್, ರೂರ್‌ಕಿ-247667 (ಉತ್ತರಾಖಂಡ). * ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ... ವೆಬ್‌ಸೈಟ್ ಸಂಪರ್ಕಿಸಿ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ದಲ್ಲಿ 100 ಕೋಚ್‌ಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-09-2011. ಹುದ್ದೆ ಹೆಸರು: ಸ್ಪೋರ್ಟ್ಸ್ ಕೋಚ್ (ಆರ್ಚರಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಹಾಕಿ, ಜಿಮ್‌ನ್ಯಾಸ್ಟಿಕ್, ಜುಡೊ, ಕಯಾಕಿಂಗ್/ಕೆನೊಯಿಂಗ್, ರೋಯಿಂಗ್, ಶೂಟಿಂಗ್, ಈಜು, ಟೇಕ್ವಾಂಡೊ, ವಾಲಿಬಾಲ್, ವೇಟ್‌ಲಿಫ್ಟಿಂಗ್, ಕುಸ್ತಿ, ವುಶು). ಒಟ್ಟು ಹುದ್ದೆ: 100 ವೇತನ ಶ್ರೇಣಿ: ರೂ.9300-34800/- ವಯೋಮಿತಿ: 30 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ಎಸ್‌ಎಐ ಎನ್‌ಎಸ್-ಎನ್‌ಐಎಸ್ ಪಟಿಯಾಲದಲ್ಲಿ ಕೋಚಿಂಗ್ ಡಿಪ್ಲೊಮಾ. ಅಥವಾ ಒಲಿಂಪಿಕ್ಸ್/ಏಷ್ಯನ್ ಗೇಮ್ಸ/ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡಿರಬೇಕು. ಬಿ.ಪಿಎಡ್ ಆಗಿರಬೇಕು. ಆಯ್ಕೆ ವಿಧಾನ: ಸಂದರ್ಶನ ಅರ್ಜಿ ಶುಲ್ಕ: ರೂ. 500/- ವಿಳಾಸ: ಡೈರೆಕ್ಟರ್ (ಕೋಚಿಂಗ್ ಅಂಡ್ ಪರ್ಸೊನೆಲ್), ಸ್ಪೋಟ್ಸ್‌ರ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ), ಜವಾಹರ ಲಾಲ್ ನೆಹರೂ ಕ್ರೀಡಾಂಗಣ ಸಂಕೀರ್ಣ (ಈಸ್ಟ್ ಗೇಟ್), ಲೋಧಿ ರಸ್ತೆ, ನವದೆಹಲಿ-110003 ಹೆಚ್ಚಿನ ಠಿಠಿ:://.­./ ಹಾಗೂ ://../ವೆಬ್‌ಸೈಟ್ ಸಂಪರ್ಕಿಸಿ. ಕರ್ನಾಟಕ ಲೋಕ ಸೇವಾ ಆಯೋಗ ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) 725 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27-08-2011. 1) ಹುದ್ದೆ ಹೆಸರು: ಸ್ಪೆಷಲ್ಟಿಸ್ಟ್ (ಮೆಡಿಕಲ್). ಒಟ್ಟು ಹುದ್ದೆ: 600 (ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ) ವೇತನ ಶ್ರೇಣಿ: ರೂ.15200-25650/- 2) ಹುದ್ದೆ ಹೆಸರು: ಇನ್ಸುರೆನ್ಸ್ ಮೆಡಿಕಲ್ ಆಫೀಸರ್ ಒಟ್ಟು ಹುದ್ದೆ: 95 (ಇಎಸ್‌ಐ ಮೆಡಿಕಲ್ ನಿರ್ದೇಶನಾಲಯ) ವೇತನ ಶ್ರೇಣಿ: ರೂ.14050-25050/- 3) ಹುದ್ದೆ ಹೆಸರು: ಮೀನುಗಾರಿಕೆ ಸಹಾಯಕ ನಿರ್ದೇಶಕರು (ಗ್ರೇಡ್-11) ಒಟ್ಟು ಹುದ್ದೆ: 30 (ಮೀನುಗಾರಿಕೆ ಇಲಾಖೆ) ವೇತನ ಶ್ರೇಣಿ: ರೂ.10800-20025/- ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 35 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಸಂದರ್ಶನ ಅರ್ಜಿ ಶುಲ್ಕ: ರೂ. 300/- ಹೆಚ್ಚಿನ ಮಾಹಿತಿಗೆ://.../ ವೆಬ್‌ಸೈಟ್ ಸಂಪರ್ಕಿಸಿ. ಅಲಹಾಬಾದ್ ಗ್ರಾಮೀಣ ಬ್ಯಾಂಕ್ ಅಲಹಾಬಾದ್ ಗ್ರಾಮೀಣ ಬ್ಯಾಂಕ್‌ನಲ್ಲಿ 455 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-08-2011. ಲಿಖಿತ ಪರೀಕ್ಷೆ: 16 ಹಾಗೂ 23-10-2011. ಹುದ್ದೆ ಹೆಸರು: ಆಫೀಸರ್ ಸ್ಕೇಲ್-1. ಹುದ್ದೆ-41 ವೇತನ ಶ್ರೇಣಿ: ರೂ.14500-25700/- ಹುದ್ದೆ ಹೆಸರು: ಆಫೀಸ್ ಅಸಿಸ್ಟೆಂಟ್ಸ್. ಹುದ್ದೆ-414 ವೇತನ ಶ್ರೇಣಿ: ರೂ.7200-19300/- ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 26 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ಪದವಿ ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಅರ್ಜಿ ಶುಲ್ಕ: ರೂ. 500/- (ಆಫೀಸರ್). ರೂ.400/- (ಆಫೀಸ್ ಅಸಿಸ್ಟೆಂಟ್) ಹೆಚ್ಚಿನ ಮಾಹಿತಿಗೆ ://.inಸಂಪರ್ಕಿಸಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.