ಉದ್ಯೋಗಾವಕಾಶ ಅಲ್ಲಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸೆಲೆಕ್ಷನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು 27-11-2011ರಂದು ಸಾಮಾನ್ಯ ಲಿಖಿತ ಪರೀಕ್ಷೆ ನಡೆಸಲಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-09-2011. ಹುದ್ದೆ ಹೆಸರು: ಕ್ಲರ್ಕ್ ಬ್ಯಾಂಕ್‌ಗಳು: ಅಲಹಾಬಾದ್ ಬ್ಯಾಂಕ್/ಆಂಧ್ರಾ ಬ್ಯಾಂಕ್/ಬ್ಯಾಂಕ್ ಆಫ್ ಬರೋಡ/ಬ್ಯಾಂಕ್ ಆಫ್ ಇಂಡಿಯಾ/ಬ್ಯಾಂಕ್ ಆಫ್ ಮಹಾರಾಷ್ಟ್ರ/ಕೆನರಾ ಬ್ಯಾಂಕ್/ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ/ಕಾರ್ಪೊರೇಷನ್ ಬ್ಯಾಂಕ್/ದೇನಾ ಬ್ಯಾಂಕ್/ಇಂಡಿಯನ್ ಬ್ಯಾಂಕ್/ಇಂಡಿಯನ್ ಓವರ್‌ಸೀಸ್ ಬ್ಯಾಂಕ್/ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್/ಪಂಜಾಬ್ ನ್ಯಾಷನಲ್ ಬ್ಯಾಂಕ್/ಪಂಜಾಬ್ ಅಂಡ್ ಸಿಂದ್ ಬ್ಯಾಂಕ್/ಸಿಂಡಿಕೇಟ್ ಬ್ಯಾಂಕ್/ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ/ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ/ಯುಕೊ ಬ್ಯಾಂಕ್/ವಿಜಯಾ ಬ್ಯಾಂಕ್. ವಯೋಮಿತಿ: ಕನಿಷ್ಠ 18, ಗರಿಷ್ಠ 28. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ.350/- ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಮೆಟ್ರಿಕುಲೇಷನ್/ ಎಸ್‌ಎಸ್‌ಸಿ/ಎಸ್‌ಎಸ್‌ಎಲ್‌ಸಿ/10ನೇ ತರಗತಿ ಹೆಚ್ಚಿನ ಮಾಹಿತಿಗೆ .. ವೆಬ್‌ಸೈಟ್ ಸಂಪರ್ಕಿಸಿ. ಪ್ರಗತಿ ಗ್ರಾಮೀಣ ಬ್ಯಾಂಕ್ ಪ್ರಗತಿ ಗ್ರಾಮೀಣ ಬ್ಯಾಂಕ್ (ಪಿಜಿಬಿ)ನಲ್ಲಿ 122 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-09-2011. ಪರೀಕ್ಷಾ ದಿನಾಂಕ: 13-11-2011 (ಆಫೀಸರ್ಸ್) ಹಾಗೂ 30-10-2011 (ಆಫೀಸ್ ಅಸಿಸ್ಟೆಂಟ್ಸ್). ಹುದ್ದೆ ಹೆಸರು: 1) ಆಫೀಸರ್ ಅಸಿಸ್ಟೆಂಟ್ (ಮಲ್ಟಿಪರ್ಪೋಸ್) ಒಟ್ಟು ಹುದ್ದೆ: 64 ಹುದ್ದೆ ಹೆಸರು: 2) ಆಫೀಸರ್ ಅಸಿಸ್ಟೆಂಟ್ (ಮಲ್ಟಿಪರ್ಪೋಸ್) ಒಟ್ಟು ಹುದ್ದೆ: 23 ಬ್ಯಾಕ್‌ಲಾಗ್ ಹುದ್ದೆ ವೇತನ ಶ್ರೇಣಿ: ರೂ.7200-1930/- ವಯೋಮಿತಿ: ಕನಿಷ್ಠ 18, ಗರಿಷ್ಠ 28. ಹುದ್ದೆ ಹೆಸರು: 3) ಆಫೀಸರ್ಸ್ (ಎಂಎಂಜಿಎಸ್-11) ಒಟ್ಟು ಹುದ್ದೆ: 19 ಹುದ್ದೆ ಹೆಸರು: 4) ಆಫೀಸರ್ಸ್ ಐಟಿ (ಎಂಎಂಜಿಎಸ್-11) ಒಟ್ಟು ಹುದ್ದೆ: 13 ವೇತನ ಶ್ರೇಣಿ: ರೂ.19400-28100/- ವಯೋಮಿತಿ: ಕನಿಷ್ಠ 21, ಗರಿಷ್ಠ 32. ಹುದ್ದೆ ಹೆಸರು: 5) ಆಫೀಸರ್ಸ್ (ಎಂಎಂಜಿಎಸ್-111) ಒಟ್ಟು ಹುದ್ದೆ: 03 ವೇತನ ಶ್ರೇಣಿ: ರೂ.25700-31500/- ವಯೋಮಿತಿ: ಕನಿಷ್ಠ 21, ಗರಿಷ್ಠ 40. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 350/- ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ವಿಳಾಸ: ಪ್ರಗತಿ ಗ್ರಾಮೀಣ ಬ್ಯಾಂಕ್, ಹೆಡ್ ಆಫೀಸ್, 32, ಸಂಗನಕಲ್ ರಸ್ತೆ, ಗಾಂಧಿನಗರ, ಬಳ್ಳಾರಿ-583103 ಹೆಚ್ಚಿನ ಮಾಹಿತಿಗೆ ://. ವೆಬ್‌ಸೈಟ್ ಸಂಪರ್ಕಿಸಿ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಸೂಪರ್ ಕಂಪ್ಯೂಟರ್ ಎಜುಕೇಷನ್ ಅಂಡ್ ರಿಸರ್ಚ್ ಸೆಂಟರ್‌ನಲ್ಲಿ 15 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 09-09-2011. ಹುದ್ದೆ ಹೆಸರು: ಸೆಕ್ರೇಟೆರಿಯಲ್ ಅಸಿಸ್ಟೆಂಟ್ ಟ್ರೈನೀಸ್ ಒಟ್ಟು ಹುದ್ದೆ: 14 ಹುದ್ದೆ ಹೆಸರು: ಹಿಂದಿ ಸೆಕ್ರೇಟೆರಿಯಲ್ ಅಸಿಸ್ಟೆಂಟ್ ಟ್ರೈನೀಸ್ ಒಟ್ಟು ಹುದ್ದೆ: 01 ವೇತನ ಶ್ರೇಣಿ: ಸ್ಟೈಪೆಂಡ್: ರೂ.9000/9500/10000/-(ಕ್ರಮವಾಗಿ ಮೊದಲ ಮೂರು ವರ್ಷ) ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳುಹಿಸಬೇಕು. ವಿಳಾಸ: ಅಸಿಸ್ಟೆಂಟ್ ರಿಜಿಸ್ಟ್ರಾರ್, ಎಸ್ಟಾಬ್ಲಿಷ್‌ಮೆಂಟ್ ಸೆಕ್ಷನ್, ಯುನಿಟ್-1ಬಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು-560012 ಹೆಚ್ಚಿನ ಮಾಹಿತಿಗೆ ... ವೆಬ್‌ಸೈಟ್ ಸಂಪರ್ಕಿಸಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.